Diganth New Look: ಚಂದನವನ್ ನಟ ದೂದ್ ಪೇಡ ದಿಗಂತ್ ಉತ್ತರಕಾಂಡ ಸಿನಿಮಾದಲ್ಲಿನ ಪಾತ್ರದ ನಯಾ ಲುಕ್ ರಿವೀಲ್ ಆಗಿದೆ. ಹಾಗೆಯೇ ಈ ಕ್ಯಾರೆಕ್ಟರ್ ಪೋಸ್ಟರ್ನಲ್ಲಿ ದಿಗಂತ್ ಮಾಡುತ್ತಿರುವ ಪಾತ್ರದ ಹೆಸರು ಕೂಡ ತಿಳಿಸಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Marigold : ಈಗಾಗಲೇ ಫೆ.೮ ರಂದು ಮಾರಿಗೋಲ್ಡ್ ಸಿನಿಮಾ ಟೀಸರ್ ರಿಲೀಸ್ ಆಗಿದೆ. ನಾಯಕನಾಗಿ ದೂದ ಪೇಡಾ ದಿಗಂತ್ ಹಾಗೂ ಬಿಗ್ ಬಾಸ್ ೧೦ ರ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.
Bachelor Party Promotion: ಬಹುನಿರೀಕ್ಷಿತ ‘ಬ್ಯಾಚುಲರ್ ಪಾರ್ಟಿʼ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ತೆರೆಕಾಣ್ತಾಯಿದ್ದು, ಚಿತ್ರದ ಪ್ರಚಾರದ ವೇಳೆ ದಿಗಂತ್ ಹಾಗೂ ಯೋಗಿ, ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿ ಚಿತ್ರದ ಶೂಟಿಂಗ್ ಸೆಟ್ಗೆ ಈ ನಟಿಯನ್ನೇ ನೋಡಲು ಬಂದಿದ್ದರು ಅಂತ ಹೇಳಿದರು. ಹಾಗಾದ್ರೆ ಈ ನಟಿ ಯಾರು? ಈಕೆಯನ್ನು ನೋಡಲು ರಕ್ಷಿತ್ ಏಕೆ ಬಂದಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ.
ಜಿ.ಎಸ್. ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ, ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತಕುಮಾರ್ ನಟನೆಯ ʼಬ್ಯಾಚುಲರ್ ಪಾರ್ಟಿʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೆಚ್ಚಿನ ವಿವರ ಇಲ್ಲಿದೆ ನೋಡಿ..
Bachelor Party: ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಲೀಡ್ ರೋಲ್ನಲ್ಲಿ ನಟಿಸುತ್ತಿರುವ 'ಬ್ಯಾಚುಲರ್ ಪಾರ್ಟಿ' ಟ್ರೇಲರ್ ರಿಲೀಸ್ ಆಗಿದ್ದು, ಇದು ಹಾಲಿವುಡ್ ಫಿಲ್ಮ್ ಸಿರೀಸ್ನ ಪ್ರೇರಣೆ ಪಡೆದಿದೆ ಎನ್ನಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Bachelor Party Update: ಚಂದನವನದ ಸ್ಟಾರ್ ನಟರಾದ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ನಟಿಸಿರುವ ʻಬ್ಯಾಚುಲರ್ ಪಾರ್ಟಿʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
Powder Movie Shooting : ‘ಪೌಡರ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯವಾಗಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.
Galipata Film Actresses : ಗಾಳಿಪಟ ಚಿತ್ರದಿಂದ ಎಲ್ಲರ ಮನಗೆದ್ದ ನಟಿಯರು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಮತ್ತೆ ಅವರೆಲ್ಲರನ್ನು ಒಟ್ಟಿಗೆ ತೆರೆ ಮೇಲೆ ನೋಡೋ ಆಸೆ ಅಭಿಮಾನಿಗಳದ್ದು.
Hostel Hudugaru Bekagiddare Trailer : ಸಣ್ಣ ಸಣ್ಣ ಸ್ಯಾಂಪಲ್ಗಳ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ. ಇದೀಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.
ಸ್ಯಾಂಡಲ್ ವುಡ್ ಅಂಗಳದ ದೂದ್ ಪೇಡ ದಿಗಂತ್ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅದರ ವಿಶೇಷವಾಗಿ ದಿಗಂತ್ ನಟಿಸುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡುವ ಮೂಲಕ ಚಿತ್ರದ ನಾಯಕ ನಟನಿಗೆ ಶುಭ ಕೋರಿದೆ.
Timmayya and Timmayya Review: ಹಿರಿಯ ತಿಮ್ಮಯ್ಯ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದರೆ, ವಿನ್ಸಿ ತಿಮ್ಮಯ್ಯನಾಗಿ ದಿಗಂತ್ ನಟಿಸಿದ್ದಾರೆ ಮತ್ತು ಜ್ಯೋತ್ಸನಾ ಪಾತ್ರದಲ್ಲಿ ಐಂದ್ರಿತಾ ನಟಿಸಿದ್ದಾರೆ. ಶುಭ್ರ ಅಯ್ಯಪ್ಪ ಅವರು ವಿನ್ಸಿಯ ಹುಡುಗಿ ಸೌಮ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಅಮೋಘ ಆಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಅನಂತನಾಗ್ ಹಾಗೂ ದೂದ್ ಪೇಡ ದಿಗಂತ್ ತಾತ - ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ತಿಮ್ಮಯ್ಯ & ತಿಮ್ಮಯ್ಯ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 2 ರಂದು ತೆರೆ ಕಾಣುತ್ತಿದೆ.
"ನೆನಪಿನ ಬಾಗಿಲ ಬಡಿದಿದೆ ಕೈಗಳು, ನೆರಳಿನ ಹೆಜ್ಜೆಯ ಅರಸಿದೆ ಕಾಲ್ಗಳು"ಆಹಾ ಎಂಥ ಸಾಹಿತ್ಯ..ಈ ಸಾಲುಗಳು ಯಾಕೋ ಹೆಚ್ಚಾಗಿ ನಮ್ಮನ್ನ ಕಾಡಲು ಶುರುವಾಗಿದೆ.ಯೆಸ್ ಬಹುನಿರೀಕ್ಷೆಯ 'ತಿಮ್ಮಯ್ಯ ಆಂಡ್ ತಿಮ್ಮಯ್ಯ' ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಿದೆ. ಈ ಹಾಡಿನ ಸಾಲು ಈ ಟೀಸರ್ ನಲ್ಲಿ ನಿಮ್ಮ ಮನಸ್ಸಿಗೆ ನಾಟೋದು ಪಕ್ಕಾ ಆಗಿದೆ.
ಇದನ್ನೂ ಓದಿ : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಹಣ ಕದ್ದು ಪರಾರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.