ನೀವು ಫ್ಲೈಟ್ ಬುಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ವಿಮಾನ ಲಭ್ಯವಿಲ್ಲ ಎಂದು ಪರದಾಡುತ್ತಿದ್ದರೆ ಚಿಂತೆ ಬಿಡಿ. ಈಗ ವಿಮಾನದ ಕೊರತೆ ಹೋಗಿದೆ. ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ತಮ್ಮ ದೇಶೀಯ ವಿಮಾನಗಳ ಸಾಮರ್ಥ್ಯದ 60% ಅನ್ನು ಬಳಸಬಹುದು ಎಂದು ತಿಳಿಸಿದೆ.
ಕೋವಿಡ್ -19 ಕ್ಕಿಂತ ಮುಂಚೆಯೇ ಏರ್ ಇಂಡಿಯಾ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದರೆ ಕರೋನಾವೈರಸ್ ಬಿಕ್ಕಟ್ಟಿನಿಂದಾಗಿ ಕಂಪನಿಯ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ವಿಶೇಷವಾಗಿ ವಾಯುಯಾನ ಕ್ಷೇತ್ರದಲ್ಲಿ ಮತ್ತು ಅದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಟಾಟಾ ಸಮೂಹವು ಟಾಟಾ ಏರ್ಲೈನ್ಸ್ ಮತ್ತು ಏರ್ ಇಂಡಿಯಾದಿಂದ ವಿಸ್ತಾರಾ ಮತ್ತು ಏರ್ ಏಷ್ಯಾ ಇಂಡಿಯಾದವರೆಗೆ ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಾಯುಯಾನ ಕ್ಷೇತ್ರದ ಪ್ರಮುಖ ಭಾಗವಾಗಿದೆ.
ಪ್ರತಿದಿನ ಕ್ಕೆ 700 ಕ್ಕೂ ಹೆಚ್ಚು ವಿಮಾನಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಶನಿವಾರ ಹೇಳಿದ್ದಾರೆ.
ತೈಲ ಮಾರುಕಟ್ಟೆ ಕಂಪನಿ (HPCL, BPCL, IOC) ವಾಯು ಇಂಧನ (ATF) ಬೆಲೆಯನ್ನು ಶೇಕಡಾ 16.3 ರಷ್ಟು ಹೆಚ್ಚಿಸಿದೆ. ದೆಹಲಿಯಲ್ಲಿ ಎಟಿಎಫ್ (Aviation Turbine Fuel) ಹೊಸ ಬೆಲೆ ಜೂನ್ 16 ರಿಂದ ಪ್ರತಿ ಕೆಜಿ ಲೀಟರ್ಗೆ 39,069.87 ರೂ.
ಶೀಘ್ರದಲ್ಲೇ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ (Airports) ವಿಮಾನ ಹಾರಾಟ ಪ್ರಾರಂಭವಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ ಕರೋನಾವೈರಸ್ ಸೋಂಕನ್ನು ತಡೆಗಟ್ಟಲು ಹೊಸ ನಿಯಮಗಳು ಜಾರಿಗೆ ಬಂದಿವೆ. ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳಲ್ಲಿ ಅನೇಕ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
ಕರ್ನಾಟಕ ಸೇರಿದಂತೆ ಹಿಮಾಚಲ, ಜಮ್ಮು ಕಾಶ್ಮೀರ, ಯುಪಿ, ಪಂಜಾಬ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ವಿಮಾನದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಕರ್ನಾಟಕದಲ್ಲಿ ಏಳು ದಿನಗಳ ಹೋಮ್ ಕ್ಯಾರೆಂಟೈನ್ ನಿಯಮವಿದೆ.
ಅಮೆರಿಕನ್ ಏರ್ಲೈನ್ಸ್ ಪ್ರಯಾಣಿಕರೊಬ್ಬರು ತನ್ನ ಮುಂದೆ ಕುಳಿತಿದ್ದ ಮಹಿಳೆಯೊಬ್ಬರ ಆಸನಕ್ಕೆ ತಾಗುವಂತೆ ಒರಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈಗ ಅಂತರ್ಜಾಲದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈಗ ಸರ್ಕಾರವು ಹಾರುವ ಶಿಷ್ಟಾಚಾರವನ್ನು ಪ್ರಕಟಿಸಿದೆ.
ಬೋರ್ಡಿಂಗ್ ಪಾಸ್ ಹಾಗೂ ಚಹಾ ಕಪ್ ಮೇಲೆ ಮೈ ಭಿ ಚೌಕಿದಾರ್ ಘೋಷಣೆ ಜೊತೆಗೆ ಮೋದಿ ಫೋಟೋ ಪ್ರಕಟಿಸಿದ ಹಿನ್ನಲೆಯಲ್ಲಿ ಚುನಾವಣಾ ಆಯೋಗವು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯಕ್ಕೆ ನೋಟಿಸ್ಗಳನ್ನು ಕಳುಹಿಸಿದೆ.ಈಗ ಎರಡು ಸಚಿವಾಲಯಗಳು ಶನಿವಾರದಂದು ಪ್ರತಿಕ್ರಿಯೆ ನೀಡಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.