Tax Saving Tips: ಸಂಬಳದ ಅಥವಾ ಕಷ್ಟಪಟ್ಟು ದುಡಿದ ಹಣದಲ್ಲಿ ಒಂದಿಷ್ಟು ದುಡ್ದು ತೆರಿಗೆ ಪಾಲಾಗುವುದನ್ನು ತಪ್ಪಿಸಲು ಸರಿಯಾದ ರೀತಿಯ ತೆರಿಗೆ ಯೋಜನೆಯನ್ನು ಮಾಡಬೇಕು. ಇದಕ್ಕಾಗಿ ಇಲ್ಲಿದೆ ಕೆಲವು ಪರಿಣಾಮಕಾರಿ ಸಲಹೆಗಳು.
Tax Saving: ಆದಾಯ ತೆರಿಗೆ ಉಳಿತಾಯಕ್ಕಾಗಿ ಸರ್ಕಾರದ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಕೂಡ ಒಂದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಏನೆಲ್ಲಾ ಪ್ರಯೋಜನವಾಗಲಿದೆ ಎಂದು ತಿಳಿಯೋಣ...
Tax Saving Easy Tips : ಟ್ಯಾಕ್ಸ್ ಸೇವಿಂಗ್ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿಸಬಹುದು. ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ, ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಇತರ ಆಯ್ಕೆಗಳ ಹುಡುಕಾಟ ನಡೆಸಿದ್ದರೆ, ಇದು ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ.
Bank FD : ಈ ಆಯ್ಕೆಯು ನಿಮಗೆ ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ನೀವು ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್ಗಳಂತಹ ಇತರ ಆಯ್ಕೆಗಳು ಕೂಡ ಇವೆ. ಈ ಬಗ್ಗೆ ಕೆಲ ಮಾಹಿತಿ ನಿಮಗಾಗಿ ಇಲ್ಲಿದೆ ನೋಡಿ..
Tax Saving Tips : ನೀವು ಉದ್ಯೋಗ ಮಾಡುತ್ತಿದ್ದರೆ ಮತ್ತು ನೀವು ಇನ್ನೂ ತೆರಿಗೆ ಉಳಿತಾಯ ಹೂಡಿಕೆ ಮಾಡಿಲ್ಲದಿದ್ದರೆ. ಈ ಸುದ್ದಿ ನಿಮಗೆ ತುಂಬಾ ಮುಖ್ಯವಾಗಿದೆ. ನೀವು ಮಾರ್ಚ್ 31 ರ ಮೊದಲು ಈ ಕೆಲಸವನ್ನು ಮಾಡಿದ್ರೆ, ಆದಾಯ ತೆರಿಗೆಯಲ್ಲಿ ಉಳಿತಾಯದ ಜೊತೆಗೆ ಸರ್ಕಾರದ ಕೆಲ ಯೋಜನೆಗಳ ಲಾಭ ಕೂಡ ಪಡೆಯಬಹುದು. ಹೇಗೆ ಈ ಕೆಳಗಿದೆ ಓದಿ..
Income Tax Saving Tips : ತೆರಿಗೆ ವಿನಾಯಿತಿ ಪಡೆಯಲು ಯಾರು ಬಯಸುವುದಿಲ್ಲ ಹೇಳಿ. ಕೆಲವರು ಬಾಡಿಗೆಯಿಂದ ಜೀವನ ನಡೆಸುತ್ತಿದ್ದರೆ, ಇನ್ನು ಕೆಲವರು ಗೃಹ ಸಾಲ ಪಡೆದು ಜೀವನ ನಡೆಸುತ್ತಿದ್ದಾರೆ. ಅವರು ಮಾರ್ಚ್ 31ರ ಮೊದಲು ತೆರಿಗೆ ಉಳಿಸುವುದು ಹೇಗೆ ಎಂಬ ಟೆನ್ಷನ್ ಎಲ್ಲರಿಗೂ ಕಾಡುತ್ತಿದೆ.
ಕಂಪನಿಯು ನಿಮ್ಮ ಸಂಬಳದಿಂದ ತೆರಿಗೆಯನ್ನು ಕಡಿತಗೊಳಿಸುತ್ತದೆ ಮತ್ತು ಅದು ನೇರವಾಗಿ ಟೇಕ್ ಹೋಮ್ ಸಂಬಳದ ಮೇಲೆ ಪರಿಣಾಮ ಬೀರುತ್ತದೆ. ನೀವು ಇನ್ನೂ ಹೂಡಿಕೆ ಯೋಜನೆಯನ್ನು ಮಾಡದೇ ಇರಬಹುದು. ಹಾಗಿದ್ದಲ್ಲಿ, ಅದು ನಿಮಗೆ ಹೆಚ್ಚು ಕಷ್ಟಕರವಾಗಿರುತ್ತದೆ.
ಹಣಕಾಸು ವರ್ಷ 2019-20ರಲ್ಲಿ ತೆರಿಗೆ ಉಳಿಸಲು ನೀವು ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ), ಪಿಪಿಎಫ್, ಜೀವ ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ನೀವು ಜುಲೈ 31 ರವರೆಗೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.