Manjummel Boys : ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾದ ಮಂಜುಮ್ಮೆಲ್ ಬಾಯ್ಸ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಸಿನಿಮಾ ಓಟಿಟಿ ರಿಲೀಸ್ ಗೆ ಸಿದ್ಧವಾಗಿದೆ. ಯಾವಾಗ ಹಾಗೂ ಯಾವ ಓಟಿಟಿ ಫ್ಲ್ಯಾಟಫಾರ್ಮ್ ನಲ್ಲಿ ರಿಲೀಸ್ ಆಗುತ್ತದೆ ಎನ್ನುವ ಕುರಿತು ಮಾಹಿತಿ ಈ ಕೆಳಗಿನಂತಿದೆ.
Star Cricketer Wife: ಸದ್ಯ ಕ್ರಿಕೆಟ್ ಅಭಿಮಾನಿಗಳಿಳು ಐಪಿಎಲ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.. ಆದರೆ ಇದೇ ವೇಳೆ ಸ್ಟಾರ್ ಕ್ರಿಕೆಟಿಗರ ವೈಯಕ್ತಿಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ.. ಅದೇ ರೀತಿ ಇದೀಗ ಆಟಗಾರನೊಬ್ಬನ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Trending Video: ಮಕ್ಕಳ ಮುಗ್ಧತೆ ಜಗತ್ತಿನ ಅತ್ಯಂತ ಸುಮಧುರ ವಿಷಯಗಳಲ್ಲಿ ಒಂದಾಗಿದೆ, ಅದನ್ನು ಬಿತ್ತರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋ ನೋಡಿದ ನಂತರ ನಿಮ್ಮ ಮುಖದಲ್ಲಿ ನಗು ಮೂಡುವುದು ಖಂಡಿತ.
Relation tips : ಹುಡುಗರು ಸಾಮಾನ್ಯವಾಗಿ ತಮಗಿಂತ ವಯಸ್ಸಾದ ಹುಡುಗಿಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ರೀತಿಯಲ್ಲಿ ಅನೇಕ ಬಾಲಿವುಡ್ ಜೋಡಿಗಳ ಉದಾರಹಣೆ ನಮ್ಮ ಮುಂದೆಯೇ ಇದೆ. ಹಾಗಿದ್ರೆ, ತಮಗಿಂತ ಹೆಚ್ಚು ವಯಸ್ಸಿನ ಯುವತಿಯನ್ನು ಯುವಕರು ಏಕೆ ಇಷ್ಟ ಪಡ್ತಾರೆ ಅಂತ ತಿಳಿದುಕೊಳ್ಳೊಣ ಬನ್ನಿ.
Chanakya Niti About Friendship: ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಶಾಸ್ತ್ರ ಚಾಣಕ್ಯ ನೀತಿಯಲ್ಲಿ ಅನೇಕ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಕೆಲವು ನೀತಿಗಳನ್ನು ಅನುಸರಿಸಿದರೆ ಮನುಷ್ಯನು ಜೀವನದಲ್ಲಿ ಎಂದಿಗೂ ನಿರಾಶೆ ಅಥವಾ ವೈಫಲ್ಯವನ್ನು ಎದುರಿಸುವುದಿಲ್ಲ. ಆಚಾರ್ಯ ಚಾಣಕ್ಯರ ನೀತಿಗಳನ್ನು ಅನುಸರಿಸಿ ವಿಶ್ವದ ಅನೇಕ ಜನರು ಯಶಸ್ಸನ್ನು ಸಾಧಿಸಿದ್ದಾರೆ.
Viral Video : ಸ್ನೇಹವು ಯಾವುದೇ ತರ್ಕವನ್ನು ಆಧರಿಸಿಲ್ಲ. ಇದು ನೈಸರ್ಗಿಕವಾಗಿ ಮತ್ತು ಯಾರೊಂದಿಗಾದರೂ ಬೆಸೆಯುವ ಬಂಧವಾಗಿದೆ. ಮುದ್ದಾದ ನಾಯಿಮರಿಯೊಂದು ಪುಟಾಣಿ ಬಾತುಕೋಳಿಗಳ ಜೊತೆ ಆಟವಾಡುವ ವಿಡಿಯೋ ವೈರಲ್ ಆಗಿದೆ.
Zodiac Signs : ಒಳ್ಳೆಯ ಸ್ನೇಹಿತರನ್ನು ಹೊಂದುವುದು ನಮಗೆ ಎಲ್ಲಕ್ಕಿಂತ ಹೆಚ್ಚಿನ ತೃಪ್ತಿಯನ್ನು ತರುತ್ತದೆ. ಸ್ನೇಹವು ನಮ್ಮ ಭಾವನಾತ್ಮಕ ಯೋಗಕ್ಷೇಮ ಮತ್ತು ಸಂತೃಪ್ತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ.
ಮದುವೆಯ ನಂತರ ಆಪ್ತ ಸ್ನೇಹಿತರ ಬಳಿ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಬಾರದು. ಖಾಸಗಿ ಮತ್ತು ವೈಯಕ್ತಿಯ ವಿಷಯಗಳ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳುವುದು ನಿಮ್ಮ ಜೀವನಕ್ಕೆ ಮಾರಕವಾಗಬಹುದು.
Crocodile Video: ಎಲ್ಲರ ಜೀವನದಲ್ಲಿ ಗೆಳೆಯನ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ. ಈ ವಿಡಿಯೋ ಈ ಹೇಳಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಲೆಯನ್ನು ಅಪಾಯಕಾರಿ ಮೊಸಳೆಯ ಬಾಯಿಯಿಂದ ರಕ್ಷಿಸುತ್ತಿರುವುದನ್ನು ನೀವು ನೋಡಬಹುದು.
Chanakya Niti For Success In Life - ಮನುಷ್ಯರ ಆಚರಣೆ, ನಡತೆ ಅವರವರ ಕೆಲಸಕ್ಕೆ ತಕ್ಕಂತೆ ಇದ್ದಾಗ ಮಾತ್ರ ಕುಟುಂಬ ಹಾಗೂ ಸಮಾಜದ ಆರೋಗ್ಯ ಉತ್ತಮವಾಗಿರುತ್ತದೆ. ಮನೆಯ ಹೆಂಗಸರು, ಆಳುವ ರಾಜರು, ಬ್ರಾಹ್ಮಣರು ತಪ್ಪು ಮಾಡಲು ಪ್ರಾರಂಭಿಸಿದರೆ ಎಲ್ಲವೂ ಹಾಳಾಗುತ್ತದೆ.
Chanakya Niti - ಚಾಣಕ್ಯ ನೀತಿಯ ಪ್ರಕಾರ, ಸ್ನೇಹ ಮಾಡುವಾಗ ಒಬ್ಬರು ಬಹಳ ಜಾಗರೂಕರಾಗಿರಬೇಕು, ಏಕೆಂದರೆ ಒಬ್ಬ ಉತ್ತಮ ಸ್ನೇಹಿತ ವ್ಯಕ್ತಿಯ ಯಶಸ್ಸಿನಲ್ಲಿ ಪ್ರಮುಖ ಕೊಡುಗೆ ನೀಡುತ್ತಾನೆ. ಜಾಗರೂಕರಾಗಿ ಇರದೇ ಹೋದಲ್ಲಿ ಮುಂದೆ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ.
ಒಬ್ಬ ವ್ಯಕ್ತಿಯು ಅಂತಹ ಕೆಲವು ತಪ್ಪುಗಳನ್ನು ಮಾಡುತ್ತಾನೆ ಅದು ಅವನ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ತಪ್ಪುಗಳು ಅವನನ್ನು ಯಶಸ್ವಿಯಾಗಲು ಅನುಮತಿಸುವುದಿಲ್ಲ.
ಆಚಾರ್ಯ ಚಾಣಕ್ಯ ಅವರು ಸಂತೋಷದ ಮತ್ತು ಯಶಸ್ವಿ ಜೀವನವನ್ನು ನಡೆಸುವ ತಂತ್ರಗಳನ್ನು ಹೇಳುವುದರೊಂದಿಗೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಏನು ಮಾಡಬಾರದು ಎನ್ನುವುದನ್ನು ಕೂಡಾ ಹೇಳಿದ್ದಾರೆ.
Love Signs - ಪ್ರತಿಯೊಂದು ಸಂಬಂಧಕ್ಕೂ (Relationship) ತನ್ನದೇ ಆದ ಘನತೆ ಮತ್ತು ನಿರೀಕ್ಷೆಗಳಿವೆ. ಬೆಸ್ಟ್ ಫ್ರೆಂಡ್ (Best Friend)ನೊಂದಿಗಿನ ನಿಮ್ಮ ಸಂಬಂಧವು ತುಂಬಾ ಆಳವಾಗಿರಬಹುದು, ಆದರೆ ಈ ಸಂಬಂಧದಲ್ಲಿ, ಪ್ರೀತಿಯಲ್ಲಿ (Love) ಬೀಳುವ ಹೆಚ್ಚಿನ ಸಾಧ್ಯತೆ ಇರುತ್ತದೆ ಎಂಬುದು ನಿಮಗೆ ನಿಮಗೆ ತಿಳಿದಿದೆಯೇ? ನಿಮಗೂ ನಿಮ್ಮ ಬೆಸ್ಟ್ ಫ್ರೆಂಡ್ (Friendship) ಮೇಲೆ ಪ್ರೀತಿ ಹುಟ್ಟಿದೆ ಎಂಬುದನ್ನು ತಿಳಿದುಕೊಳ್ಳಲು ಈ ವರದಿಯನ್ನೊಮ್ಮೆ ಓದಿ.
Astrology On Friendship - ಒಬ್ಬ ಒಳ್ಳೆಯ ಸ್ನೇಹಿತ ಕೆಟ್ಟ ಹಾಗೂ ಒಳ್ಳೆಯ ಕಾಲದಲ್ಲಿಯೂ ಕೂಡ ಉತ್ತಮ ಸಾಥ್ ನೀಡುತ್ತಾನೆ ಎನ್ನುತ್ತಾರೆ. ಹೆಚ್ಚಿನ ಜನರು ಒಳ್ಳೆಯತನದ ಮುಖವಾಡ ಧರಿಸಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.