Navratri 2022 Plant:ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆಯಲು, ಈ ದಿನಗಳಲ್ಲಿ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು, ಅಲ್ಲದೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ನಂಬಿಕೆ.
ಅಸ್ಸಾಂನ ಕಾಮಾಕ್ಯ ದೇವಾಲಯವನ್ನು ವಿಶ್ವದ ಅತಿದೊಡ್ಡ ಶಕ್ತಿಪೀಠ ಎಂದು ಕರೆಯಲಾಗುತ್ತದೆ, ಇದರ ನಂತರದ ಸ್ಥಾನ ರಾಜರಪ್ಪದಲ್ಲಿರುವ ಮಾ ಚಿನ್ನಮ್ಮಾಸ್ತಿಕಾ ದೇವಾಲಯಕ್ಕೆ ಸಲ್ಲುತ್ತದೆ. ಈ ದೇವಾಲಯದಲ್ಲಿ ನೆಲೆಯಾಗಿರುವ ತಾಯಿಯ ವಿಗ್ರಹವೇ ಇಲ್ಲಿನ ವಿಶೇಷ.
ಕಲಬುರ್ಗಿ ಭೇಟಿಗೂ ಮೊದಲು ಶ್ರೀರಾಮುಲು ಯಾದಗಿರಿಯಲ್ಲಿ ಇಳಿದು ಅಲ್ಲಿಂದ ನೇರವಾಗಿ ಶಾಹಪುರ್ ತಾಲೂಕಿನ ಗೊನಲ್ ಗಾಂವ್ ನಲ್ಲಿರುವ ದೇವಸ್ಥಾನಕ್ಕೆ ತಲುಪಿದ್ದಾರೆ. ಇಲ್ಲಿ ಅವರು ದೇವಸ್ಥಾನದಲ್ಲಿ ಪೂಜೆ ಹಾಗೂ ಅರ್ಚನೆ ಸಲ್ಲಿಸಿ ದೇವಿಯ ಚರಣಕಮಲಗಳಲ್ಲಿ ಪತ್ರವನ್ನು ಇಟ್ಟಿದ್ದಾರೆ ಹಾಗೂ ದೇವಿಯ ಆಶೀರ್ವಾದ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.