Astrology: ಈ ರಾಶಿಯವರಿಗೆ ವಜ್ರ ಅಶುಭ, ಧರಿಸಿದರೆ ಜೀವನದಲ್ಲಿ ಎದುರಾಗುತ್ತೆ ಸಾಕಷ್ಟು ಸಮಸ್ಯೆ

                 

Astrology: ಹಿಂದೆ ಅತ್ಯಂತ ಶ್ರೀಮಂತರು ಮಾತ್ರ ವಜ್ರಗಳನ್ನು ಧರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಜ್ರದ ಉಂಗುರಗಳು ಅಥವಾ ಇತರ ಆಭರಣಗಳನ್ನು ಧರಿಸುವುದು ಸಾಮಾನ್ಯವಾಗಿದೆ. ವಜ್ರವು ಎಲ್ಲರಿಗೂ ಮಂಗಳಕರವಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಜ್ರವನ್ನು ಧರಿಸುವುದು ಕೆಲವು ರಾಶಿಗಳಿಗೆ ಮಾತ್ರ ಶುಭ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಸಲಹೆಯಿಲ್ಲದೆ ವಜ್ರವನ್ನು ಧರಿಸಿದರೆ, ಅದು ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕೆಲವು ರಾಶಿಚಕ್ರದ ಜನರು ಅಪ್ಪಿ ತಪ್ಪಿಯೂ ಕೂಡ ವಜ್ರವನ್ನು ಧರಿಸಬಾರದು ಎಂದು ಹೇಳಲಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಮೇಷ ರಾಶಿಯ ಜನರು ವಜ್ರವನ್ನು ಧರಿಸಬಾರದು. ಇದು ಅವರ ಜೀವನದಲ್ಲಿ ಅನೇಕ ತೊಂದರೆಗಳನ್ನು ತರಬಹುದು ಎಂದು ಹೇಳಲಾಗುತ್ತದೆ.

2 /6

ಈ ರಾಶಿಯ ಜನರು ಕೂಡ ವಜ್ರಗಳನ್ನು ಧರಿಸಬಾರದು ಎಂದು ಹೇಳಲಾಗುತ್ತದೆ. ಆದರೆ ಕೆಲವು ಗ್ರಹಗಳ ಸ್ಥಿತಿಯಲ್ಲಿ ವಜ್ರಗಳನ್ನು ಧರಿಸುವುದರಿಂದ ಅವರಿಗೆ ಯಾವುದೇ ಹಾನಿಯೂ ಆಗುವುದಿಲ್ಲ ಅಥವಾ ಪ್ರಯೋಜನವೂ ಆಗುವುದಿಲ್ಲ. ಆದ್ದರಿಂದ ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರವೇ ನೀವು ವಜ್ರವನ್ನು ಧರಿಸುವ ಬಗ್ಗೆ ಯೋಚಿಸಿ.

3 /6

ಈ ರಾಶಿಯ ಜನರಿಗೂ ವಜ್ರ (Diamond) ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಇದನ್ನೂ ಓದಿ- Vakri Shani: ಮುಂದಿನ 2 ತಿಂಗಳು ಈ ರಾಶಿಗಳಿಗೆ ಶುಭ ಫಲಿತಾಂಶ ನೀಡಲಿದ್ದಾನೆ ಶನಿ

4 /6

ಈ ರಾಶಿಚಕ್ರದ ಜನರು ವಜ್ರಗಳನ್ನು ಧರಿಸುವುದರಿಂಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ರಾಶಿಯವರು ವಜ್ರವನ್ನು ಧರಿಸುವುದರಿಂದ ಉತ್ತಮ ಜೀವನದಲ್ಲಿ ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ಇದನ್ನೂ ಓದಿ- Surya Rashi Parivartan 2021: ಸಿಂಹ ರಾಶಿಯಲ್ಲಿರುವ ಸೂರ್ಯನು ಈ ರಾಶಿಗಳ ಅದೃಷ್ಟವನ್ನು ಬೆಳಗುತ್ತಾನೆ, ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ

5 /6

ಈ ರಾಶಿಯ ಜನರು ವಜ್ರಗಳನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  

6 /6

ಈ ರಾಶಿಯ ಜನರು ವಜ್ರಗಳನ್ನು ಧರಿಸುವ ಮೂಲಕ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)