Karnataka Shakti Scheme: ಕಳೆದ ಜೂನ್ 11ರಿಂದ ಜುಲೈ 3ರವರೆಗೆ 2,95,18,38,306 ರೂ.ನಷ್ಟು ಉಚಿತ ಟಿಕೆಟ್ಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಈವರೆಗೆ 10,54,45,047 ಮಹಿಳೆಯರು ಉಚಿತ ಸೌಲಭ್ಯ ಪಡೆದಿದ್ದಾರೆ.
Free Travel Facility For Senior Citizen: ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗಿಲ್ಲ. ಮಹಾರಾಷ್ಟ್ರ ಮತ್ತು ಹರಿಯಾಣ ಸರ್ಕಾರಗಳು ಏಪ್ರಿಲ್ ತಿಂಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಿವೆ.
Karnataka Shakti Scheme: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ‘ಶಕ್ತಿ ಯೋಜನೆ’ ಸಹ ಒಂದು. ಇದೇ ಜೂನ್ 11ರಿಂದ ಈ ಯೋಜನೆ ಜಾರಿಯಾಗಿದ್ದು, ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ್ ಬಸ್ ಪ್ರಯಾಣದ ಅವಕಾಶ ನೀಡಲಾಗಿದೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದೇ ಮಾಡಿದ್ದು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರದ್ದೇ ದರ್ಬಾರ್.. ವೀಕೆಂಡ್ ಆಗಿರೋದ್ರಿಂದ ಮಹಿಳೆಯರು ಫ್ರೀ ಬಸ್ ಏರಿ ಪುಣ್ಯ ಕ್ಷೇತ್ರ, ಪ್ರವಾಸ ಅಂತಾ ರೌಂಡ್ಸ್ ಹಾಕ್ತಿದ್ದಾರೆ.. ಇದ್ರಿಂದಾಗಿ ಸರ್ಕಾರಿ ಬಸ್ಗಳಲ್ಲಿ ಈಗ ನೂಕುನುಗ್ಗಲು ಉಂಟಾಗ್ತಿದೆ.. ಫ್ರೀ ಬಸ್ ಸೀಟ್ ಹಿಡಿಯೋಕೆ ನೂಕುನುಗ್ಗಲಿನಲ್ಲೇ ಮಹಿಳೆಯ ಹರಸಾಹಸ ಪಡ್ತಿದ್ದಾರೆ....
By accepting cookies, you agree to the storing of cookies on your device to enhance site navigation, analyze site usage, and assist in our marketing efforts.