EPFO Online Withdrawal: ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರವೇ ಹಿಂಪಡೆಯಬೇಕು ಎನ್ನುವ ನಿಯಮ ಇಲ್ಲ. ನಿಮ್ಮ ತುರ್ತು ಅಗತ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ನೀವು ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
EPFO Update: ಇಪಿಎಫ್ ಅಂದರೆ ಉದ್ಯೋಗಿಗಳ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಜನರು ಸಾಮಾನ್ಯವಾಗಿ ಹಲವು ಪ್ರಶ್ನೆಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ ಅವರು ತಮ್ಮ ಹಣವನ್ನು ಯಾವಾಗ ಹಿಂಪಡೆಯಬಹುದು. ಹಣವನ್ನು ಹಿಂತೆಗೆದುಕೊಳ್ಳುವ ಅನುಕೂಲಗಳು ಮತ್ತು ಅನಾನುಕೂಲಗಳು ಯಾವುವು ಇತ್ಯಾದಿ.
EPFO Rules: ನಿಮ್ಮ ಹಳೆಯ ಕಂಪನಿ ಮುಚ್ಚಿದ್ದರೆ ಮತ್ತು ನೀವು ಹೊಸ ಕಂಪನಿಯ ಖಾತೆಗೆ ಹಣವನ್ನು ವರ್ಗಾಯಿಸದಿದ್ದರೆ ಅಥವಾ 36 ತಿಂಗಳವರೆಗೆ ಯಾವುದೇ ವಹಿವಾಟು ಇಲ್ಲದಿದ್ದರೆ, 3 ವರ್ಷಗಳ ನಂತರ ಈ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
EPFO Advance Withdrawal: ಕೊರೊನಾ ವೈರಸ್ ನ ಎರಡನೇ ಅಲೆಯ ವೇಳೆ EPFO ತನ್ನ ಖಾತೆದರರಿಗೆ ಅವರ PF ಖಾತೆಯಿಂದ ನಾನ್-ರಿಫಂಡೆಬಲ್ ಅಡ್ವಾನ್ಸ್ ಪಡೆಯಲು ಅನುಮತಿ ನೀಡಿತ್ತು. ಆದರೆ ಇದೀಗ ಹೆಚ್ಚಾಗುತ್ತಿರುವ ಓಮಿಕ್ರಾನ್ ಪ್ರಕರಣಗಳ ಹಿನ್ನೆಲೆ ತನ್ನ ಖಾತೆದಾರರಿಗೆ ಒಟ್ಟು ಎರಡು ಬಾರಿ ತುರ್ತು ಹಣ ಪಡೆಯುವ ಅವಕಾಶವನ್ನು ಇಲಾಖೆ ಕಲ್ಪಿಸಿದೆ.
PF Interest Rate - ಒಟ್ಟು 21.38 ಕೋಟಿ ಖಾತೆದಾರರ ಖಾತೆಗೆ ಹಣ ವರ್ಗಾವಣೆಯಾಗಿದ್ದು, ನಿಮ್ಮ ಖಾತೆಗೆ ಬಡ್ಡಿ ಹಣ ಬಂದಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಬೇಕು ಎಂದು EPFO ಟ್ವೀಟ್ ಮೂಲಕ ಮಾಹಿತಿಯನ್ನು ನೀಡಿದೆ.
EPFO Latest News: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂದರೆ EPFO ನಿಂದ 6.5 ಕೋಟಿ ಚಂದಾದಾರರ ಖಾತೆಗೆ ಬಡ್ಡಿ ದರ ಪಾವತಿಯಾಗಿದೆ. ಸ್ವತಃ ಇಪಿಎಫ್ಒ ಈ ಕುರಿತು ಮಾಹಿತಿಯನ್ನು ನೀಡಿದೆ.
EPF Interest Rate: EPFO 2020-21ರ ಆರ್ಥಿಕ ವರ್ಷಕ್ಕೆ ಬಡ್ಡಿಯನ್ನು ಆಯಾ ಖಾತೆಗಳಿಗೆ ವರ್ಗಾಯಿಸಿದೆ. ದೀಪಾವಳಿಯ ಮುಂಚೆಯೇ ಉದ್ಯೋಗಿಗಳು ಈ ಬೋನಸ್ ಹಣವನ್ನು ಪಡೆದಿರುವುದು ನೌಕರರ ಪಾಲಿಗೆ ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.
EPF Withdrawal Claim: ಇಪಿಎಫ್ಒ ದಾಖಲೆಗಳೊಂದಿಗೆ ವಿವರಗಳು ಹೊಂದಿಕೆಯಾಗದಿದ್ದರೆ, ನಿಮ್ಮ ಕ್ಲೈಮ್ ಅಂದರೆ ವಿನಂತಿಯನ್ನು ತಿರಸ್ಕರಿಸಬಹುದು. ನಿಮ್ಮ ಇಪಿಎಫ್ ವಾಪಸಾತಿ ಕ್ಲೈಮ್ ಅನ್ನು ತಿರಸ್ಕರಿಸಲು ಮತ್ತು ಕ್ಲೈಮ್ ನಿರಾಕರಣೆಯನ್ನು ತಪ್ಪಿಸಲು ನೀವು ಏನು ಮಾಡಬೇಕು ಎಂಬುದಕ್ಕೆ ಐದು ಕಾರಣಗಳನ್ನು ಕೆಳಗೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ಇ-ನಾಮನಿರ್ದೇಶನವನ್ನು ಸಲ್ಲಿಸದೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಇಪಿಎಫ್ಒ ಮತ್ತೆ ಸ್ಪಷ್ಟಪಡಿಸಿದೆ. ಇಪಿಎಫ್ ಖಾತೆದಾರನು ತನ್ನ ಕುಟುಂಬದ ಸದಸ್ಯರನ್ನು ತನ್ನ ಖಾತೆಯಲ್ಲಿ ಇ-ನಾಮನಿರ್ದೇಶನದೊಂದಿಗೆ (e-nomination) ನಾಮಿನಿಯಾಗಿ ಮಾಡಬಹುದು.
ಭವಿಷ್ಯ ನಿಧಿಯ ಪ್ರಯೋಜನಗಳು ನಿವೃತ್ತಿಯ ನಂತರ ಸಿಗುತ್ತವೆ. ಆದರೆ ಅನೇಕ ಬಾರಿ ಜನರು ತಮ್ಮ ಪಿಎಫ್ ಖಾತೆಯಿಂದ ಮಧ್ಯದಲ್ಲೇ ಹಣವನ್ನು ಹಿಂತೆಗೆದುಕೊಳ್ಳುತ್ತಾರೆ, ಇದನ್ನು ಮುಂಗಡ ಅರ್ಥಾತ್ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ EPFO, ಮಹಾಮಾರಿ ಕೊವಿಡ್-19 ಪ್ರಕೋಪದ ಹಿನ್ನೆಲೆ ವಿಥ್ ಡ್ರಾ ಕ್ಲೈಮ್ ವಾಡುವ ಸಂದರ್ಭದಲ್ಲಿ EPF ಸದಸ್ಯರು ಯಾವುದೇ ರೀತಿಯ ದಾಖಲೆ ಅಥವಾ ಪ್ರಮಾಣಪತ್ರ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ನಿಮ್ಮ ಸಂಬಳವು 15000 ರೂಪಾಯಿಗಳಿಗಿಂತ ಹೆಚ್ಚಿದ್ದು ಕೊರೊನಾವೈರಸ್ ಲಾಕ್ಡೌನ್ನಲ್ಲಿ ನಿಮಗೆ ಹಣದ ಬಿಕ್ಕಟ್ಟು ಎದುರಾಗಿದ್ದರೆ ನೀವು ನಿಮ್ಮ ಇಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.