Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿಗೆ ಹೋಗಿದ್ದರಿಂದ ಅವರ ಸಿನಿ ಪ್ರಯಾಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೀಗ ಸ್ಯಾಂಡಲ್ ವುಡ್ ನಿಂದ ಬರುತ್ತಿರುವ ಮಾಹಿತಿಗಳ ಪ್ರಕಾರ ಅಭಿಮಾನಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ.
ಸಂಭ್ರಮ ಸಡಗರದಿಂದ ಹೊಸ ವರ್ಷ ಆಚರಣೆ
ಹುಬ್ಬಳ್ಳಿಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿದ ಜನ
ಖಾಸಗಿ ಹೊಟೇಲ್ಗಳಲ್ಲಿ ನ್ಯೂ ಇಯರ್ ಪಾರ್ಟಿ
ಡಿಜೆ ಸದ್ದಿಗೆ ಕುಣಿದು ಭಕ್ಷ ಭೋಜನ ಸವಿದ ಜನರು
ಕುಟುಂಬ ಸಮೇತ ಆಗಮಿಸಿ ನ್ಯೂ ಇಯರ್ ಸೆಲೆಬ್ರೆಷನ್
ಕೇಕ್ ಕಟ್ ಮಾಡೋ ಮೂಲಕ ನೂತನ ವರ್ಷಾಚರಣೆ
ಚಾಮರಾಜನಗರ ಸೇರಿದಂತೆ ಎಲ್ಲೆಡೆ ಭರ್ಜರಿ ಕೇಕ್ ಮಾರಾಟ
ಮಹಿಳೆಯರು ಮಕ್ಕಳಾದಿಯಾಗಿ ಬೇಕರಿಗಳಲ್ಲಿ ಕೇಕ್ ಖರೀದಿ
ಸಂಭ್ರಮಾಚರಣೆಗೆ ಕೇಕ್ ಖರೀದಿಸಲು ಮುಗಿಬಿದ್ದ ಜನರು
ದಾವಣಗೆರೆಯಲ್ಲಿ ಹೊಸ ವರ್ಷದ ಸಂಭ್ರಮ
ಸಂಭ್ರಮದಿಂದ ಹೊಸ ವರ್ಷ ಸ್ವಾಗತಿಸಿದ ಜನರು
ಹೋಟೆಲ್ ಸೇರಿದಂತೆ ಹಲವೆಡೆ ಸಂಭ್ರಮ ಸಡಗರ
ಹೊಸ ವರ್ಷಕ್ಕೆ ಕುಣಿದು ಕುಪ್ಪಳಿಸಿದ ಯುವ ಜನತೆ
ಕ್ಲಬ್, ಹೋಟೆಲ್ಗಳಲ್ಲಿ ನ್ಯೂ ಇಯರ್ ಸೆಲೆಬ್ರೇಷನ್
Vastu Tips 2025: : 2024 ನೇ ಸಾಲು ಮುಗಿದಿದೆ, 2025 ನೇ ವರ್ಷಕ್ಕೆ ಕಾಲಿಟ್ಟಾಗಿದೆ. ಹೊಸ ವರ್ಷವೂ ನಮ್ಮ ಜೀವನದಲ್ಲಿ ಬದಲಾವಣೆ ತರಬೇಕು ಎನ್ನುವುದು ಎಲ್ಲರ ಆಶಯವಾಗಿರುತ್ತದೆ. ಹೀಗೆ 2025 ರಲ್ಲಿ ನಿಮಗೆ ಅದೃಷ್ಟ ಹಾಗೂ ಧನಾತ್ಮಕ ಶಕ್ತಿ ವೃದ್ಧಿಯಾಗಬೇಕೆಂದರೆ ನೀವು ನಿಮ್ಮ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲೇಬೇಕು.
New Year 2025: ಹೊಸ ವರ್ಷದ ಪಾರ್ಟಿಗಳನ್ನು ಆಯೋಜಿಸಲು ಬಾರ್ಗಳು ಮತ್ತು ರೆಸ್ಟೋರೆಂಟ್ಗಳು ಈವೆಂಟ್ಗಳಿಂದ ತುಂಬಿರುತ್ತವೆ. ಇನ್ನು ಸಾಮಾನ್ಯವಾಗಿ ಮಧ್ಯರಾತ್ರಿ 12 ರವರೆಗೆ ಬಾರ್ ಆಂಡ್ ರೆಸ್ಟೋರೆಂಟ್ಗಳು ತೆರೆದಿರುತ್ತವೆ, ಆದರೆ ಇಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಪರವಾನಗಿಯನ್ನು 1 ಗಂಟೆಯವರೆಗೆ ವಿಸ್ತರಿಸಿವೆ. ಈ ಕುರಿತು ಆದೇಶವನ್ನೂ ಹೊರಡಿಸಿದೆ. ಆದರೆ GHMC ವಿಶೇಷ ನಿಗಾ ಇರಿಸಿದೆ.
Guns and Roses: ಸುಮಾರು ವರ್ಷಗಳಿಂದ ಕನ್ನಡದ ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್, " ಗನ್ಸ್ ಅಂಡ್ ರೋಸಸ್" ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಇವರ ನಟನೆಯ ಮೊದಲ ಚಿತ್ರ ಇದ್ದಾಗಿದ್ದು, 2025 ರ ಜನವರಿ 3, ಹೊಸವರ್ಷದ ಮೊದಲ ಚಿತ್ರವಾಗಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹೆಚ್ ಆರ್ ನಟರಾಜ್ ಅವರು ದ್ರೋಣ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದು, ಶ್ರೀನಿವಾಸ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹೊಸ ವರ್ಷದಂದು ಭಾರತೀಯ ರಿಸರ್ವ್ ಬ್ಯಾಂಕ್ ರೈತರಿಗೆ ಭರ್ಜರಿ ಗಿಫ್ಟ್ ನೀಡಿದೆ. ರಿಸರ್ವ್ ಬ್ಯಾಂಕ್ ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ ಸಾಲದ ಮಿತಿಯನ್ನು 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಮೊದಲು ಈ ಮಿತಿ 1.60 ಲಕ್ಷ ರೂ. ಇತ್ತು
New Year 2025 : ಹೋಟೆಲ್ ಒಂದು ತನ್ನ ಗ್ರಾಹಕರಿಗೆ ಬಂಫರ್ ಆಫರ್ ನೀಡುತ್ತಿದೆ. ಕ್ರಿಸ್ಮಸ್ ಹಬ್ಬವನ್ನು ಮತ್ತು ಹೊಸ ವರ್ಷವನ್ನು ನೀವು ತುಂಬಾ ವಿಶೇಷವಾಗಿ ಆಚರಿಸಬೇಕು ಅಂದ್ರೆ ಈ ಹೋಟೆಲ್ಗೆ ಭೇಟಿ ನೀಡಬೇಕು.. ಈ ಕುರಿತು ಇಂಟ್ರಸ್ಟಿಂಗ್ ವಿವರಗಳು ಈ ಕೆಳಗಿನಂತಿವೆ ನೋಡಿ..
New Year 2025 Astro Tips: ಹೊಸ ವರ್ಷವು ಹೇಗಿರಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇರುತ್ತದೆ. ಈ ಪೈಕಿ 4 ರಾಶಿಗಳ ವ್ಯಕ್ತಿಗಳಿಗೆ 2025ರ ಹೊಸ ವರ್ಷವು ಅಕ್ಷರಶಃ ಅದೃಷ್ಟದ ಬಾಗಿಲು ತೆರೆಯುತ್ತದೆ.
Baba Vanga Predictions 2025: ಬಾಬಾ ವಂಗಾ ಅವರು ಭವಿಷ್ಯದ ಕುರಿತು ಹಲವಾರು ಭವಿಷ್ಯಗಳನ್ನು ನುಡಿದಿದ್ದಾರೆ, ಈ ಪೈಕಿ ಅನೇಕ ವಿಷಯಗಳು ನಿಜವೂ ಆಗಿದೆ, ಇದೀಗ 2025 ರಲ್ಲಿ ಈ ರಾಶಿಯವರಿಗೆ ಹಣದ ಮಳೆ ಹರಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Girlfriend Package : ಬಾಯ್ಸ್ ನಿಮ್ಗೊಂದು ಬಂಪರ್ ಆಫರ್ ಇಲ್ಲಿದೆ.. ನೀವು ಇದನ್ನು ನಂಬದಿರಬಹುದು ಆದರೆ ಇದು ಸತ್ಯ.. ಈ ಮೇಲಿನ ಫೊಟೋದಲ್ಲಿರುವ ಸುಂದರಿ ಸಿಂಗಲ್ ಬಾಯ್ಸ್ಗೆ ಕ್ರಿಸ್ಮಸ್ ಉಡುಗೂರೆ ನೀಡಲು ಬಯಸಿದ್ದು.. ಈಕೆಯ ಕೆಲವೊಂದಿಷ್ಟು ಬೇಡಿಕೆ ಈಡೇರಿಸಿದ್ರೆ ನಿಮ್ಮ ಜೊತೆ ಗರ್ಲ್ಫ್ರೆಂಡ್ ಆಗಿ ಇರ್ತಾಳಂತೆ.. ಹಾಗಿದ್ರೆ ಈ ಗ್ಲಾಮರ್ ಗೊಂಬೆಯ ಡಿಮ್ಯಾಂಡ್ ಏನು..? ಬನ್ನಿ ನೋಡೋಣ..
Baba Vanga Prediction 2025: ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಕೋವಿಡ್ ಸಾಂಕ್ರಾಮಿಕ ರೋಗ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆ ಹೀಗೆ ಬಾಬಾ ವಂಗಾರ ಹಲವಾರು ಭವಿಷ್ಯಗಳು ನಿಜವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.