Car AC: ಕಾರಿನಲ್ಲಿ ಕುಳಿತೊಡನೆ ಎಸಿ ಆನ್ ಮಾಡುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಆದರೆ, ನೀವು ನಿಮ್ಮ ಕಾರ್ ಅನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿದ್ದರೆ ಅಂತಹ ಸಂದರ್ಭದಲ್ಲಿ ಕಾರ್ ಎಸಿಯನ್ನು ಕೂಡಲೇ ಏಕೆ ಆನ್ ಮಾಡಬಾರದು ಎಂದು ಯೋಚಿಸಿದ್ದೀರಾ?
Manual Car: ಪ್ರಸ್ತುತ ಎಲ್ಲೆಡೆ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರ್ ಕ್ರೇಜ್ ಹೆಚ್ಚಾಗಿದೆ. ಆದಾಗ್ಯೂ, ಇನ್ನೂ ಕೆಲವರು ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿರುವ ಕಾರುಗಳನ್ನೇ ಇಂದಿಗೂ ಬಳಸುತ್ತಿದ್ದಾರೆ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ ಕೆಲವು ವಿಷಯಗಳ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ.
Car Cabin Cooling: ಕಾರಿನಲ್ಲಿ ಓಡಾಡುವುದು ಬೇರೆ ಸಾರಿಗೆಗಳಿಗಿಂತ ಹೆಚ್ಚು ಅನುಕೂಲಕರ. ಆದರೆ, ಹಗಲಿನಲ್ಲಿ ಬಿರು ಬಿಸಿಲಿನಲ್ಲಿ ಕಾರಿನಲ್ಲಿ ಪ್ರಯಾಣ ಮಾಡುವಾಗ ಬಿಸಿಲಿನ ಬೇಗೆ ಬಾಧಿಸುತ್ತದೆ. ಕಾರಿನಲ್ಲಿ ಎಸಿ ಇದ್ದರೂ ಸಹ ಹಲವು ಬಾರಿ ಸರಿಯಾಗಿ ಕೂಲಿಂಗ್ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅನುಕೂಲಕರವಾದ ಒಂದು ಪರಿಕರದ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.