Fact Check -ಕೇಂದ್ರ ಸರ್ಕಾರ ' ಪ್ರಧಾನ ಮಂತ್ರಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (Sab Ka Saath-Sab Ka Vikas)' ಯೋಜನೆಯ ಅಡಿ ಎಲ್ಲ ನಾಗರಿಕರ ಖಾತೆಗೆ 1 ಲಕ್ಷ ರೂ. ಧನರಾಶಿ ವರ್ಗಾಯಿಸಲಿದೆ ಎಂಬ ವಾಟ್ಸ್ ಆಪ್ ಸಂದೇಶ ಭಾರಿ ವೈರಲ್ ಆಗುತ್ತಿದೆ. ಒಂದು ವೇಳೆ ನಿಮಗೂ ಕೂಡ ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿ ಈ ಸಂದೇಶ ಬಂದಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ.
Fact Check - ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವೈರಲ್ ಆಗುತ್ತಿರುವ ಒಂದು ಪೋಸ್ಟ್ನಲ್ಲಿ, ಪ್ರಧಾನಿ ನಿರುದ್ಯೋಗ ಭತ್ಯೆ ಯೋಜನೆಯಡಿ 3800 ರೂಪಾಯಿಗಳಭತ್ಯೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಒಂದು ಲಿಂಕ್ ಅನ್ನು ಸಹ ನೀಡಲಾಗುತ್ತಿದ್ದು ತನ್ಮೂಲಕ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ನಿಮ್ಮನ್ನು ಕೋರಲಾಗುತ್ತಿದೆ.
ಇತ್ತೀಚೆಗೆ 1 ಜನವರಿ, 2021ರಿಂದ ತೈಲ ಕಂಪನಿಗಳು ಪ್ರತಿ ವಾರ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು ಬದಲಾಯಿಸುತ್ತವೆ ಎಂಬ ವರದಿಗಳು ಹರಿದಾಡುತ್ತಿವೆ. ಈಗ ಪಿಐಬಿ ಈ ವಿಷಯಕ್ಕೆ ಸಂಬಂಧಿಸಿದ ಸತ್ಯಾಂಶದ ಬಗ್ಗೆ ಪಿಐಬಿ ಬೆಳಕು ಚೆಲ್ಲಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ CBSE 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಟೈಮ್ ಟೇಬಲ್ (CBSE Board Exam 2021)ಜಾರಿಯಾದ ಸಂದೇಶ ಭಾರಿ ವೈರಲ್ ಆಗುತ್ತಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ Datesheet ನಕಲಿಯಾಗಿದೆ ಎಂದು CBSE ಸ್ಪಷ್ಟಪಡಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳಿಂದಾಗಿ ಡಿಸೆಂಬರ್ 1 ರಿಂದ ದೇಶದಲ್ಲಿ ಮತ್ತೆ ಲಾಕ್ಡೌನ್ ಜಾರಿಗೆ ಬರಲಿದೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ 47 ವರ್ಷದ ಜೆಎನ್ಯು ವಿದ್ಯಾರ್ಥಿ ಎಂದು ಹೇಳುವ ಚಿತ್ರವೊಂದು ಕಳೆದ ಕೆಲವು ತಿಂಗಳುಗಳಿಂದ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.