Simple Star Rakshith Shetty: ಚಂದನವನದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ಕರಾವಳಿಯ ಕಾರ್ಣಿಕದ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಭಾಗವಹಿಸಿದ್ದು, ಅಲ್ಲಿ ಕೊರಗಜ್ಜ ಈ ನಟಿಗೆ ಅಭಯ ನೀಡಿರುವ ವಿಡಿಯೋ ವೈರಲ್ ಆಗಿದೆ.
Sandalwood Movies: ಗಣರಾಜೋತ್ಸವದ ಸಂಭ್ರಮದಂದು ಆರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಾಯಿದೆ. ಆದರಿಂದ ಈ ವರ್ಷ ಜನವರಿ 26ಕ್ಕೆ ಪರ ಭಾಷೆ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಗಿದ್ದು, ಕನ್ನಡ ಸಿನಿಮಾಗಳ ಸಂಭ್ರಮ ಜೋರಾಗಿದೆ.
Bachelor Party Promotion: ಬಹುನಿರೀಕ್ಷಿತ ‘ಬ್ಯಾಚುಲರ್ ಪಾರ್ಟಿʼ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ತೆರೆಕಾಣ್ತಾಯಿದ್ದು, ಚಿತ್ರದ ಪ್ರಚಾರದ ವೇಳೆ ದಿಗಂತ್ ಹಾಗೂ ಯೋಗಿ, ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿ ಚಿತ್ರದ ಶೂಟಿಂಗ್ ಸೆಟ್ಗೆ ಈ ನಟಿಯನ್ನೇ ನೋಡಲು ಬಂದಿದ್ದರು ಅಂತ ಹೇಳಿದರು. ಹಾಗಾದ್ರೆ ಈ ನಟಿ ಯಾರು? ಈಕೆಯನ್ನು ನೋಡಲು ರಕ್ಷಿತ್ ಏಕೆ ಬಂದಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bachelor Party: ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಲೀಡ್ ರೋಲ್ನಲ್ಲಿ ನಟಿಸುತ್ತಿರುವ 'ಬ್ಯಾಚುಲರ್ ಪಾರ್ಟಿ' ಟ್ರೇಲರ್ ರಿಲೀಸ್ ಆಗಿದ್ದು, ಇದು ಹಾಲಿವುಡ್ ಫಿಲ್ಮ್ ಸಿರೀಸ್ನ ಪ್ರೇರಣೆ ಪಡೆದಿದೆ ಎನ್ನಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Bachelor Party Update: ಚಂದನವನದ ಸ್ಟಾರ್ ನಟರಾದ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ನಟಿಸಿರುವ ʻಬ್ಯಾಚುಲರ್ ಪಾರ್ಟಿʼ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.
Bachelor Party Movie: ಸ್ಯಾಂಡಲ್ವುಡ್ ಸ್ಟಾರ್ ನಟರಾದ ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಅಭಿನಯದ ʻಬ್ಯಾಚುಲರ್ ಪಾರ್ಟಿʼ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Bachelor Party: ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ.
ಚಾರ್ಲಿ ನಂತ್ರ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೋನಿ ಚಿತ್ರದಲ್ಲಿ ಬ್ಯುಸಿಯಾಗಬಹುದು. ಯಾಕಂದ್ರೆ ರಕ್ಷಿತ್ ಮತ್ತೆ ಈ ಚಿತ್ರದ ಮೂಲಕ ಡೈರೆಕ್ಷನ್ ಮಾಡೊದ್ರ ಜೊತೆಗೆ ನಟನೆಯನ್ನು ಮಾಡೋದ್ರಿಂದ ಪುಲ್ ಹೋಮ್ ವರ್ಕ್ ಮಾಡಿಯೇ ರಿಚರ್ಡ್ ಆಂಟೋನಿ ಅಡ್ಡದಲ್ಲಿ ಕಾಣಿಸೋದು. ಹಾಗಾಗಿ ಶೆಟ್ರು ಚಾರ್ಲಿ ಮೂಡ್ ನಿಂದ ಬಂದು ಆಂಟೋನಿ ಪ್ರಿಪರೇಶನ್ ನಲ್ಲಿ ಬ್ಯುಸಿ ಇರ್ತಾರೆ ಅಂತ ಅವರ ಫ್ಯಾನ್ಸ್ ಗಳು ಲೆಕ್ಕಾಚಾರ ಹಾಕಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.