ಮಹಿಳೆಯರಿಗೆ ಉಚಿತ ಪ್ರಯಾಣ: ಬಸ್‌ಗಳಲ್ಲಿ ಮಹಿಳೆಯರದ್ದೇ ದರ್ಬಾರ್‌

  • Zee Media Bureau
  • Jun 19, 2023, 02:32 PM IST

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಿದ್ದೇ ಮಾಡಿದ್ದು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರದ್ದೇ ದರ್ಬಾರ್‌.. ವೀಕೆಂಡ್‌ ಆಗಿರೋದ್ರಿಂದ ಮಹಿಳೆಯರು ಫ್ರೀ ಬಸ್‌ ಏರಿ ಪುಣ್ಯ ಕ್ಷೇತ್ರ, ಪ್ರವಾಸ ಅಂತಾ ರೌಂಡ್ಸ್‌ ಹಾಕ್ತಿದ್ದಾರೆ.. ಇದ್ರಿಂದಾಗಿ ಸರ್ಕಾರಿ ಬಸ್‌ಗಳಲ್ಲಿ ಈಗ ನೂಕುನುಗ್ಗಲು ಉಂಟಾಗ್ತಿದೆ.. ಫ್ರೀ ಬಸ್‌ ಸೀಟ್‌ ಹಿಡಿಯೋಕೆ ನೂಕುನುಗ್ಗಲಿನಲ್ಲೇ ಮಹಿಳೆಯ ಹರಸಾಹಸ ಪಡ್ತಿದ್ದಾರೆ....

Trending News