Foods To Avoid In Summer: ಅನೇಕ ಜನರು ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ನೀವು ಇದರಿಂದ ದೂರವಿರಬೇಕು. ಇದನ್ನು ತಿಂದರೆ ಹೆಚ್ಚು ಬೆವರುವುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಬಳಲುತ್ತೀರಿ.
ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುವುದು, ಹೊಟ್ಟೆ ನೋವು, ಹಸಿವಿನ ಕೊರತೆ ಮತ್ತು ವಾಕರಿಕೆ ಎಂದು ದೂರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಹಾರಗಳಿಂದ ದೂರವಿರುವುದು ಮುಖ್ಯ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Cold Drinks Side Effects: ತಂಪು ಪಾನೀಯ/ಕೋಲ್ಡ್ ಡ್ರಿಂಕ್ಸ್ ಎಂದರೆ ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೂ ಎಲ್ಲರಿಗೂ ಬಲು ಪ್ರಿಯ. ಆದರೆ, ಇವು ನಿಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ಎಂದಾದರೂ ಯೋಚಿಸಿದ್ದೀರಾ?
Health Tips: ಪಾಲಕರು ಆಗಾಗ್ಗೆ ಮಕ್ಕಳ ಒತ್ತಾಯಕ್ಕೆ ಮಣಿಯುತ್ತಾರೆ, ಆದರೆ ನೀವು ಆಹಾರ ಮತ್ತು ಪಾನೀಯದ ವಿಷಯದಲ್ಲಿ ಹೀಗೆ ಮಾಡುತ್ತಿದ್ದರೆ, ಅದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.
ಇಂದು 95 ಪ್ರತಿಶತ Aspartame ಅನ್ನು ಸಕ್ಕರೆ ಮುಕ್ತ ಸಾಫ್ಟ್ ಡ್ರಿಂಕ್ ಉದ್ಯಮದಲ್ಲಿ ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್ಗಳಲ್ಲಿ 97 ಪ್ರತಿಶತದಷ್ಟು Aspartame ಅನ್ನು ಬಳಸಲಾಗುತ್ತದೆ. ಅಂತೆಯೇ, Aspartame ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್ನಲ್ಲಿಯೂ ಬಳಸಲಾಗುತ್ತದೆ.
ದೇಹ ದಣಿದು ಸುಸ್ತಾದಾಗ ಒಂದು ಲೋಟ ತಣ್ಣಗೆ ಮಜ್ಜಿಗೆ ಸಿಕ್ಕಿ ಬಿಟ್ಟರೆ ಅದೇ ಬ್ರಹ್ಮಾಂಡ. ಮಧ್ಯಾಹ್ನದ ಹೊತ್ತಿನಲ್ಲಿ ಊಟಕ್ಕೆ ನೀರು ಮಜ್ಜಿಗೆ ಉಪ್ಪಿನಕಾಯಿ ಇದ್ದು ಬಿಟ್ಟರೆ ಅದಕ್ಕಿಂತ ಸ್ವಾದಿಷ್ಟ ಭೋಜನ ಇನ್ನೊಂದಿಲ್ಲ.
Merry Christmas 2020: ಪ್ರತಿಸಲದಂತೆ ಈ ಬಾರಿಯೂ ಕೂಡ ತಂಪು ಪಾನೀಯ ಕಂಪನಿ ಕೋಕಾ-ಕೋಲಾ ತನ್ನ ಒಂದು ವ್ಯವಹಾರ ಲಾಭಕ್ಕಾಗಿ ಸಾಂಟಾ ಕ್ಲಾಸ್ ಎಂಬ ಪರಿಕಲ್ಪನೆ ಹುಟ್ಟುಹಾಕಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ. ಹತ್ತಿರದಿಂದ ನೋಡಿದಾಗ, ನಿಖರವಾಗಿ ಒಂದು ಕೆಂಪು-ಬಿಳಿ ಬಣ್ಣವನ್ನು ಕೋಕಾ-ಕೋಲಾ ಹೆಸರಿನಲ್ಲಿ ಮತ್ತು ಸಾಂತಾ ಅವರ ಬಟ್ಟೆಗಳಲ್ಲಿ ನೀವು ಕಾಣಬಹುದು. ಆದರೆ, ಕೋಕ್ ಕಂಪನಿ ಸಾಂಟಾ ಜೊತೆ ತನ್ನ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತದೆ. ಹಾಗಾದರೆ ಯಾಕೆ ಈ ಎರಡು ಹೆಸರುಗಳಿಗೆ ಪರಸ್ಪರ ಕನೆಕ್ಷನ್ ಕಲ್ಪಿಸಲಾಗುತ್ತದೆ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.