Dark Underarms: ಕಂಕುಳ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಅತಿಯಾಗಿ ವ್ಯಾಕ್ಸಿಂಗ್ ಮಾಡುವುದರಿಂದಲೂ ಚರ್ಮ ಕಪ್ಪಾಗುತ್ತದೆ. ಆದರೆ, ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿದೆ.
Home Remedies: ದೇಹದ ಇತರ ಭಾಗಗಳಂತೆ ಕಂಕುಳಿನ ಚರ್ಮವೂ ಕಪ್ಪಾಗಬಹುದು. ಕಪ್ಪಾದ ಅಂಡರ್ ಆರ್ಮ್ ಗಳಿದ್ದಾಗ ಸ್ಲೀವ್ ಲೆಸ್ ಉಡುಪುಗಳು, ಸ್ವಿಮ್ಮಿಂಗ್ ಸೂಟ್ ನಂತಹ ಉಡುಪುಗಳನ್ನು ಧರಿಸಲು ಒಂದು ರೀತಿಯ ಮುಜುಗರವನ್ನು ಉಂಟು ಮಾಡಬಹುದು.
Remedy for Dark Underarms: ಇಂದು ನಾವು ನಿಂಬೆ ಅಂಡರ್ ಆರ್ಮ್ಸ್ ಮಾಸ್ಕ್ ಮಾಡುವ ವಿಧಾನವನ್ನು ನಿಮಗೆ ಹೇಳಲಿದ್ದೇವೆ. ಅಂಡರ್ ಆರ್ಮ್ಸ್ ಅಥವಾ ಕಂಕುಳ ಭಾಗವು ಸಂಪೂರ್ಣವಾಗಿ ಆವರಿಸಿರುವ ಕಾರಣ ಗಾಳಿಯು ಒಳಗೆ ಪ್ರವೇಶಿಸುವುದಿಲ್ಲ. ಇದರಿಂದಾಗಿ ನೀವು ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯನ್ನು ಎದುರಿಸಲು ಪ್ರಾರಂಭಿಸುತ್ತೀರಿ.
ಡಾರ್ಕ್ ಅಂಡರ್ ಆರ್ಮ್ಗಳಿಗೆ ಮನೆಮದ್ದು: ಮಹಿಳೆಯರು ಸಾಮಾನ್ಯವಾಗಿ ಡಾರ್ಕ್ ಅಂಡರ್ ಆರ್ಮ್ಸ್ ತೊಡೆದುಹಾಕಲು ಬ್ಯೂಟಿ ಪಾರ್ಲರ್ಗಳಲ್ಲಿ ಸಾವಿರಾರು ರೂಪಾಯಿಗಳನ್ನೂ ಖರ್ಚು ಮಾಡುತ್ತಾರೆ. ಆದಾಗ್ಯೂ, ಈ ಸಮಸ್ಯೆಯಿಂದ ಪರಿಹಾರವೇ ಸಿಗುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ನೀವು ಕೆಲವು ನೈಸರ್ಗಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದರಿಂದ ಪರಿಹಾರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.