ಇಲ್ಲಿ ಮದುವೆ ಮೊದಲ ರಾತ್ರಿ ವಧುವಿನ ತಾಯಿ ದಂಪತಿ ಜೊತೆಗೇ ಮಲಗಬೇಕು !ಮರುದಿನ ನಡೆದದ್ದನ್ನೆಲ್ಲಾ ಎಲ್ಲರೆದುರು ವಿವರಿಸಬೇಕು !

ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಒಂದು ವಿಶಿಷ್ಟ ಆಚರಣೆ ಇದೆ. ಈ ಆಚರಣೆ ನಿಜಕ್ಕೂ ಆಶ್ಚರ್ಯಕರವಾಗಿದೆ.  

Written by - Ranjitha R K | Last Updated : Jan 9, 2025, 12:11 PM IST
  • ಪ್ರಪಂಚದಾದ್ಯಂತ ಅನೇಕ ವಿಚಿತ್ರ ವಿವಾಹ ಸಂಪ್ರದಾಯಗಳಿವೆ.
  • ಪ್ರತಿಯೊಂದು ಸಂಪ್ರದಾಯದ ಹಿಂದೆ ತನ್ನದೇ ಆದ ತರ್ಕ ಅಡಗಿದೆ.
  • ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಒಂದು ವಿಶಿಷ್ಟ ಆಚರಣೆ
ಇಲ್ಲಿ ಮದುವೆ ಮೊದಲ ರಾತ್ರಿ ವಧುವಿನ ತಾಯಿ ದಂಪತಿ ಜೊತೆಗೇ ಮಲಗಬೇಕು !ಮರುದಿನ ನಡೆದದ್ದನ್ನೆಲ್ಲಾ ಎಲ್ಲರೆದುರು ವಿವರಿಸಬೇಕು !  title=

ಪ್ರಪಂಚದಾದ್ಯಂತ ಅನೇಕ ವಿಚಿತ್ರ ವಿವಾಹ ಸಂಪ್ರದಾಯಗಳಿವೆ. ಈ ಸಂಪ್ರದಾಯಗಳನ್ನು ಜನರು ಹಿಂದಿನಿಂದಲೂ ನಂಬಿಕೊಂಡು ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರತಿಯೊಂದು ಸಂಪ್ರದಾಯದ ಹಿಂದೆ ತನ್ನದೇ ಆದ ತರ್ಕ ಅಡಗಿದೆ. ಸ್ತವವಾಗಿ, ಈ ಭೂಮಿ ಮೇಲೆ ಇಂಥಹ ಅನೇಕ ರೀತಿಯ ಸಂಪ್ರದಾಯಗಳಿವೆ. ಜನರು ಈ ಸಂಸ್ಕೃತಿ ಮತ್ತು ಪದ್ಧತಿಗಳನ್ನು ಯಾವುದೇ ಅಂಜು ಅಳಿಕಿಲ್ಲದೆ  ಆಚರಿಸಿಕೊಂಡು ಬರುತ್ತಾರೆ.

ಆದರೆ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಒಂದು ವಿಶಿಷ್ಟ ಆಚರಣೆ ಇದೆ. ಈ ಆಚರಣೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಇಲ್ಲಿನ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ, ಈ ವಿಚಿತ್ರವಾದ ನಂಬಿಕೆ ಕಂಡುಬರುತ್ತದೆ. ಅದೇನೆಂದರೆ ಮದುವೆಯ ಮೊದಲ ರಾತ್ರಿ,ವಧುವಿನ ತಾಯಿ ನವ ದಂಪತಿ ಮಲಗುವ ಕೋಣೆಯಲ್ಲಿಯೇ ಮಲಗಬೇಕು.ಈ ರಾತ್ರಿ ಮತ್ತು ವೈವಾಹಿಕ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡಲು ತಾಯಿ ಸಹಾಯ ಮಾಡುತ್ತಾಳೆ ಎನ್ನುವುದು ಇಲ್ಲಿನ ಜನರ ನಂಬಿಕೆ. 

ಇದನ್ನೂ ಓದಿ: Viral Video: ನೀರಿನಿಂದ ಹೊರ ಬಂದ ಮೊಸಳೆ ಜೊತೆ ನಾಯಿಗಳ ಕಾಳಗ.. ನಂತರ ಏನಾಗಿರಬಹುದು? ವಿಡಿಯೋ ನೋಡಿ....

 ತಾಯಿ ಇಲ್ಲದಿದ್ದರೆ ವಯಸ್ಸಾದ ಮಹಿಳೆ ದಂಪತಿಯೊಂದಿಗೆ ಮಲಗಬೇಕು : 
ಒಂದು ವೇಳೆ ವಧುವಿಗೆ ತಾಯಿ ಇಲ್ಲದಿದ್ದರೆ, ಆ ಸಂದರ್ಭದಲ್ಲಿ ವಯಸ್ಸಾದ ಮಹಿಳೆಯನ್ನು ವಧುವಿನೊಂದಿಗೆ ಮದುವೆಯ ರಾತ್ರಿ ಕೋಣೆಗೆ ಕಳುಹಿಸಲಾಗುತ್ತದೆ. ಈ ಮಹಿಳೆ ಮದುವೆಯ ಮೊದಲ ರಾತ್ರಿಯಲ್ಲಿ ರಾತ್ರಿಯಿಡೀ ವಧು ಮತ್ತು ವರನೊಂದಿಗೆ ಮಲಗುತ್ತಾಳೆ. 

 ತಾಯಿಯ ಜಾಗದಲ್ಲಿ ಬಂದು ಮಲಗುವ ಈ ಮಹಿಳೆ, ದಂಪತಿಗೆ ದಾಂಪತ್ಯ ಜೀವನದ ಬಗ್ಗೆ ವಿವರಿಸುತ್ತಾರೆ. ಆಫ್ರಿಕಾದ ಕೆಲವು ಸ್ಥಳಗಳಲ್ಲಿ ಈ ಸಂಪ್ರದಾಯವನ್ನು ಈಗಲೂ ಅನುಸರಿಸಲಾಗುತ್ತಿದೆ.ಕೆಲವು ವರದಿಗಳ ಪ್ರಕಾರ, ಮರುದಿನ ವಧುವಿನ ತಾಯಿ ಅಥವಾ ಆ ವಯಸ್ಸಾದ ಮಹಿಳೆ ದಂಪತಿ ತಮ್ಮ ಜೀವನದ ಹೊಸ ಅಧ್ಯಾಯವನ್ನು ಯಾವ ರೀತಿ ಆರಂಭಿಸಿದ್ದಾರೆ ಎನ್ನುವುದನ್ನು ಹೇಳುತ್ತಾರೆಯಂತೆ. 

ಇದನ್ನೂ ಓದಿ :  ತಂಗಿಯನ್ನೇ ಮದುವೆಯಾದ ಅಣ್ಣ..! ಇಬ್ಬರು ಕೊಟ್ಟ ಕಾರಣ ಕೇಳಿದ್ರೆ ಮೈ ಉರಿಯುತ್ತೆ.. ವಿಡಿಯೋ ನೋಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News