October 2024 Festivals Calendar: ಅಕ್ಟೋಬರ್ ತಿಂಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ನಡೆಯುತ್ತವೆ. ಹಾಗಾದರೆ ಅಕ್ಟೋಬರ್ ತಿಂಗಳಲ್ಲಿ ಬರುವ ಹಬ್ಬದ ನಿಖರವಾದ ದಿನಾಂಕವನ್ನು ಇಲ್ಲಿ ತಿಳಿಯಿರಿ.
Dev Uthani Ekadashi 2023: ದೇವ ಉತ್ಥಾನ ಏಕಾದಶಿಯನ್ನು ದೇವ ಪ್ರಬೋಧಿನಿ ಮತ್ತು ದೇವೋತ್ಥಾನ ಏಕಾದಶಿ ಎಂತಲೂ ಕರೆಯುತ್ತಾರೆ. ಈ ದಿನದಂದು ತುಳಸಿ ವಿವಾಹದೊಂದಿಗೆ ಮಂಗಳ ಕೆಲಸಗಳು ಪ್ರಾರಂಭವಾಗುತ್ತವೆ. ಹೆಣ್ಣು ಮಗುವನ್ನು ಪಡೆಯುವಲ್ಲಿ ವಂಚಿತನಾದ ವ್ಯಕ್ತಿಯು ಈ ದಿನದಂದು ತುಳಸಿ ವಿವಾಹವನ್ನು ಮಾಡಬೇಕು ಎನ್ನುವ ನಂಬಿಕೆಯಿದೆ. ಏಕೆಂದರೆ ಇದು ಕನ್ಯಾದಾನಕ್ಕೆ ಸಮನಾದ ಫಲವನ್ನು ನೀಡುತ್ತದೆ.
ಗರುಡ ಪುರಾಣ ದಾನದ ನಿಯಮಗಳು: ಪ್ರತಿಯೊಂದು ಧರ್ಮದಲ್ಲಿಯೂ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಆದರೆ ದಾನಕ್ಕೆ ಕೆಲವು ವಿಧಾನಗಳು ಮತ್ತು ನಿಯಮಗಳಿವೆ. ಯಾವ ಸಂದರ್ಭಗಳಲ್ಲಿ ದಾನ ಮಾಡಬಾರದು ಎಂಬುದರ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ಲ ಪಕ್ಷದ 5ನೇ ದಿನದಂದು ತಾಯಿ ಸರಸ್ವತಿ ದೇವಿಯು ಬ್ರಹ್ಮನ ಬಾಯಿಯಿಂದ ಕಾಣಿಸಿಕೊಂಡಳು. ಈ ದಿನದಂದು ಶಾರದಾ ದೇವಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಜ್ಞಾನ ಮತ್ತು ಕಲಿಕೆಗೆ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.
ಹಬ್ಬದ ಕಾರಣ ಹೆಚ್ಚಿನ ಜನರು ಆಗಾಗ್ಗೆ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ಈ ನಿಯಮಗಳ ಬಗ್ಗೆ ಬ್ಯಾಂಕ್ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.