Sandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿ

Kannada Actors Zodiac Sign & Date of Birth: ಚಾಲೆಂಜಿಂಗ್‌ ಸ್ಟಾರ್‌ ಚದರ್ಶನ್‌, ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ

Written by - Puttaraj K Alur | Last Updated : May 31, 2024, 11:06 AM IST
  • ಸ್ಯಾಂಡಲ್‌ವುಡ್‌ ನಟರ ಹುಟ್ಟಿದ ದಿನಾಂಕ ಮತ್ತು ರಾಶಿ ಯಾವುದು ಗೊತ್ತಾ..?
  • ದರ್ಶನ್‌, ಸುದೀಪ್‌, ಉಪೇಂದ್ರ, ಶಿವಣ್ಣ ಮತ್ತು ಯಶ್‌ ಹುಟ್ಟಿದ ದಿನಾಂಕ ತಿಳಿಯಿರಿ
  • ನೀವು ಇಷ್ಟಪಡುವ ಸ್ಟಾರ್‌ ನಟರ ರಾಶಿ ಯಾವುದು ಅಂತಾ ತಿಳಿಯಿರಿ
Sandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿ title=
ನಟರ ಹುಟ್ಟಿದ ದಿನಾಂಕ & ರಾಶಿ

Kannada Actors Zodiac Sign & Date of Birth: ಪ್ರತಿಯೊಬ್ಬ ಅಭಿಮಾನಿಗಳಿಗೂ ಅವರ ನಟರ ಹುಟ್ಟಿದ ದಿನಾಂಕ ಮತ್ತು ರಾಶಿಯನ್ನು ತಿಳಿದುಕೊಳ್ಳುವ ಬಗ್ಗೆ ತೀವ್ರ ಕುತೂಹಲವಿರುತ್ತದೆ. ಇದಕ್ಕಾಗಿ ಅವರು ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಾರೆ. ಪ್ರಸಿದ್ಧ ಕನ್ನಡ ಸಿನಿಮಾ ನಟರ ಹುಟ್ಟಿದ ದಿನಾಂಕ ಮತ್ತು ಅವರ ಹುಟ್ಟು ದಿನದ ಆಧಾರದ ಮೇಲೆ ಅವರ ರಾಶಿಯನ್ನು ತಿಳಿದುಕೊಳ್ಳಿರಿ.

ಇದನ್ನೂ ಓದಿ: Tarak Mehta Ka Ulta Chashma : ಜೇಟಾ ಲಾಲ್ ಖ್ಯಾತಿಯ ದಿಲೀಪ್ ಜೋಶಿ ಶೋನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ!

ನಟ ಹುಟ್ಟಿ ದ ದಿನಾಂಕ ರಾಶಿ 
ದರ್ಶನ್ ತುಗೂದೀಪ 16-02-1977 ಕುಂಭ ರಾಶಿ
ಗೋಲ್ಡನ್‌ ಸ್ಟಾರ್‌ ಗಣೇಶ್ 02-07-1977 ಮಕರ ರಾಶಿ
ಪುನೀತ್ ರಾಜ್‌ಕುಮಾರ್ 17-03-1975 ಮೇಷ ರಾಶಿ
ಕಿಚ್ಚ ಸುದೀಪ್ 02-09-1973 ಕುಂಭ ರಾಶಿ
ಪ್ರಜ್ವಲ್ ದೇವರಾಜ್ 04-07-1987 ಕನ್ಯಾ ರಾಶಿ
ಉಪೇಂದ್ರ 18-09-1967 ವೃಷಭ ರಾಶಿ
ರಾಕಿಂಗ್‌ ಸ್ಟಾರ್‌ ಯಶ್  08-01-1986 ವೃಶ್ಚಿಕ ರಾಶಿ
ಲೂಸ್‌ ಮಾದ ಯೋಗೇಶ್ 06-07-1990 ಧನು ರಾಶಿ
ದಿಗಂತ್ 28-12-1983 ಮೀನ ರಾಶಿ
ಶಿವರಾಜ್ ಕುಮಾರ್ 12-07-1962 ಕನ್ಯಾ ರಾಶಿ
ವಿ. ರವಿಚಂದ್ರನ್ 30-05-1961 ತುಲಾ ರಾಶಿ
ಅರ್ಜುನ್ ಸರ್ಜಾ 15-09-1962 ಮಕರ ರಾಶಿ
ವಿಜಯ ರಾಘವೇಂದ್ರ 26-05-1979 ವೃಷಭ ರಾಶಿ
ಚಿರಂಜೀವಿ ಸರ್ಜಾ 17-10-1984 ಮೀನ ರಾಶಿ
ಸತೀಶ್ ನಿನಾಸಮ್  20-06-1985 ಮಕರ ರಾಶಿ
ದುನಿಯಾ ವಿಜಯ್ 20-01-1974 ವೃಷಭ ರಾಶಿ
ಕೋಮಲ್ ಕುಮಾರ್ 04-07-1973  ಮಿಥುನ ರಾಶಿ
ರಮೇಶ್ ಅರವಿಂದ್ 10-09-1964 ತುಲಾ ರಾಶಿ
ಶರಣ್ 06-02-1974 ಮಕರ ರಾಶಿ
ಧ್ರುವ ಸರ್ಜಾ 06-10-1988 ಧನು ರಾಶಿ
ಕಾರ್ತಿಕ್ ಜಯರಾಮ್ 01-05-1979 ಮಿಥುನ ರಾಶಿ
ರಕ್ಷಿತ್ ಶೆಟ್ಟಿ 06-06-1983 ತುಲಾ ರಾಶಿ

ಇದನ್ನೂ ಓದಿ: ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ "ಬ್ಯಾಕ್ ಬೆಂಚರ್ಸ್"!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News