ನಾಗರಿಕ ವಿಮಾನಯಾನ ಸಚಿವಾಲಯವು ಸೋಮವಾರ (ಜನವರಿ 13) ಸಾರ್ವಜನಿಕ ನೋಟಿಸ್ ನೀಡಿ ಎಲ್ಲಾ ಡ್ರೋನ್ಗಳು ಮತ್ತು ಡ್ರೋನ್ ಆಪರೇಟರ್ಗಳಿಗೆ ತಮ್ಮ ಡ್ರೋನ್ಗಳನ್ನು ಸ್ವಯಂಪ್ರೇರಣೆಯಿಂದ ನೋಂದಾಯಿಸಲು “ಒಂದು-ಬಾರಿ” ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದೆ.
ಇನ್ನು ಮುಂದೆ ನೀವು ಕೂಡ ಡ್ರೋನ್ ಗಳನ್ನು ಹೊಂದಬಹುದು, ಆದರೆ ಅದಕ್ಕೆ ಕೆಲವು ನಿಯಮಗಳನ್ನು ನೀವು ಪಾಲಿಸಬೇಕು ಅಷ್ಟೇ. ಹಾಗಾದರೆ ಆ ಎಲ್ಲ ಕಾರ್ಯಸೂಚಿಗಳೇನು ಎನ್ನುವುದನ್ನು ಇಲ್ಲಿ ನೀವು ಗಮನಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.