Lord ganesha mantra in kannada : ಗಣೇಶ ಚತುರ್ಥಿಯಂದು ಮನೆಯಲ್ಲಿ ಗಣಪತಿಯನ್ನು ಪೂಜಿಸುವಾಗ ಈ ಕೆಳಗೆ ನೀಡಿರುವ ಮಂತ್ರಗಳನ್ನು ಪಠಿಸಬೇಕು.. ಇದನ್ನು ಮನಃಪೂರ್ವಕವಾಗಿ ಪಠಿಸುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ.. ಬನ್ನಿ ಆ ಶಕ್ತಿಶಾಲಿ ಮಂತ್ರಗಳು ಯಾವುವು ಅಂತ ತಿಳಿದುಕೊಳ್ಳೋಣ..
ವಾಣಿಜ್ಯನಗರಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ ಬೆನ್ನಲ್ಲೇ ಸೋಮವಾರ ಭಾರೀ ಪೊಲೀಸ್ ಭದ್ರತೆ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
Ganesha blessing Zodiac sign : ಕೆಲವರು ಹುಟ್ಟುತ್ತಲೇ ಗಣೇಶನ ಆಶೀರ್ವಾದ ಪಡೆದುಕೊಂಡೇ ಬರುತ್ತಾರೆ. ಇವರ ಮೇಲೆ ಸದಾ ಗಣಪತಿ ಕೃಪಾ ಕಟಾಕ್ಷ ಇರುತ್ತದೆ. ಹೀಗಾಗಿ ಇವರು ಯಾವ ಕೆಲಸ ಮಾಡಿದರೂ ಅದರಲ್ಲಿ ಯಸಸ್ಸು ಪಡೆಯುವುದು ಗ್ಯಾರಂಟಿ.
ಬಹಳಷ್ಟು ಹಣ, ಸಂತೋಷ ಮತ್ತು ಸಮೃದ್ಧಿ ಮನೆಗೆ ಬರುವುದನ್ನು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ. ನಿಮಗೂ ಹೆಚ್ಚು ಹಣ ಬೇಕಿದ್ದರೆ ಮನೆಯ ಉತ್ತರ ದಿಕ್ಕಿಗೆ ಈ ವಿಶೇಷವಾದ ಗಿಡವನ್ನು ಇಡಿ. ನೀವು ಶ್ರೀಮಂತರಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಗಣೇಶನ ತಲೆ ಕತ್ತರಿಸಿದ ಕಥೆ ಎಲ್ಲರಿಗೂ ತಿಳಿದಿದೆ. ಆದರೆ ಗಣೇಶನ ಆ ಕತ್ತರಿಸಿದ ತಲೆ ಭೂಮಿಯ ಮೇಲಿನ ಒಂದು ಗುಹೆಯಲ್ಲಿ ಇನ್ನೂ ಇದೇ ಎಂದು ನಿಮಗೆ ತಿಳಿದಿದೆಯೇ? ಈ ಪವಿತ್ರ ಗುಹೆಯಲ್ಲಿ ಅಡಗಿದೆ ಇನ್ನೂ ಹಲವು ರಹಸ್ಯ.
ಗಣೇಶ ಚತುರ್ಥಿಯ ದಿನದಂದು ಗಣಪತಿ ಬಪ್ಪನ ಆಶೀರ್ವಾದ ಪಡೆಯಲು ಖಂಡಿತವಾಗಿಯೂ ಅವನ ಪೂಜೆಯಲ್ಲಿ ಅಕ್ಷತೆ ಅರ್ಪಿಸಿ. ಆದರೆ ಅಕ್ಷಗಳನ್ನು ಮುರಿಯದಂತೆ ಎಚ್ಚರಿಕೆ ವಹಿಸಿ. ‘ಇದಮ್ ಅಕ್ಷತ ಗಣ ಗಣಪತಾಯ ನಮಃ’ ಎಂಬ ಮಂತ್ರವನ್ನು ಉಚ್ಚರಿಸುತ್ತಾ ಅಕ್ಷತೆಯನ್ನು ಅರ್ಪಿಸಿ.
ಇಂದು ದೇಶದೆಲ್ಲೆಡೆ ಗಣೇಶ ಚತುರ್ಥಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಗಣೇಶನ ಮೂರ್ತಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.