New Financial Year Changes: ಫಾಸ್ಟ್ಟ್ಯಾಗ್ ಗ್ರಾಹಕರಿಗೆ KYC ಅಪ್ಡೇಟ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿರುತ್ತದೆ. ಈ ದಿನಾಂಕದೊಳಗೆ ನೀವು KYCಯನ್ನು ಅಪ್ಡೇಟ್ ಮಾಡದಿದ್ದರೆ ಅದು ಏಪ್ರಿಲ್ 1ರಿಂದ ಕ್ಲೋಸ್ ಆಗಲಿದೆ.
Income Tax: 2024 ರ ಆರ್ಥಿಕ ವರ್ಷದ ಕೊನೆಯ ತಿಂಗಳು ನಡೆಯುತ್ತಿದೆ. ಮಾರ್ಚ್ ತಿಂಗಳಲ್ಲಿ ನೀವು ಪೂರ್ಣಗೊಳಿಸಲು ಹಲವು ಪ್ರಮುಖ ಕಾರ್ಯಗಳಿವೆ. ಮಾರ್ಚ್ 31 ರೊಳಗೆ ನೀವು ಈ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಸಮಸ್ಯೆಗಳು ಅಥವಾ ನಿಮ್ಮ ಜೇಬಿನ ಮೇಲಿನ ಹೊರೆ ಹೆಚ್ಚಾಗಬಹುದು.
FASTag KYC Deadline Feb 29:ನಿಮ್ಮ ಫಾಸ್ಟ್ಯಾಗ್ನ KYC ಯನ್ನು ಇವತ್ತಿನ ಒಳಗೆ ಪೂರೈಸದೇ ಹೋದ ಎರಡು ಪಟ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಮಾರ್ಚ್ 1 ರಿಂದ, KYC ಇಲ್ಲದ ಫಾಸ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
FASTag: ಎನ್ಎಚ್ಎಐ ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸುವಿಕೆಯ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಿದೆ. ಈ ಮೊದಲು ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸಲು ನಿಗದಿಗೊಳಿಸಿದ್ದ ಜನವರಿ 31, 2024 ರ ಗಡುವನ್ನು ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ.
FASTag KYC: ಎನ್ಎಚ್ಎಐ ಒಂದು ವಾಹನ ಒಂದು ಫಾಸ್ಟ್ಟ್ಯಾಗ್ ಎಂಬ ಅಭಿಯಾನವನ್ನು ಆರಂಭಿಸಿದ್ದು, ಇದರ ಭಾಗವಾಗಿ ಫಾಸ್ಟ್ಟ್ಯಾಗ್ ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ನೀವು ಎರಡು ದಿನಗಳಲ್ಲಿ ಅಂದರೆ 31 ಜನವರಿ 2024 ರೊಳಗೆ ಫಾಸ್ಟ್ಟ್ಯಾಗ್ ಕೆವೈಸಿಯನ್ನು ಪೂರ್ಣಗೊಳಿಸದಿದ್ದರೆ ಫಾಸ್ಟ್ಟ್ಯಾಗ್ ಬಳಸುವಲ್ಲಿ ತೊಂದರೆ ಅನುಭವಿಸಬೇಕಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.