ದೇಶದ ಮೊದಲ ಯುಪಿಐ ಎಟಿಎಂ ಆರಂಭ

  • Zee Media Bureau
  • Sep 12, 2023, 01:11 PM IST

ಇನ್ಮುಂದೆ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಇಲ್ಲದೆಯೇ ATMನಲ್ಲಿ ಹಣ ವಿತ್‌ಡ್ರಾ ಮಾಡಬಹುದು. ಇಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ ʻಯುಪಿಐ ಎಟಿಎಂʼಈಗ ಚಾಲ್ತಿಗೆ ಬಂದಿದೆ. ಅಷ್ಟಕ್ಕೂ ಏನಿದು ʻಯುಪಿಐ ಎಟಿಎಂʼ? ಇದರ ಬಳಕೆ ಹೇಗಿರುತ್ತೆ? ಹೇಳ್ತೀವಿ, ಈ ಸ್ಟೋರಿ ನೋಡಿ.

Trending News