Highest Mileage CNG Cars: ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ, ಸಿಎನ್ಜಿ ವಾಹನಗಳ ಬೆಲೆ ಸ್ವಲ್ಪ ಹೆಚ್ಚು. ಆದಾಗ್ಯೂ, ಸಿಎನ್ಜಿ ಇಂಧನ ಬೆಲೆ ಸ್ವಲ್ಪ ಕಡಿಮೆಯಾಗಿದೆ ಮತ್ತು ಸಿಎನ್ಜಿ ವಾಹನಗಳು ಹೆಚ್ಚಿನ ಮೈಲೇಜ್ ಅನ್ನು ಹೊಂದಿವೆ.
Maruti Suzuki WagonR CNG: ಮಾರುತಿ ವ್ಯಾಗನ್ಆರ್ ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ ಸಿಎನ್ಜಿ ಕಿಟ್ನೊಂದಿಗೆ ಸಜ್ಜುಗೊಂಡಿದೆ. ಇದು ಪೆಟ್ರೋಲ್-ವೇರಿಯಂಟ್ಗಿಂತ ಉತ್ತಮ ಇಂಧನ ಆರ್ಥಿಕತೆಯನ್ನು ನೀಡುತ್ತದೆ.
ಅತ್ಯುತ್ತಮ CNG ಕಾರುಗಳು: CNG ಕಾರನ್ನು ಅಗ್ಗವಾಗಿ ಖರೀದಿಸಲು ಯೋಚಿಸುತ್ತಿರುವ ಜನರು ನಿರಾಶೆಗೊಳ್ಳುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ CNG ಕಾರುಗಳ ಹಲವು ಆಯ್ಕೆಗಳಿವೆ.
Tata Altroz iCNG Launch: ಟೀಸರ್ ಮೂಲಕ ಟಾಟಾ ಮೋಟಾರ್ಸ್ ಆಲ್ಟ್ರೋಜ್ ಸಿ ಎನ್ ಜಿ ಭಾರತದಲ್ಲಿ ಏಪ್ರಿಲ್ 19 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಈ ಕಾರಿನಲ್ಲಿರುವ ವಿಶೇಷತೆಗಳು ಏನು ಎಂಬುದನ್ನು ತಿಳಿದುಕೊಳ್ಳೋಣ.
Upcoming cng cars in india: ಎಲೆಕ್ಟ್ರಿಕ್ ಕಾರುಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ CNG ಸುಸಜ್ಜಿತ ಕಾರುಗಳು ಖರೀದಿದಾರರಿಗೆ ಉತ್ತಮ ಆಯ್ಕೆಯಾಗಿರಲಿದೆ.
Maruti Baleno CNG, Swift CNG, XL6 CNG : ಮಾರುತಿ ಸುಜುಕಿ ಇತ್ತೀಚೆಗೆ 3 ಹೊಸ ಸಿಎನ್ಜಿ ಕಾರುಗಳನ್ನು ಬಿಡುಗಡೆ ಮಾಡಿದೆ. ಮೂರರ ಬೆಲೆಗಳು ಮತ್ತು ಮೈಲೇಜ್ ಅಂಕಿಅಂಶಗಳು ವಿಭಿನ್ನವಾಗಿವೆ.
ಅತ್ಯುತ್ತಮ ಇಂಧನ ದಕ್ಷತೆಯ ಸಿಎನ್ಜಿ ಕಾರುಗಳ ಬಗ್ಗೆ ಯೋಚಿಸಿದಾಗಲೆಲ್ಲ ಸಾಮಾನ್ಯವಾಗಿ, ಮಾರುತಿ ವ್ಯಾಗನ್ ಆರ್, ಮಾರುತಿ ಆಲ್ಟೊ, ಮಾರುತಿ ಎಸ್-ಪ್ರೆಸ್ಸೊ ಮತ್ತು ಹ್ಯುಂಡೈ ಸ್ಯಾಂಟ್ರೋ ಕಾರುಗಳ ಹೆಸರುಗಳು ಕೇಳಿಬರುತ್ತವೆ. ಆದರೆ, ಈ ಕಾರುಗಳಿಗಿಂತ ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರಿನ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
ದುಬಾರಿ ಪೆಟ್ರೋಲ್ ಬೆಲೆಯನ್ನು ತಪ್ಪಿಸಲು, ಜನರು ಈಗ ಸಿಎನ್ಜಿ ಕಾರುಗಳತ್ತ ಮುಖ ಮಾಡುತ್ತಿದ್ದಾರೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಆಟೋಮೊಬೈಲ್ ಕಂಪನಿಗಳು ಸಹ ನಿರಂತರವಾಗಿ ಹೊಸ ಸಿಎನ್ಜಿ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ನೀವು ಸಹ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಜೊತೆಗೆ ಅದ್ಭುತ ವೈಶಿಷ್ಟ್ಯಗಳನ್ನು ನೀಡುವ ಅಂತಹ ಸಿಎನ್ಜಿ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ.
Upcoming CNG-Powered Cars in India: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳದ ನಂತರ, ಸಿಎನ್ಜಿ ಕಾರುಗಳಿಗೆ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಹ್ಯುಂಡೈನಂತಹ ಕಾರು ಕಂಪನಿಗಳು ಸಹ ಈ ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ.
CNG Kit - ಒಂದು ವೇಳೆ ನಿಮ್ಮ ಬಳಿಯೂ ಕೂಡ BS6 ಎಂಜಿನ್ ಹೊಂದಿರುವ ಕಾರು ಇದ್ದರೆ ಮತ್ತು ನೀವೂ ಕೂಡ ಅದಕ್ಕೆ CNG ಕಿಟ್ ಅಳವಡಿಸಲು ಯೋಜಿಸುತ್ತಿದ್ದರೆ, ಅದು ಸಾಧ್ಯವಾಗಲಿದೆ. ಕೇಂದ್ರ ಸರ್ಕಾರ ಈ ಕುರಿತಾದ ಪ್ರಸ್ತಾವನೆಗೆ ಅನುಮತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.