MG Comet Launch: ಈ ಕಾರು ಎರಡು ವೇರಿಯೆಂಟ್’ಗಳಲ್ಲಿ ಮಾರಾಟವಾಗಲಿದೆ. ಮೇ 15 ರಿಂದ ಕಾರಿನ ಬುಕ್ಕಿಂಗ್ ಆರಂಭವಾಗಲಿದೆ. 2 ಬಾಗಿಲುಗಳ 4 ಸೀಟರ್ ಕಾರು ಇದಾಗಿದೆ. ಇದು ತುಂಬಾ ಕಾಂಪ್ಯಾಕ್ಟ್ ಗಾತ್ರದಲ್ಲಿ ಬಂದಿದೆ. ಇದರ ಉದ್ದವು 3 ಮೀಟರ್ಗಿಂತ ಕಡಿಮೆಯಿದೆ. ಇನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ, 230 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.
MG Elecrtic Car:ಎಂಜಿ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷ ಭಾರತದಲ್ಲಿ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಕೂಡ ಈಗಾಗಲೇ ಘೋಷಿಸಿದೆ. ಇದಕ್ಕೆ ಎಂಜಿ ಕಾಮೆಟ್ ಎಂದು ಹೆಸರಿಡಲಾಗಿದೆ.
Tata Tiago EV Price Hike:ಕಂಪನಿಯು ಈಗ ಈ ಕಾರಿನ ಬೆಲೆಯನ್ನು 20000 ರೂಪಾಯಿಗಳಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆ ನಂತರ ಟಾಟಾ ಟಿಯಾಗೊ EV ಯ ಹೊಸ ಆರಂಭಿಕ ಬೆಲೆ 8.69 ಲಕ್ಷ ರೂ.ಯಾಗಿದೆ.
Best Mileage Electric Car: ಇದೀಗ ಪ್ರಸಿದ್ಧ ಕಾರು ಕಂಪನಿಯೊಂದು ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ಕಾರ್ ಒಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು 2000KM ಮೈಲೇಜ್ ನೀಡುತ್ತಂತೆ... ಯಾವುದೀ ಕಾರ್, ಇದರ ಬೆಲೆ, ವಿಶೇಷತೆಗಳೇನು ಎಂದು ತಿಳಿಯೋಣ...
PMV EaS-E price in India: ಭಾರತದಲ್ಲಿ PMV ಎಲೆಕ್ಟ್ರಿಕ್ ಕಾರು ಬಿಡುಗಡೆ ಆಗಿದೆ. ಇದು ಮೈಕ್ರೋ-ಎಲೆಕ್ಟ್ರಿಕ್ ಕಾರ್ ಆಗಿದ್ದು, EaS-E ಎಂದು ಹೆಸರಿಸಲಾಗಿದೆ. ಕಂಪನಿಯು ಅದರ ಬೆಲೆಯನ್ನು 4.79 ಲಕ್ಷ ರೂ. (ಎಕ್ಸ್ ಶೋ ರೂಂ) ಎಂದು ನಿಗದಿಗೊಳಿಸಿದೆ. ಆದರೆ...
ಅಕ್ಟೋಬರ್ 10 ರ ಬಳಿಕ Tiago EV ಬುಕ್ಕಿಂಗ್ ಆರಂಭವಾಗಲಿದೆ. ಈ ವಿಶೇಷ ಕಾರು ಸುಧಾರಿತ ತಂತ್ರಜ್ಞಾನದ ಕ್ರೂಸ್ ನಿಯಂತ್ರಣವನ್ನು ಹೊಂದಿದೆ. ಇನ್ನು ಈ ಕಾರಿಗೆ ಮತ್ತು ನಿಮ್ಮ ಫೋನ್ ಗೆ ಲಿಂಕ್ ಮಾಡಿಕೊಂಡು ಅನೇಕ ವಿಷಯಗಳನ್ನು ನೋಡಬಹುದಾದ ವೈಶಿಷ್ಟ್ಯವನ್ನು ಹೊಂದಿದೆ.
Tata Tiago EV booking date:Tiago EV ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 250KM ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ 315KM ವ್ಯಾಪ್ತಿಯನ್ನು ನೀಡುತ್ತದೆ.
ಮುಂಬೈ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್, ವಿಶ್ವದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದೆ. ಇದರ ಬೆಲೆ ಕೇವಲ 4.5 ಲಕ್ಷ ರೂ. Storm Motors R3 ಹೆಸರಿನ ಈ EV ಗಾಗಿ ಬುಕ್ಕಿಂಗ್ಗಳನ್ನು ಪ್ರಾರಂಭಿಸಲಾಗಿದೆ.
MG ಮೋಟಾರ್ ಇಂಡಿಯಾ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಇದು ಸಣ್ಣ ಗಾತ್ರದ ಕಾರಾಗಿದ್ದು, ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯನ್ನು ಹೊಂದಿರುತ್ತದೆ ಮತ್ತು ಒಂದೇ ಚಾರ್ಜ್ನಲ್ಲಿ 150 ಕಿಮೀ ವರೆಗೆ ಓಡಿಸಲು ಸಾಧ್ಯವಾಗುತ್ತದೆ. ಇದು ಎರಡು ಬಾಗಿಲುಗಳ 4 ಆಸನಗಳ ಕಾರು ಆಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.