Ram Mandir Themed Necklace: ರಸೇಶ್ ಜ್ಯುವೆಲ್ಸ್ನ ನಿರ್ದೇಶಕ ಕೌಶಿಕ್ ಕಾಕಾಡಿಯಾ, ರಾಮಮಂದಿರದ ಥೀಮ್ನಲ್ಲಿ 5,000 ಕ್ಕೂ ಹೆಚ್ಚು ಅಮೇರಿಕನ್ ವಜ್ರಗಳು ಹಾಗೂ 2 ಕೆಜಿ ಬೆಳ್ಳಿಯಿಂದ ನೆಕ್ಲೇಸ್ ಮಾಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ತೆಲುಗು ರಾಜ್ಯಗಳ ವಿವಿಧ ಭಾಗಗಳಿಂದ ವಜ್ರ ಬೇಟೆಗಾರರು ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಮತ್ತು ಹಣ ಗಳಿಸಲು ಈ ಪ್ರದೇಶಗಳಿಗೆ ಸೇರುತ್ತಾರೆ. ತಮ್ಮ ಅದೃಷ್ಟವನ್ನು ಪರೀಕ್ಷಿಸಲು ವಜ್ರ ಬೇಟೆಗಾರರು ಪಟ್ಟಣಕ್ಕೆ ಹೋಗುತ್ತಿದ್ದಂತೆ ಅನಂತಪುರ ಜಿಲ್ಲೆಯ ಗೂಟಿ ಪಟ್ಟಣದ ಹೋಟೆಲ್ಗಳು ಮತ್ತು ಲಾಡ್ಜ್ಗಳಲ್ಲಿ ಜನಸಂದಣಿ ಹೆಚ್ಚಾಗುತ್ತದೆ.
Lucky Gemstone: ಜಾತಕದಲ್ಲಿ ಎಲ್ಲವನ್ನೂ ನೀಡುವ ಗ್ರಹಗಳು ದುರ್ಬಲವಾಗಿದ್ದರೆ, ಈ ರತ್ನಗಳು ತಮ್ಮ ಶಕ್ತಿಯನ್ನು ಹೆಚ್ಚಿಸಲು ಬಹಳ ಪರಿಣಾಮಕಾರಿ. ಕನ್ಯಾ ರಾಶಿಯವರಿಗೆ ಯಾವ ರತ್ನಗಳು, ಮುಚ್ಚಿದ ಅದೃಷ್ಟದ ಬಾಗಿಲು ತೆರೆಯಬಲ್ಲವು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
Diamond Jubilee Celebrations Of CBI: ವಿಜ್ಞಾನ ಭವನದಲ್ಲಿ ಇಂದು ನಡೆಯಲಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ವಜ್ರ ಮಹೋತ್ಸವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
Gemology: ವಜ್ರ ಮತ್ತು ನೀಲಮಣಿಯನ್ನು ರತ್ನ ಶಾಸ್ತ್ರದಲ್ಲಿ ಅತ್ಯಂತ ಪರಿಣಾಮಕಾರಿ ರತ್ನಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ರತ್ನಗಳು ವೇಗವಾಗಿ ಪರಿಣಾಮವನ್ನು ನೀಡುತ್ತವೆ. ಆದರೆ ಅದೇ ಸಮಯದಲ್ಲಿ ಈ ಎರಡೂ ರತ್ನಗಳನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
Dimond Made From Air - ನ್ಯೂಯಾರ್ಕ್ನ ಲಕ್ಸುರಿ ಆಭರಣ ತಯಾರಕ ಕಂಪನಿ ಗಾಳಿಯಿಂದ ವಜ್ರಗಳನ್ನು ತಯಾರಿಸಿದೆ. ಎಥರ್ (Aether) ಹೆಸರಿನ ಕಂಪನಿ ಇದನ್ನು ತನ್ನ ಪ್ರಯೋಗಾಲಯದಲ್ಲಿ ತಯಾರಿಸಿದೆ ಎಂದು ಹೇಳಲಾಗಿದೆ. ಹೊಸ ತಂತ್ರಜ್ಞಾನದ ಸಹಾಯದಿಂದ ಈ ವಜ್ರವನ್ನು ಸಿದ್ಧಪಡಿಸಲಾಗಿದೆ.
ನಾಗಾಲ್ಯಾಂಡ್ನ ಸೋಮ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಸ್ಫಟಿಕದಂತಹ ಕಲ್ಲು ಪತ್ತೆಯಾದ ನಂತರ ಗೊಂದಲ ಉಂಟಾಯಿತು, ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಭೂವಿಜ್ಞಾನಿಗಳ ತಂಡಕ್ಕೆ ಆದೇಶಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.