ನವಜಾತ ಶಿಶುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ತಾಯಿ

  • Zee Media Bureau
  • Jul 19, 2023, 03:01 PM IST

ದೇವಸ್ಥಾನದಲ್ಲಿ ಮಗು ಅಳುವುದನ್ನು ಕೇಳಿ ಸ್ಥಳಿಯರಿಂದ ರಕ್ಷಣೆ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಮಗು ರವಾನೆ ಮಾಡಿದ ಸ್ಥಳೀಯರು ಮಗುಗೆ ಜಿಲ್ಲಾ ಆಸ್ಪತ್ರೆ ಯಲ್ಲಿ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ

Trending News