ಬೆಂಗಳೂರಿನಿಂದ ಮೈಸೂರಿಗೆ ಮೊದಲ ಎಲೆಕ್ಟ್ರಿಕ್ ಬಸ್ ಸೇವೆ

  • Zee Media Bureau
  • Jan 16, 2023, 06:58 PM IST

ಇಂದಿನಿಂದ ರಸ್ತೆಗಿಳಿಯಲಿದೆ KSRTC ಎಲೆಕ್ಟ್ರಿಕ್ ಬಸ್. ಇಂದು ಬೆಳಗ್ಗೆಯಿಂದ ವಾಣಿಜ್ಯ ಸಂಚಾರ ಆರಂಭ. ಬೆಂಗಳೂರು to ಮೈಸೂರಿಗೆ ಮೊದಲ ಬಸ್ ಸೇವೆ. ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸಲಿರೋ ಎಲೆಕ್ಟ್ರಿಕ್ ಬಸ್.

Trending News