ನೀವು ಕ್ರೆಡಿಟ್ ಕಾರ್ಡ್ ಬಳಸುತ್ತೀರಾ? ಸಮಯಕ್ಕೆ ಸರಿಯಾಗಿ ಮರು ಪಾವತಿಗಳನ್ನು ಮಾಡುತ್ತಿದ್ದೀರಾ? ಹಾಗಾದ್ರೆ ನಿಮಗಿದೆ ಇಲ್ಲೊಂದು ಗುಡ್ ನ್ಯೂಸ್. ನೀವು ಕ್ಲೀನ್ ಟ್ರ್ಯಾಕ್ ಹೊಂದಿದ್ದರೆ ಹೆಚ್ಚಿನ ಬ್ಯಾಂಕ್ಗಳು ನಿಮಗೆ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವುದರ ಜೊತೆಗೆ ಇನ್ನೂ ಹಲವು ವಿಶೇಷ ಪ್ರಯೋಜನಗಳನ್ನು ಕೂಡ ನೀಡುತ್ತವೆ. ಮಾತ್ರವಲ್ಲದೆ, Add On Credit Cardಗಳ ಪ್ರಯೋಜನವನ್ನೂ ಕೂಡ ಪಡೆಯಬಹುದಾಗಿದೆ. ಅಷ್ಟಕ್ಕೂ ಏನು ಈ Add On Credit Card? ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Card Control System: ನೀವು ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ನಡೆಸಲಾಗುವ ವಹಿವಾಟುಗಳನ್ನು ಸುರಕ್ಷಿತವಾಗಿರಿಸಲು ಬಯಸಿದರೆ ಇದೀಗ ಕಾರ್ಡ್ ನಿಯಂತ್ರಣಗಳನ್ನು ಸಕ್ರಿಯಗೊಳಿಸುವುದು ತುಂಬಾ ಅವಶ್ಯಕ. ಇಲ್ಲವಾದರೆ, ನೀವು ಯಾವುದೇ ಆನ್ಲೈನ್ ಅಥವಾ ಆಫ್ಲೈನ್ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ.
Add On Credit Card: ಬದಲಾದ ಜೀವನಶೈಲಿಯಲ್ಲಿ ಕ್ರೆಡಿಟ್ ಕಾರ್ಡ್ಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಕೈಯಲ್ಲಿ ಹಣವಿಲ್ಲದ ಸಮಯದಲ್ಲಿ ಬೇರೆಯವರ ಬಳಿ ಸಾಲ ಕೇಳುವುದಕ್ಕಿಂತ ಕ್ರೆಡಿಟ್ ಕಾರ್ಡ್ಗಳ ಸಹಾಯದಿಂದ ನಮ್ಮ ಖರ್ಚನ್ನು ನಿಭಾಯಿಸಬಹುದು ಎಂಬುದು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.
ಇನ್ಮುಂದೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆಯೇ ATMನಲ್ಲಿ ಹಣ ವಿತ್ಡ್ರಾ ಮಾಡಬಹುದು. ಇಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ ʻಯುಪಿಐ ಎಟಿಎಂʼಈಗ ಚಾಲ್ತಿಗೆ ಬಂದಿದೆ. ಅಷ್ಟಕ್ಕೂ ಏನಿದು ʻಯುಪಿಐ ಎಟಿಎಂʼ? ಇದರ ಬಳಕೆ ಹೇಗಿರುತ್ತೆ? ಹೇಳ್ತೀವಿ, ಈ ಸ್ಟೋರಿ ನೋಡಿ.
LPG Cylinder Discounts:Axis ಬ್ಯಾಂಕ್ ACE ಕ್ರೆಡಿಟ್ ಕಾರ್ಡ್, Axis ಬ್ಯಾಂಕ್ ಫ್ರೀಚಾರ್ಜ್ ಕ್ರೆಡಿಟ್ ಕಾರ್ಡ್ ಅಥವಾ Tata Neu Infinity HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರಬೇಕು.
ಜನರು ತಮ್ಮ ಬಾಕಿ ಮೊತ್ತವನ್ನು ಪಾವತಿಸಲು ವಿವಿಧ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಅದ್ರಲ್ಲಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ಒಂದು. ಇದ್ರಿಂದ ನೀವು ಕ್ರೆಡಿಟ್ ಕಾರ್ಡ್ ಬಡ್ಡಿದರಗಳನ್ನು ಕಡಿಮೆ ಮಾಡಬಹುದು. ಅಷ್ಟಕ್ಕೂ ಏನು ಈ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ? ಇದು ಸಾಲ ತೀರಿಸುವಲ್ಲಿ ಹೇಗೆ ಸಹಾಯ ಮಾಡುತ್ತೆ ಅಂತೀರಾ? ಹೇಳ್ತೀವಿ, ಈ ಸ್ಟೋರಿ ನೋಡಿ.
Credit Card Update : ಜನರು ತಮ್ಮ ಬಾಕಿ ಮೊತ್ತವನ್ನು ಪಾವತಿಸಲು ವಿವಿಧ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಇಲ್ಲಿ ಪರಿಗಣಿಸಬಹುದಾದ ಒಂದು ವಿಷಯವೆಂದರೆ ಉಳಿದ ಮೊತ್ತವನ್ನು ವರ್ಗಾಯಿಸುವುದು. ಹೀಗೆ ಮಾಡುವುದರಿಂದ ಹಣಕಾಸಿನ ಒತ್ತಡ ಕಡಿಮೆಯಾಗುತ್ತದೆ.
SBI Credit Card: ಎಸ್ಬಿಐ ಕಾರ್ಡ್ ಗ್ರಾಹಕರು ತಮ್ಮ ಎಸ್ಬಿಐ ಕಾರ್ಡ್ ಮೂಲಕ ನೀಡಲಾದ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪ್ಲಾಟ್ಫಾರ್ಮ್ನಲ್ಲಿ ಬಳಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ UPI ಪ್ರತಿದಿನ ಲಕ್ಷಾಂತರ ವಹಿವಾಟುಗಳನ್ನು ಸಕ್ರಿಯಗೊಳಿಸುವ ಬೃಹತ್ ಡಿಜಿಟಲ್ ವೇದಿಕೆಯಾಗಿದೆ. ಇದು hassle free ಬಳಕೆಯ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ನಮ್ಯತೆ ಮತ್ತು ಚಲನಶೀಲತೆಯನ್ನು ಒದಗಿಸುತ್ತದೆ.
ನಿಮ್ಮ ಬಳಿಯೂ ಕ್ರೆಡಿಟ್ ಕಾರ್ಡ್ ಇದೆಯೇ? ಹಾಗಿದ್ದರೆ ಇನ್ಮುಂದೆ ನೀವು ಕೂಡಾ ಉಚಿವಾಗಿ ವಿಮಾನಯಾನ ಮಾಡಬಹುದು. ಕ್ರೆಡಿಕ್ ಕಾರ್ಡ್ನೊಂದಿಗೆ ಪ್ರತಿ ವರ್ಷ ಕೆಲವು ಉಚಿತ ಏರ್ಲೈನ್ ಟಿಕೆಟ್ಗಳನ್ನು ಪಡೆಯಬಹುದು. ಹೇಗೆ ಅಂತೀರಾ, ಹೇಳ್ತೀವಿ ಈ ಸ್ಟೋರಿ ನೋಡಿ.
Good News: ಬಹು ಕಾರ್ಡ್ ನೆಟ್ವರ್ಕ್ ಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಗ್ರಾಹಕರಿಗೆ ನೀಡುವ ಆದೇಶವು ಅಕ್ಟೋಬರ್ 1, 2023 ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
Tax Collected at Source: ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಸಾಗರೋತ್ತರ ವೆಚ್ಚವನ್ನು ಉದಾರೀಕೃತ ರವಾನೆ ಯೋಜನೆ (ಎಲ್ಆರ್ಎಸ್) ಅಡಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
RBI Rule Update: ಭಾರತೀಯ ರಿಸರ್ವ್ ಬ್ಯಾಂಕ್ ಅಸುರಕ್ಷಿತ ಚಿಲ್ಲರೆ ಸಾಲಗಳು ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ನೀಡುವ ಮೊದಲು ಗ್ರಾಹಕರ ಹಿನ್ನೆಲೆ ಪರಿಶೀಲನೆಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ಮಾಡಲು ಬ್ಯಾಂಕುಗಳಿಗೆ ಕೇಳಿಕೊಂಡಿದೆ ಎನ್ನಲಾಗಿದೆ.
Credit Card: ಬ್ಯಾಂಕ್ ವತಿಯಿಂದ ಯಾವುದೇ ಸಾಲವನ್ನು ಪಡೆಯಲು ಮೊದಲು ಗ್ರಾಹಕರ ಕ್ರೆಡಿಟ್ ಸ್ಕೋರ್ ಹೇಗಿರುತ್ತದೆ ಎಂಬುದನ್ನೂ ನೋಡಲಾಗುತ್ತದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಾರೆ ಸುಲಭವಾಗಿ ಸಾಲ ಸೌಲಭ್ಯ ಲಭ್ಯವಾಗಲಿದೆ. ನಿಮಗ್ ಗೊತ್ತಾ, ಕ್ರೆಡಿಟ್ ಕಾರ್ಡ್ ಬಳಕೆಯಿಂದ ಬಹಳ ಸುಲಭವಾಗಿ ಲೋನ್ ಪಡೆಯಬಹುದು.
ಪ್ರಸ್ತುತ, ಜೀವನ ಶೈಲಿಯಲ್ಲಿ ಪ್ರತಿಯೊಬ್ಬರೂ ಕೂಡ ಕ್ರೆಡಿಟ್ ಕಾರ್ಡ್ ಹೊಂದಿರುತ್ತಾರೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ನಾವು ಬೇರೆಯವರಿಂದ ಸಾಲ ಪಡೆಯುವ ಬದಲಿಗೆ ಕ್ರೆಡಿಟ್ ಕಾರ್ಡ್ ಅನ್ನು ಬಳಲಿ ತಮ್ಮ ಆಕಸ್ಮಿಕ ಖರ್ಚು ವೆಚ್ಚಗಳನ್ನು ನಿಭಾಯಿಸಬಹುದು. ಆದರೆ, ಎಚ್ಚರ! ನೀವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪಿನಿಂದಾಗಿ ನಿಮ್ಮ ಆರ್ಥಿಕ ಹೊರೆ ಹೆಚ್ಚಾಗಬಹುದು ಎಂದು ನಿಮಗೆ ತಿಳಿದಿದೆಯೇ?
SBI Credit Card Rules Change: ಭಾರತದ ಸರ್ಕಾರಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಇಂದಿನಿಂದ ಮಹತ್ವದ ನಿಯಮವೊಂದನ್ನು ಬದಲಾಯಿಸುತ್ತಿದೆ. ಇದು ಗ್ರಾಹಕರ ಜೇಬಿನ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. ಇಂದಿನಿಂದ ಯಾವ ನಿಯಮ ಬದಲಾಗುತ್ತಿದೆ. ಇದರಿಂದ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
ಇಂದಿನ ಯುಗದಲ್ಲಿ ಉಳಿತಾಯ ಅಷ್ಟು ಸುಲಭವಲ್ಲ. ಉಳಿತಾಯ ಮಾಡಬಹುದಾದರೂ ಇದಕ್ಕಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಉಳಿತಾಯ ಮಾಡಲು ಸಾಧ್ಯವಾಗದವರು, ಉಳಿಸಲು ಕೆಲವು ಸಲಹೆಗಳನ್ನು ಸಹ ಅನುಸರಿಸಬಹುದು. ಉಳಿಸಲು ಕೆಲವು ಸಲಹೆಗಳ ಬಗ್ಗೆ ಮಾಹಿತಿ ಇಲ್ಲಿದೆ...
New Rules From Today: ಇಂದಿನಿಂದ ಅಂದರೆ ಜನವರಿ 1, 2023 ರಿಂದ ವಾಹನಗಳ ದರವನ್ನು ಹೆಚ್ಚಿಸಲಾಗಿದೆ. ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್, ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಆಡಿ, ರೆನಾಲ್ಟ್, ಕಿಯಾ ಇಂಡಿಯಾ, ಎಂಜಿ ಮೋಟಾರ್ ಸೇರಿದಂತೆ ಹಲವು ಕಂಪನಿಗಳು ದರ ಹೆಚ್ಚಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.