Google Search Operation Shut - ಯಾವುದೇ ಅಡೆತಡೆ ಇಲ್ಲದೆ ವೆಬ್ ಸೈಟ್ ಗಳನ್ನು ಸರ್ಚ್ ಇಂಜಿನ್ ಗೆ ಜೋಡಿಸುವುದು ಸರ್ಚ್ ಇಂಜಿನ್ ನ ಮೂಲಭೂತ ಕಾರ್ಯವಾಗಿದೆ. ಸರ್ಚ್ ಇಂಜಿನ್ ನಲ್ಲಿ ಆರ್ಥಿಕವಾಗಿ ಕಂಟೆಂಟ್ ಹಾಗೂ ಆರ್ಟಿಕಲ್ ಗಳನ್ನು ಜೋಡಿಸುವ ಕಾನೂನು ರೂಪಗೊಂಡರೆ, ಗೂಗಲ್ ಬಳಿ ಸರ್ಚ್ ಇಂಜಿನ್ ಅನ್ನು ಸ್ಥಗಿತಗೊಳಿಸುವ ಹೊರತು ಬೇರೆ ದಾರಿಯೇ ಉಳಿಯುವದಿಲ್ಲ ಎಂದು ಗೂಗಲ್ ಎಂಡಿ ಮೇಲ್ ಸಿಲ್ವಾ ಹೇಳಿದ್ದಾರೆ.
ಜನರು ನಿಮ್ಮನ್ನು Google ನಲ್ಲಿ ಹುಡುಕಲು ಮತ್ತು ನಿಮ್ಮ ಬಗ್ಗೆ ತಿಳಿದುಕೊಳ್ಳಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ನೀವು ಪ್ರಸಿದ್ಧರಾಗಬೇಕಾಗಿಲ್ಲ. ನಿಮ್ಮ ಗುರುತನ್ನು ಜಗತ್ತಿಗೆ ತರಲು ಗೂಗಲ್ ವ್ಯವಸ್ಥೆಗಳನ್ನು ಮಾಡಿದೆ. ಗೂಗಲ್ ಪೀಪಲ್ ಕಾರ್ಡ್ಸ್ ವೈಶಿಷ್ಟ್ಯವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಬಳಕೆದಾರರ ವೈಯಕ್ತಿಕ ಡೇಟಾವನ್ನು ಮತ್ತಷ್ಟು ಸುರಕ್ಷಿತವಾಗಿಸಲು Google ತನ್ನ ಸೆಟ್ಟಿಂಗ್ ನಲ್ಲಿ ಬದಲಾವಣೆ ತಂದಿದೆ. ಸರ್ಚ್ ಎಂಜಿನ್ ಪ್ರಕಾರ, ಇನ್ಮುಂದೆ ಬ್ರೌಸರ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಯಾವುದೇ ಮಾಹಿತಿಯನ್ನು ಹುಡುಕಲಾದರೂ ಕೂಡ , ಆ ಮಾಹಿತಿ 18 ತಿಂಗಳ ನಂತರ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ.
ಕೊರೊನಾ ವೈರಸ್ ಕಾಲದಲ್ಲಿ ಗೂಗಲ್ ನಲ್ಲಿ ಹುಡುಕಲ್ಪಟ್ಟ ಶಬ್ದಗಳು ಕೊರೊನಾ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿವೆ. ಅಷ್ಟೇ ಅಲ್ಲ ಕೆಲ ಶಬ್ದಗಳಂತೂ ನೀವು ಎಂದಿಗೂ ಕೆಳಿರಲಿಕ್ಕಿಲ್ಲ.
ಯಾವುದೇ ವಿಷಯದ ಬಗ್ಗೆ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್(Google). ಜನರು ಯಾವುದೇ ವಿಷಯದ ಬಗ್ಗೆ ಮಾಹಿತಿ ಹುಡುಕಲು ತಕ್ಷಣ ಗೂಗಲ್(Google) ಮೊರೆಹೋಗುತ್ತೇವೆ. ಗೂಗಲ್ನಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಸಿಗಲ್ಲ ಹೇಳಿ. ಆದರೆ, ಹುಡುಕುವಾಗ, ನಾವು ಹುಡುಕಲು ಹೊರಟಿರುವುದರ ಬಗ್ಗೆ ಸ್ವಲ್ಪ ಯೋಚಿಸುವುದು ಕೂಡ ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.