ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ “ಮುಕ್ತ ಅವಕಾಶದ ಮೂಲಕ ಕೈಗಾರಿಕೆಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಶಕ್ತಿಯನ್ನು ಪೂರೈಸುವ” ಬಗ್ಗೆ ಅಸೋಚಾಮ್ (ASSOCHAM) ಆಯೋಜಿಸಿದ್ದ ವೆಬಿನಾರನ್ನು ಉದ್ಘಾಟಿಸಿ ಮಾತನಾಡಿರುವ ಜಗದೀಶ್ ಶೆಟ್ಟರ್
ಲಸಿಕೆ ವಿತರಣಾ ವ್ಯವಸ್ಥೆಯ ಎಲ್ಲವನ್ನೂ 'ಕೋ-ವಿನ್' ಆನ್ಲೈನ್ ಆ್ಯಪ್ (Co-WIN Online App) ಮೂಲಕವೇ ನಿರ್ವಹಣೆ ಮಾಡಲಾಗುವುದರಿಂದ ನಿಯೋಜಿತಗೊಂಡಿರುವ ಸಿಬ್ಬಂದಿಯ ಜೊತೆಗೆ 'ಕೋ-ವಿನ್' ಆನ್ಲೈನ್ ಆ್ಯಪ್ ಕಾರ್ಯಕ್ಷಮತೆಯನ್ನೂ ಸಹ ಪರಿಶೀಲನೆ ಒಳಪಡಿಸಲಾಗುವುದು.
ವಿಕಿಪೀಡಿಯಾ ಒದಗಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಏಳು ಲೇಖನಗಳು ಒಟ್ಟು 297 ಮಿಲಿಯನ್ (29.7 ಸಿಆರ್) ಪುಟ ವೀಕ್ಷಣೆಗಳನ್ನು ಸೃಷ್ಟಿಸಿವೆ. ಟಾಪ್ 10 ಒಟ್ಟು 396 (39.6cr) ಮಿಲಿಯನ್ ಪುಟ ವೀಕ್ಷಣೆಗಳನ್ನು ಸೃಷ್ಟಿಸಿದೆ.
COVID-19 ಕಾರಣದಿಂದಾಗಿ ಮುಚ್ಚಿದ್ದ ದೇವಾಲಯದಲ್ಲಿ ಮಾರ್ಗಸೂಚಿ ಸಡಿಲಿಸಿ ಭಕ್ತರಿಗೆ ದೇವರ ದರ್ಶನ ಅವಕಾಶ ನೀಡಲಾಗಿತ್ತು. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದರಿಂದ ದಾಖಲೆಯ ಹಣ ಹರಿದು ಬಂದಿದೆ ಎನ್ನಲಾಗಿದೆ.
ಕರೋನಾ ಸೋಂಕಿತರಿಗೆ ಯಾವುದೇ ಆಹಾರ ಕೊಟ್ಟರೂ ಅದರ ರುಚಿ ಸಿಗುವುದಿಲ್ಲ. ಅಲ್ಲದೆ ಗಂಧವೋ ದುರ್ಗಂಧವೋ ಗ್ರಹಿಕೆಯೇ ಇರುವುದಿಲ್ಲ. ಈ ಕಾರಣದಿಂದ ಕರೋನಾ ಸೋಂಕಿತರು ಚಿಂತೆ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಈ ವಸ್ತುಗಳನ್ನು ಸೇವಿಸುವದರಿಂದ ಈ ಸಮಸ್ಯೆ ನಿವಾರಣೆಯಾಗಬಹುದು.
ಹೊಸ ವರ್ಷಾಚರಣೆ ವೇಳೆ ಹೊಸ ಸ್ವರೂಪದ COVID-19 ವೈರಸ್ ಹರಡುತ್ತದೆ ಎಂದು ರಾಜ್ಯ ಸರ್ಕಾರ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ರೂಪಿಸುವಂತೆ ಕೂಡ ಸೂಚಿಸಲಾಗಿದೆ.
Covaxin trail results: ಕೋವಾಕ್ಸಿನ್ ಸಂಪೂರ್ಣವಾಗಿ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಇದರಲ್ಲಿ ರೋಗನಿರೋಧಕ ಪ್ರೊಫೈಲ್ ಅಭಿವೃದ್ಧಿ ಹೊಂದುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.
ಬೆಂಗಳೂರಿನ ಪ್ರಸಿದ್ದ ಮತ್ತು ದೊಡ್ಡ ದೇವಸ್ಥಾನವಾದ ಇಸ್ಕಾನ್ (ISKON)ನಲ್ಲಿ ಕೂಡ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ. ಜೊತೆಗೆ ಆನ್ ಲೈನ್ ಮೂಲಕ ದೇವರ ದರ್ಶನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಂದಿನ ಹತ್ತು ವರ್ಷಗಳವರೆಗೆ ಕರೋನಾ ವೈರಸ್ ಅಸ್ತಿತ್ವದಲ್ಲಿರಲಿದೆ. ಕರೋನಾ ಮಹಾಮಾರಿಯಿಂದ ಸಂಭವಿಸಬಹುದಾದ ಆಪತ್ತಿನಿಂದ ರಕ್ಷಿಸಿಕೊಳ್ಳಬೇಕಾದರೆ, ಜಗತ್ತಿನ ಶೇ 60 ರಿಂದ 70 ರಷ್ಟು ಜನರಿಗೆ ಲಸಿಕೆ ನೀಡುವುದು ಅನಿವಾರ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.