ಈಗ ಮತ್ತೊಂದು ಸ್ಪೋಟಕ ಮಾಹಿತಿಯಲ್ಲಿ ರಿಯಾ ಚಕ್ರವರ್ತಿ ಫ್ಲೈಟ್ ಹಾಗೂ ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯ ಹೋಟೆಲ್ ಹಾಗೂ ವಿಮಾನದ ವೆಚ್ಚವೆಲ್ಲವನ್ನು ಸುಶಾಂತ್ ಸಿಂಗ್ ರಜಪೂತ್ ಭರಿಸಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಬಿಹಾರ ಪೊಲೀಸರ ತಂಡ ಮುಂಬೈ ತಲುಪಿದ ನಂತರ ಈ ವಿಷಯ ಬಹಿರಂಗವಾಗಿದೆ.
ತೈಲ ಮಾರುಕಟ್ಟೆ ಕಂಪನಿ (HPCL, BPCL, IOC) ವಾಯು ಇಂಧನ (ATF) ಬೆಲೆಯನ್ನು ಶೇಕಡಾ 16.3 ರಷ್ಟು ಹೆಚ್ಚಿಸಿದೆ. ದೆಹಲಿಯಲ್ಲಿ ಎಟಿಎಫ್ (Aviation Turbine Fuel) ಹೊಸ ಬೆಲೆ ಜೂನ್ 16 ರಿಂದ ಪ್ರತಿ ಕೆಜಿ ಲೀಟರ್ಗೆ 39,069.87 ರೂ.
ಶೀಘ್ರದಲ್ಲೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ (Airports) ವಿಮಾನ ಹಾರಾಟ ಪ್ರಾರಂಭವಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ ಕರೋನಾವೈರಸ್ ಸೋಂಕನ್ನು ತಡೆಗಟ್ಟಲು ಹೊಸ ನಿಯಮಗಳು ಜಾರಿಗೆ ಬಂದಿವೆ. ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಮಾರ್ಚ್25 ರಿಂದ ಏಪ್ರಿಲ್ 14ರ ಅವಧಿಯಲ್ಲಿ ಬುಕ್ ಮಾಡಲಾಗಿರುವ ಟಿಕೆಟ್ ಗಳ ಮೊತ್ತವನ್ನು ಹಿಂದಿರುಗಿಸುವ ಬದಲು ಏರ್ಲೈನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಬೇರೆ ದಿನಾಂಕಗಳ ಮೇಲೆ ಟಿಕೆಟ್ ಬುಕ್ ಮಾಡುವ ಸೌಲಭ್ಯ ಕಲ್ಪಿಸಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.