ಖಾರವಾದ ಆಹಾರ ಅಥವಾ ಅನಿಯಮಿತ ಅಹಾರದ ಸೇವನೆ, ಮದ್ಯಪಾನ ಮೊದಲಾದವು ಹೊಟ್ಟೆಯಲ್ಲಿ ಅಸಿಡಿಟಿ ಉಂಟು ಮಾಡುತ್ತವೆ. ಹೊಟ್ಟೆಯಲ್ಲಿರುವ ಜಠರರಸ ಹಿಮ್ಮುಖವಾಗಿ ಹೊಟ್ಟೆಯಿಂದ ಅನ್ನನಾಳದ ಮೂಲಕ ಬಾಯಿಯಿಂದ ಹೊರಬರಲು ಯತ್ನಿಸುವಾಗ ಅನ್ನನಾಳದ ಒಳಪದರದಲ್ಲಿ ಭಾರಿ ಉರಿಯುಂಟು ಮಾಡುತ್ತದೆ. ಇದೇ ಹುಳಿತೇಗು ಅಥವಾ ಅಸಿಡಿಟಿ. ಹಾಗಿದ್ರೆ ಈ ಗ್ಯಾಸ್ಟ್ರಿಕ್ನಿಂದ ಮುಕ್ತಿ ಹೊಂದೋದು ಹೇಗೆ ಅಂತೀರಾ, ಇಲ್ಲಿದೆ ನೋಡಿ ಒಂದು ಪರಿಣಾಮಕಾರಿ ಮಾರ್ಗ.