ಹಳೆಯ ಖಾತೆಗಳನ್ನು ಮುಚ್ಚಲು ಮತ್ತು ಬಾಕಿ ಮೊತ್ತವನ್ನು ವಿಡ್ರಾ ಮಾಡಲು UAN ಅಗತ್ಯವಿದೆ. ಇಪಿಎಫ್ಒ ಆನ್ಲೈನ್ ಸೇವೆಗಳನ್ನು ಪಡೆಯಲು, ಉದ್ಯೋಗಿಗಳ ಕೆವೈಸಿ ವಿವರಗಳನ್ನು ಯುಎಎನ್ನೊಂದಿಗೆ ಲಿಂಕ್ ಮಾಡಬೇಕು.
EPFO Latest Update: ಪಿಂಚಣಿ ಮತ್ತು ಪಿಎಫ್ ಖಾತೆಗಳನ್ನು ಬೇರ್ಪಡಿಸುವ ಮೂಲಕ ಚಂದಾದಾರರ ನಿವೃತ್ತಿಯನ್ನು ಭದ್ರಪಡಿಸಿಕೊಳ್ಳಲು ಸರ್ಕಾರ ಬಯಸಿದೆ. ಈ ನಿಯಮವನ್ನು ಜಾರಿಗೊಳಿಸಿದರೆ, ಚಂದಾದಾರರಿಗೆ ಅಗತ್ಯವಿರುವ ಸಮಯದಲ್ಲಿ ಪಿಎಫ್ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಆದರೆ ಪಿಂಚಣಿ ನಿಧಿ ಹಾಗೆ ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.
EPFO Aadhaar Link: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಜೂನ್ 1 ರಿಂದ ಪಿಎಫ್ ಖಾತೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಎಲ್ಲಾ ಇಪಿಎಫ್ ಖಾತೆಗಳನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಇಪಿಎಫ್ಒ ಕಡ್ಡಾಯಗೊಳಿಸಿದೆ.
EPFO: ದೇಶದ 6 ಕೋಟಿ EPFO ಚಂದಾದಾರರಿಗೆ ವರ್ಷ 2019-20ರ ಸಾಲಿನ ಶೇ.8.5 ರಷ್ಟು ಬಡ್ಡಿದರವನ್ನು ಕೇಂದ್ರದ ಮೋದಿ ಸರ್ಕಾರ ಜಾರಿಗೊಳಿಸಿದೆ. ಹೀಗಾಗಿ ಜನರು ತಮ್ಮ ಖಾತೆಯಿಂದ ಈ ರಾಶಿಯನ್ನು ಹಿಂಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.