ಮಳೆಗಾಲ ಬಂದರೆ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತೆ. ಆದರೆ ಅದೇ ಮಳೆ ನೀರು ಸರಿಯಾಗಿ ಹರಿದು ಹೋಗದೆ ಮನೆ ಹಾಗೂ ತೋಟಗಳಿಗೆ ನುಗ್ಗಿ ಅವಾಂತರ ಸೃಷ್ಠಿಮಾಡಿದರೆ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ?
ಇದ್ದಕ್ಕಿದ್ದಂತೆ ಕುಸಿದು 3 ರಾಸುಗಳ ಸಾವು, 10ಕ್ಕೂ ಹೆಚ್ಚು ಅಸ್ವಸ್ಥ
ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದ ಘಟನೆ
ರೈತ ಸೋಮಶೇಖರ್ ಎಂಬುವರಿಗೆ ಸೇರಿದ ರಾಸುಗಳು ಸಾವು
ರಾಸುಗಳ ಸಾವಿನಿಂದಾಗಿ ಕಂಗಾಲಾಗಿರೋ ರೈತ ಕುಟುಂಬ
ಅಸ್ವಸ್ಥ ರಾಸುಗಳಿಗೆ ಪಶು ವೈದ್ಯರಿಂದ ಸ್ಥಳದಲ್ಲೇ ಚಿಕಿತ್ಸೆ
ರಾಸುಗಳ ಸಾವು ಕಂಡು ಕಣ್ಣೀರಿಡ್ತಿರೋ ರೈತ ಕುಟುಂಬ
ರಾಸುಗಳು ವಿಷ ಆಹಾರ ಸೇವನೆ ಮಾಡಿರುವ ಬಗ್ಗೆ ಶಂಕೆ..?
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಸಾಮಾನ್ಯವಾಗಿ ರೈತರು ತಮ್ಮ ಜಾಮೀನಿನ ಮೇಲೆ ತಾವು ಬೆಳೆದ ಬೆಳೆಗೆ ಕೆಟ್ಟ ದೃಷ್ಟಿ ಬೀಳಬಾರದು. ಪ್ರಾಣಿಗಳು ಬಂದು ಬೆಳೆ ಹಾನಿಗೊಳಿಸಬಾರದು ಎಂದು ಬಿದುರು ಗೊಂಬೆಗಳನ್ನು ನಿರ್ಮಿಸುತ್ತಾರೆ. ಆದರೀಗ ಟ್ರೆಂಡ್ ಬದಲಾಗಿದೆ.
ಇಂತಹ ಸಾರಿಗೆ ಸಂಚಾರ ಇನ್ನೆಲ್ಲೂ ಇಲ್ಲವೇ ಇಲ್ಲ ಅನ್ನೋ ಅಹಂ ನಮ್ಮ ಮೆಟ್ರೋಗೆ ಸಿಬ್ಬಂದಿಗಳಿಗೆ ಬಂದಹಾಗೆ ಕಾಣ್ತಿದೆ. ಅದಕ್ಕೆ ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿರುವ ಘಟನೆ ಸಾಕ್ಷಿ.
ಫ್ರೀಡಂ ಪಾರ್ಕ್ನಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಆರಂಭ. ಸಾಲ ಮನ್ನಾ, ಕಾವೇರಿ ನೀರು, ಬರಪರಿಹಾರಕ್ಕಾಗಿ ಪ್ರೊಟೆಸ್ಟ್. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರ ಹೋರಾಟ.
ಲಲಿತಾ ಸೀಡ್ಸ್ ಎಂಬ ಕಂಪನಿಯಿಂದ ಗುಂಡುಬದನೆ ಬಿತ್ತನೆ ಬೀಜವನ್ನು ಲೋಕೇಶ್ ಖರೀದಿ ಮಾಡಿದ್ದು ಒಂದೂವರೆ ಲಕ್ಷ ಖರ್ಚು ಮಾಡಿ ಒಂದು ಎಕರೆ ಪ್ರದೇಶದಲ್ಲಿ ಗೊಬ್ಬರ, ಬೀಜೋಪಚಾರ ಮಾಡಿದ್ದರೂ ಬೆಳೆ ಕೈ ಸೇರುವ ಸಮಯದಲ್ಲಿ ಕೇವಲ ರೈತನಿಗೆ ಒಣ ಹೂವು ಸಿಕ್ಕಿದೆ.
ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿರಲಿದೆ ಎಂಬ ವಾಗ್ದಾನವನ್ನು ರಾಷ್ಟ್ರೀಯ ರೈತರ ದಿನದ ಸಂದರ್ಭದಲ್ಲಿ ನೀಡುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
Pre Wedding Shoot Viral: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬವರೊಟ್ಟಿಗೆ ಬುಧವಾರ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದು ಇವರು ನಡೆಸಿರುವ ಪ್ರೀ ವೆಡ್ಡಿಂಗ್ ವೀಡಿಯೋ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.