Benefits of Jeera Water: ಅಜೀರ್ಣ, ಹುಳಿ ತೇಗು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಜೀರಿಗೆ ನೀರನ್ನು ಸೇವಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಜೀರಿಗೆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
Gastric Pain in Body : ಹೊಟ್ಟೆಯಲ್ಲಿ ಗ್ಯಾಸ್ ರಚನೆಯಿಂದಾಗಿ, ದೇಹದ ಅನೇಕ ಭಾಗಗಳಲ್ಲಿ ನೋವು ಉಂಟಾಗಬಹುದು. ಹೊಟ್ಟೆಯಲ್ಲಿ ಗ್ಯಾಸ್ ರಚನೆಯಿಂದ ದೇಹದ ಯಾವ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಖಾರವಾದ ಆಹಾರ ಅಥವಾ ಅನಿಯಮಿತ ಅಹಾರದ ಸೇವನೆ, ಮದ್ಯಪಾನ ಮೊದಲಾದವು ಹೊಟ್ಟೆಯಲ್ಲಿ ಅಸಿಡಿಟಿ ಉಂಟು ಮಾಡುತ್ತವೆ. ಹೊಟ್ಟೆಯಲ್ಲಿರುವ ಜಠರರಸ ಹಿಮ್ಮುಖವಾಗಿ ಹೊಟ್ಟೆಯಿಂದ ಅನ್ನನಾಳದ ಮೂಲಕ ಬಾಯಿಯಿಂದ ಹೊರಬರಲು ಯತ್ನಿಸುವಾಗ ಅನ್ನನಾಳದ ಒಳಪದರದಲ್ಲಿ ಭಾರಿ ಉರಿಯುಂಟು ಮಾಡುತ್ತದೆ. ಇದೇ ಹುಳಿತೇಗು ಅಥವಾ ಅಸಿಡಿಟಿ. ಹಾಗಿದ್ರೆ ಈ ಗ್ಯಾಸ್ಟ್ರಿಕ್ನಿಂದ ಮುಕ್ತಿ ಹೊಂದೋದು ಹೇಗೆ ಅಂತೀರಾ, ಇಲ್ಲಿದೆ ನೋಡಿ ಒಂದು ಪರಿಣಾಮಕಾರಿ ಮಾರ್ಗ.
ಏನಿದು ಗ್ಯಾಸ್ಟ್ರಿಕ್ ತಲೆನೋವು?: ಗ್ಯಾಸ್ ಮತ್ತು ತಲೆನೋವು ಎರಡೂ ಸಮಸ್ಯೆಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವೆರಡೂ ಒಟ್ಟಿಗೆ ಸಮಸ್ಯೆಗಳನ್ನು ಸೃಷ್ಟಿಸಿದರೆ ತಕ್ಷಣ ಅದನ್ನು ತೊಡೆದುಹಾಕುವುದು ಮುಖ್ಯ, ಇಲ್ಲದಿದ್ದರೆ ಸಮಸ್ಯೆ ಹೆಚ್ಚಾಗಬಹುದು.
What To Do After Eating Oily Foods: ನೀವು ತುಂಬಾ ಎಣ್ಣೆಯುಕ್ತ ಆಹಾರವನ್ನು ಸೇವಿಸಿದ್ದರೆ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಅಜೀರ್ಣ, ಹುಳಿ ತೇಗು ಬರುವುದು ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಗ್ಯಾಸ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ತಕ್ಷಣ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ.
Stomach Bloating Home Remedies: ನಿಮಗೆ ಆಗಾಗ್ಗೆ ಹೊಟ್ಟೆ ಭಾರವಾಗುತ್ತಿದ್ದರೆ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಡುತ್ತಿದ್ದರೆ ಅದರಿಂದ ಪರಿಹಾರ ಪಡೆಯಲು ಮಾತ್ರೆಗಳ ಮೊರೆಹೋಗುವ ಮೊದಲು ಕೆಲವು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು.
Do Not Eat These With Empty Stomach - ಬೆಳಗಿನ ಉಪಹಾರ ನಿಮ್ಮ ಆರೋಗ್ಯವನ್ನು ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಮ್ಮೆ ಸಮಯದ ಕೊರತೆ ಅಥವಾ ಕೆಟ್ಟ ಆಹಾರ ಪದ್ಧತಿಯಿಂದಾಗಿ, ಜನರು ಬೆಳಗ್ಗೆ ಉಪಾಹಾರವನ್ನು ಬಿಟ್ಟುಬಿಡುತ್ತಾರೆ ಅಥವಾ ಖಾಲಿ ಹೊಟ್ಟೆಯಲ್ಲಿ ಹಸಿವನ್ನು ನೀಗಿಸಲು ಏನನ್ನಾದರೂ ತಿನ್ನುತ್ತಾರೆ. ನೀವೂ ಒಂದು ವೇಳೆ ಇದೆ ಕೆಲಸ ಮಾಡುತಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.