ದೇವಸ್ಥಾನದಲ್ಲಿ ಮಗು ಅಳುವುದನ್ನು ಕೇಳಿ ಸ್ಥಳಿಯರಿಂದ ರಕ್ಷಣೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಮಗು ರವಾನೆ ಮಾಡಿದ ಸ್ಥಳೀಯರು ಮಗುಗೆ ಜಿಲ್ಲಾ ಆಸ್ಪತ್ರೆ ಯಲ್ಲಿ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
UAS Dharwad Recruitment 2023: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಜುಲೈ 17ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ.
ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಸರ್ಕಾರಿ ಅನುದಾನಿತ ಪ್ರಾಥಮಿಕ ಪ್ರೌಢ ಶಾಲೆ ಸೇರಿ ಒಟ್ಟು 129 ಶಾಲೆಗಳಿದ್ದು ಬಹುತೇಕ ಶಾಲೆ ಕೊಠಡಿಗಳು ಮೂರ್ನಾಲ್ಕು ವರ್ಷದ ಅತಿವೃಷ್ಟಿ ಹೊಡೆತಕ್ಕೆ ನಲುಗಿ ಹೋಗಿ ಪುನಃ ಭದ್ರವಾಗಿ ನಿರ್ಮಾಣ ಆಗಬೇಕಿದೆ.
ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ನೇತೃತ್ವ ಕೆಸಿಡಿ ಕಾಲೇಜ ವೃತ್ತದಲ್ಲಿ ಡಿಸಿಪಿ ರಾಜೀವ್ರಿಂದ ಚಾಲನೆ ವಿವೇಕಾನಂದ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ನಡಿಗೆ ಅಂತರಾಷ್ಟ್ರೀಯ ವ್ಯಸನ ದಿನ ವಿರುದ್ಧದ ದಿನದ ಅಂಗವಾಗಿ ವಾಕಥಾನ್ ಮಾದಕವಸ್ತು ಮುಕ್ತಿಗಾಗಿ ಜಾಗೃತಿ ಕೈಗೊಂಡ ಹು-ಧಾ ಮಹಾನಗರ ಪೊಲೀಸ್ ಇಲಾಖೆ ಜಾಗೃತಿ ನಡಿಗೆಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು, ಸಾವಿರಾರು ಜನ ಭಾಗಿ
ಇದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ತವರು ಕ್ಷೇತ್ರ. ಇಲ್ಲಿ ಶಾಲೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಗಾಗಿ ಪ್ರತಿನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ. ಸರಿಯಾಗಿ ಬಸ್ ಇಲ್ಲದೇ ಇದ್ದ ಬಸ್ ಗಳಲ್ಲಿ ಮಹಿಳೆಯರೇ ತುಂಬಿ ತುಳುಕುವುದರಿಂದ ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
Hubballi Dharwad mayoral elections: ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಚುನಾವಣೆ ಹಿನ್ನೆಲೆ ಧಾರವಾಡ ಪ್ರವೇಶಿಸಲು ಅವಕಾಶ ನೀಡುವಂತೆ ಕೋರಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ಸವದತ್ತಿಯಲ್ಲಿ ತನ್ನ ಮೊಮ್ಮಗನ ಗೃಹ ಪ್ರವೇಶಕ್ಕೆ ಹೊರಟಿದ್ದ ಅಜ್ಜಿ ಧಾರವಾಡ-ಗೋಕಾಕ ಬಸ್ ಏರಿವಾಗ ನಮಸ್ಕರಿಸಿದ್ದ ಅಜ್ಜಿ ಸದ್ಯ ಅಜ್ಜಿಯ ಫೋಟೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಬಸ್ ಬಿಡುವಾಗ ಉಧೋ ಉಧೋ ಎಂದು ಜಯಘೋಷ ಮೊಳಗಿಸಿದ್ದ ಅಜ್ಜಿ
ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಲಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ವಿಠ್ಠಲ ಕರಡಿಗುಡ್ಡ ಧಾರವಾಡ ಗ್ರಾಮಾಂತರ ಡಿಸಿ ಅವರೊಂದಿಗೆ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ.....
ಕಳ್ಳರ ಓಡಾಟ, ಕಳ್ಳರನ್ನು ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಕಳೆದ ಒಂದು ತಿಂಗಳಿನಿಂದ ಹೆಚ್ಚಾಗಿದ್ದ ಕಳ್ಳತನ ಮಾಳಮಡ್ಡಿಯಲ್ಲಿ ಜೋರಾಗಿ ನಡೆದಿದ್ದ ಕಳ್ಳತನ ಅಪಾರ್ಟ್ಮೆಂಟ್ ಗಳಲ್ಲಿನ ಮನೆಗಳಿಗೂ ಕನ್ನ ಹಾಕುತ್ತಿದ್ದ ಕಳ್ಳರು ಹೀಗಾಗಿ ಕಳೆದೆರಡು ದಿನಗಳಿಂದ ಜಾಗರೂಕರಾಗಿದ್ದ ಮಾಳಮಡ್ಡಿ ಜನ ರಾತ್ರಿಹೊತ್ತು ಓಡಾಡುವವರ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ಜನ ರಾತ್ರಿ ಕಳ್ಳರು ಬರುತ್ತಿದ್ದಂತೆಯೇ ಬೀದಿಗಿಳಿದ ಜನ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಕಳ್ಳರ ಓಡಾಟ, ಕಳ್ಳರನ್ನು ಹಿಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಕಳೆದ ಒಂದು ತಿಂಗಳಿನಿಂದ ಹೆಚ್ಚಾಗಿದ್ದ ಕಳ್ಳತನ ಮಾಳಮಡ್ಡಿಯಲ್ಲಿ ಜೋರಾಗಿ ನಡೆದಿದ್ದ ಕಳ್ಳತನ ಅಪಾರ್ಟ್ಮೆಂಟ್ ಗಳಲ್ಲಿನ ಮನೆಗಳಿಗೂ ಕನ್ನ ಹಾಕುತ್ತಿದ್ದ ಕಳ್ಳರು ಹೀಗಾಗಿ ಕಳೆದೆರಡು ದಿನಗಳಿಂದ ಜಾಗರೂಕರಾಗಿದ್ದ ಮಾಳಮಡ್ಡಿ ಜನ ರಾತ್ರಿಹೊತ್ತು ಓಡಾಡುವವರ ಮೇಲೆ ಕಣ್ಣಿಟ್ಟು ಕಾಯುತ್ತಿದ್ದ ಜನ ರಾತ್ರಿ ಕಳ್ಳರು ಬರುತ್ತಿದ್ದಂತೆಯೇ ಬೀದಿಗಿಳಿದ ಜನ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ
Dharwad Snake News : ಧಾರವಾಡ ಜಿಲ್ಲೆಯಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಿಮನಿ ಎಂಬುವವರ ಮನೆಯ ಹಿತ್ತಲಿನಲ್ಲಿ ಕಳೆದ ಹಲವಾರು ದಿನಗಳಿಂದ ನಾಗರ ಹಾವೊಂದು ಓಡಾಟ ನಡೆಸಿತ್ತು.
ಬಸವನಗರದ ನಿವಾಸಿ ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗಿ, ಕಿರಣಕುಮಾರ ಅನ್ನುವವರು ದಿ.ಅಕ್ಟೋಬರ್ 20. 2022 ರಂದು ಡಾರ್ಕನೋವಾ, 128 ಜಿಬಿ ಮೊಬೈಲ್ನ್ನು ಫ್ಲಿಪ್ಕಾರ್ಟ ಮೂಲಕ ರೂ.26,990 ಗೆ ಆನ್ಲೈನ್ನಲ್ಲಿ ಖರೀದಿಸಿದ್ದರು. ದಿ.ಅಕ್ಟೋಬರ್ 24. 2022 ರಂದು ಆ ಮೊಬೈಲ್ ದೂರುದಾರರಿಗೆ ತಲುಪಿತು. ಬಾಕ್ಸ ತೆರೆದು ನೊಡಿದಾಗ ಸರಿಯಾಗಿ ಅದನ್ನು ಪ್ಯಾಕಿಂಗ್ ಮಾಡಿರಲಿಲ್ಲ. ಮೊಬೈಲ್ ಮೇಲಿನ ಸ್ಕ್ರೀನ್ ಧೂಳಿನಿಂದ ಆವರಿಸಿದ್ದು ಅದು ಹಳೆಯ ಮೊಬೈಲ್ ಹ್ಯಾಂಡ್ ಸೆಟ್ ಆಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.