ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಲೋಪವಿರುವ ಆರೋಪದಡಿ ಜಿಲ್ಲಾಧಿಕಾರಿಗಳ ಜೊತೆ ಮೀಟಿಂಗ್ ಮಾಡಿ ತನಿಖೆ ನಡೆಸುವುದಾಗಿ ಸಚಿವ ಎನ್. ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ.
Toll Plaza Rules Change: ನೀವು ಸಹ ಹೆದ್ದಾರಿಯಲ್ಲಿ ಪ್ರಯಾಣಿಸಲು ಟೋಲ್ ತೆರಿಗೆಯ ಬಗ್ಗೆ ಚಿಂತಿಸುತ್ತಿದ್ದರೆ, ಇನ್ಮುಂದೆ ನಿಮ್ಮ ಚಿಂತೆ ದೂರವಾಗಬಹುದು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ್ದಾರೆ.
Expressway versus Highway: ಸಾಮಾನ್ಯವಾಗಿ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇ ನಡುವಿನ ವ್ಯತ್ಯಾಸವನ್ನು ದೊಡ್ಡ ಸಂದರ್ಶನಗಳಲ್ಲಿ ಕೇಳಲಾಗುತ್ತದೆ. ಕೆಲವೇ ಜನರಿಗೆ ಈ ಪ್ರಶ್ನೆಗೆ ಉತ್ತರ ತಿಳಿದಿದೆ. ಎಕ್ಸ್ಪ್ರೆಸ್ವೇ ಮತ್ತು ಹೈವೇ ನಡುವೆ ಹಲವು ಪ್ರಮುಖ ವ್ಯತ್ಯಾಸಗಳಿವೆ, ಅದನ್ನು ಇಲ್ಲಿ ವಿವರಿಸಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಟೋಲ್ ವಿಚಾರ. ಹೈವೇನಲ್ಲಿ ಟೋಲ್ ಸಂಗ್ರಹ ಮಾರ್ಚ್ 14ಕ್ಕೆ ಮುಂದೂಡಿಕೆ. ಇಂದಿನಿಂದ ಸವಾರರಿಂದ ಟೋಲ್ ಸಂಗ್ರಹಕ್ಕೆ ನಿರ್ಧರಿಸಲಾಗಿತ್ತು. ಸದ್ಯ ಟೋಲ್ ಸಂಗ್ರಹ ಮುಂದೂಡಲಾಗಿದೆ ಎಂದು ಪ್ರಕಟಣೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಸಂಸದ ಪ್ರತಾಪ್ ಸಿಂಹ.
Bangalore Mysore Expressway: ಟೋಲ್ ಸಂಗ್ರಹ ಆರಂಭಿಸುವ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪ್ರಕಟಣೆ ಹಂಚಿಕೊಂಡಿರುವ ಸಂಸದ ಪ್ರತಾಪ್ ಸಿಂಹ, ಸೇವಾ ರಸ್ತೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೂ ಟೋಲ್ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಇಂದಿನಿಂದ ರಸ್ತೆಗಿಳಿಯಲಿದೆ KSRTC ಎಲೆಕ್ಟ್ರಿಕ್ ಬಸ್. ಇಂದು ಬೆಳಗ್ಗೆಯಿಂದ ವಾಣಿಜ್ಯ ಸಂಚಾರ ಆರಂಭ. ಬೆಂಗಳೂರು to ಮೈಸೂರಿಗೆ ಮೊದಲ ಬಸ್ ಸೇವೆ. ಎಕ್ಸ್ಪ್ರೆಸ್ ವೇನಲ್ಲಿ ಸಂಚರಿಸಲಿರೋ ಎಲೆಕ್ಟ್ರಿಕ್ ಬಸ್.
ಬೆಂಗಳೂರಿನಿಂದ ಪುಣೆ, ಮುಂಬೈ ರಸ್ತೆ ಪ್ರವಾಸವು ಈ ನಗರಗಳಲ್ಲಿ ವಾಸಿಸುವ ಜನರಿಗೆ ಅತ್ಯಂತ ಸಾಮಾನ್ಯವಾದ ಪ್ರವಾಸಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ ಸಾಮಾನ್ಯವಾಗಿರುವವರಿಗೆ ಸರ್ಕಾರ ಒಳ್ಳೆಯ ಸುದ್ದಿಯನ್ನು ನೀಡಿದೆ.
Updated Traffic Rules: ಹೆದ್ದಾರಿಗಳಲ್ಲಿ ನಿಮ್ಮ ವಾಹನ ನಿಗದಿತ ವೇಗದಲ್ಲಿ ಚಲಿಸಬೇಕು ಎಂದು ಸರ್ಕಾರ ಇದೀಗ ಬಯಸುತ್ತಿದೆ. ಒಂದು ವೇಳೆ ನೀವು ಹೆದ್ದಾರಿಗಳಲ್ಲಿ ವಾಹನ ನಿಗದಿತ ವೇಗದಲ್ಲಿ ಚಲಾಯಿಸದೇ ಹೋದಲ್ಲಿ ನಿಮಗೆ ರೂ.500 ರಿಂದ ರೂ.2000 ವರೆಗೆ ದಂಡ ಬೀಳುವ ಸಾಧ್ಯತೆ ಇದೆ.
ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಹೆಚ್ಚಿನ ವೇಗ ಮತ್ತು ಮಂಜಿನಿಂದಾಗಿ ಅಪಘಾತಗಳು ಸಂಭವಿಸುತ್ತವೆ. ಈಗ ಅಪಘಾತಗಳನ್ನು ತಡೆಗಟ್ಟಲು, ಹೆದ್ದಾರಿ ಸಾಥಿ ಆ್ಯಪ್ ಅನ್ನು ಕಡ್ಡಾಯಗೊಳಿಸಲಾಗುತ್ತಿದೆ, ನಿಮ್ಮ ಮೊಬೈಲ್ನಲ್ಲಿ ಈ ಆ್ಯಪ್ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ಸಂಚಾರದ ವೇಳೆ ತೊಂದರೆ ಉಂಟಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.