ಹೊಸ ಪಿಎಫ್ ನಿಯಮದ ಪ್ರಕಾರ, ಖಾತೆದಾರರು ತಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಮೂರರಿಂದ ಏಳು ದಿನಗಳವರೆಗೆ ಕಾಯಬೇಕಾಗಿಲ್ಲ, ಆದರೆ ಈಗ ಒಂದು ಗಂಟೆಯೊಳಗೆ ನಿಮ್ಮ ಖಾತೆಗೆ ಪಿಎಫ್ ಹಣ ಬರುತ್ತದೆ.
EPFO Link Aadhaar: ನೀವು ಇನ್ನೂ ನಿಮ್ಮ ಪಿಎಫ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ, ತಕ್ಷಣ ಅದನ್ನು ಮಾಡಿ. ಏಕೆಂದರೆ ಸೆಪ್ಟೆಂಬರ್ 1 ರ ನಂತರ ನೀವು ನಷ್ಟವನ್ನು ಭರಿಸಬೇಕಾಗಬಹುದು.
EPFO New Rule - ಪ್ರಾವಿಡೆಂಟ್ ಫಂಡ್ ಖಾತೆದಾರರಿಗಾಗಿ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. PF ಗೆ ಸಂಬಂಧಿಸಿದಂತೆ EPFO ಮಹತ್ವದ ನಿರ್ಧಾರ ಕೈಗೊಂಡಿದೆ. ಜೂನ್ 1 ರಿಂದ ನಿಮ್ಮ PF ಖಾತೆಗೆ ಹೊಸ ನಿಯಮ ಅನ್ವಯಿಸಲಿದೆ.
ಸಾಮಾನ್ಯವಾಗಿ ಪೆನ್ಷನ್ ಪಡೆಯಲು ಜೀವಿತ ಪ್ರಮಾಣ ಪತ್ರ ನಿಈದುವುದು ಅನಿವಾರ್ಯವಾಗಿರುತ್ತದೆ. ಇದಕ್ಕೆ ಲೈಫ್ ಸರ್ಟಿಫಿಕೆಟ್ ಎಂದೂ ಕೂಡ ಹೇಳಲಾಗುತ್ತದೆ. ಸದ್ಯ EPFO ದೇಶಾದ್ಯಂತದ ತನ್ನ 65 ಲಕ್ಷ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿಯನ್ನೇ ಪ್ರಕಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.