Free smartphone scheme 2024 Fact Check: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಸುದ್ದಿಗಳು ವೈರಲ್ ಆಗುತ್ತಿವೆ. ಅದರಲ್ಲೂ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಸುದ್ದಿಗಳು ಬಹುಬೇಗನೆ ಹರಡುತ್ತವೆ.
WhatsApp: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾಮ್ ಆಗಿರುವ ವಾಟ್ಸಾಪ್ ತ್ವರಿತ ಸಂದೇಶ ರವಾನೆಗಾಗಿ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ವಾಟ್ಸಾಪ್ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಓದುತ್ತದೆ ಎಂದು ಹೇಳಲಾಗುತ್ತಿದೆ. ಆದರಿದು ಸತ್ಯವೇ? ಇಲ್ಲಿದೆ ಸತ್ಯಾಸತ್ಯತೆಯ ವರದಿ...
Income Tax Latest News: ಇ-ಮೇಲ್ ನೋಡಿದಾಕ್ಷಣ ಅದು ಮೊದಲ ನೋಟಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದಿದೆ ಏನೋ ಎಂಬಂತೆ ಕಾಣಿಸುತ್ತದೆ. ಇ-ಮೇಲ್ ಪಡೆದವರು ಆದಾಯ ತೆರಿಗೆ ಇಲಾಖೆಯಿಂದ ರೂ.41,104 ಮರಳಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಎರಡು ರೀತಿಯ 500 ರೂ.ಗಳ ನೋಟುಗಳು ಕಂಡು ಬರುತ್ತಿವೆ. ಎರಡೂ ನೋಟುಗಳ ನಡುವೆ ಸ್ವಲ್ಪ ವ್ಯತ್ಯಾಸವಿದೆ. ಈ ಎರಡು ಬಗೆಯ ನೋಟುಗಳಲ್ಲಿ ಒಂದು ನಕಲಿ ಒಂದು ಅಸಲಿ ಎಂದು ಹೇಳಲಾಗುತ್ತಿದೆ.
PIB Fact Check: ವೈರಲ್ ಆಗುತ್ತಿರುವ ಒಂದು ಸಂದೇಶದಲ್ಲಿ ಉಳಿತಾಯ ಖಾತೆಯಲ್ಲಿ ನೀವು ವಾರ್ಷಿಕವಾಗಿ ಕೇವಲ 40 ವಹಿವಾಟುಗಳನ್ನು ಮಾತ್ರ ಮಾಡಬಹುದು ಮತ್ತು ಒಂದು ವೇಳೆ 40 ವಹಿವಾಟುಗಳು ದಾಟಿದರೆ, ಪ್ರತಿ ಹೆಚ್ಚುವರಿ ವಹಿವಾಟಿಗೆ ನಿಮ್ಮ ಖಾತೆಯಲ್ಲಿ ನೀವು ಇರಿಸಿದ ಹಣದಿಂದ ರೂ.57.50 ಕಡಿತಗೊಳಿಸಲಾಗುವುದು ಎನ್ನಲಾಗಿದೆ.
ಸರ್ಕಾರದ ಯೋಜನೆಯಡಿ ನಿಮ್ಮ ಖಾತೆಗೆ 2.67 ಲಕ್ಷ ರೂಪಾಯಿ ಜಮೆಯಾಗಿದೆ ಎನ್ನುವ ಮೆಸೇಜ್ ಮೊಬೈಲ್ನಲ್ಲಿ ಬಂದರೆ ಎಚ್ಚರದಿಂದಿರಿ. ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿರುವ ಈ ಸಂದೇಶವನ್ನು ಸರ್ಕಾರಿ ಸಂಸ್ಥೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಪರಿಶೀಲಿಸಿದೆ.
Republic Day Parade 2022: ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಪಥ್ನಿಂದ ಹೊರಡುವ ಅದ್ಭುತ ಮೆರವಣಿಗೆ ಮತ್ತು ಸುಂದರವಾದ ಟ್ಯಾಬ್ಲಾಕ್ಸ್ ಅನ್ನು ನೋಡಲು ದೇಶದ ಮೂಲೆ ಮೂಲೆಗಳಿಂದ ಜನರು ದೆಹಲಿಗೆ ಬರುತ್ತಾರೆ. ಈ ಬಾರಿಯ ಗಣರಾಜ್ಯೋತ್ಸವದ ಕಾರ್ಯಕ್ರಮವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ನೋಡಬೇಕು. ಲೈವ್ ಸ್ಟ್ರೀಮ್ ಮೂಲಕ ನೀವು ಈ ಗ್ರ್ಯಾಂಡ್ ಈವೆಂಟ್ನಲ್ಲಿ ಎಲ್ಲಿ ಭಾಗವಾಗಬಹುದು? ಎಂದು ತಿಳಿಯಲು ಮುಂದೆ ಓದಿ...
Calf Serum In Covaxin? - ಕೊವ್ಯಾಕ್ಸಿನ್ ನಲ್ಲಿ ಹಸುವಿನ ಕರುವಿನ ಸಿರಮ್ (New Born Calf Serum) ಬಳಕೆ ಮಾಡಲಾಗಿರುತ್ತದೆ ಎಂಬುದರ ಕುರಿತು ಕೇಂದ್ರ ಸರ್ಕಾರ (Central Government) ಹೇಳಿಕೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿನ (Social Media) ಪೋಸ್ಟ್ ನಲ್ಲಿ ತಥ್ಯಗಳನ್ನು ತಿರುಚಿ ಪ್ರಸ್ತುತ ಪಡಿಸಲಾಗಿದೆ ಎಂದಿದೆ.
Coronavirus Fake News Alert - ಫ್ರಾನ್ಸ್ ನ ನೊಬೆಲ್ ಪ್ರಶಸ್ತಿ ವಿಜೇತ ಲುಕ್ ಮೊಂಟಾಗ್ನಿಯರ್ (Luc Montagnier) ಅವರನ್ನು ಉಲ್ಲೇಖಿಸಿ ಮಾಡಲಾಗಿರುವ ಈ ಫೇಕ್ ಇ-ಮೇಲ್ ನಲ್ಲಿ ಕೊರೊನಾ ವ್ಯಾಕ್ಸಿನ್ (Corona Vaccine) ಹಾಕಿಸಿಕೊಂಡವರ ಸಾವು ನಿಶ್ಚಿತ ಎಂದು ಹೇಳಲಾಗುತ್ತಿದೆ.
Fact Check -ಕೇಂದ್ರ ಸರ್ಕಾರ ' ಪ್ರಧಾನ ಮಂತ್ರಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (Sab Ka Saath-Sab Ka Vikas)' ಯೋಜನೆಯ ಅಡಿ ಎಲ್ಲ ನಾಗರಿಕರ ಖಾತೆಗೆ 1 ಲಕ್ಷ ರೂ. ಧನರಾಶಿ ವರ್ಗಾಯಿಸಲಿದೆ ಎಂಬ ವಾಟ್ಸ್ ಆಪ್ ಸಂದೇಶ ಭಾರಿ ವೈರಲ್ ಆಗುತ್ತಿದೆ. ಒಂದು ವೇಳೆ ನಿಮಗೂ ಕೂಡ ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿ ಈ ಸಂದೇಶ ಬಂದಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ.
ಸಾಮಾಜಿಕ ಮಾಧ್ಯಮಗಳಲ್ಲಿ CBSE 10ನೇ ಮತ್ತು 12ನೇ ತರಗತಿಯ ಪರೀಕ್ಷಾ ಟೈಮ್ ಟೇಬಲ್ (CBSE Board Exam 2021)ಜಾರಿಯಾದ ಸಂದೇಶ ಭಾರಿ ವೈರಲ್ ಆಗುತ್ತಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ Datesheet ನಕಲಿಯಾಗಿದೆ ಎಂದು CBSE ಸ್ಪಷ್ಟಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.