Budha Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ಹಣ-ವ್ಯವಹಾರ, ಬುದ್ಧಿವಂತಿಕೆ, ತರ್ಕ ಮತ್ತು ಸಂವಹನಕಾರಕ ಎಂದು ಬಣ್ಣಿಸಲ್ಪಡುವ ಬುಧನೌ ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಜೂನ್ 7ರವರೆಗೂ ಬುಧ ಇದೇ ರಾಶಿಯಲ್ಲಿ ಸಂಚರಿಸಲಿದ್ದು ಅಲ್ಲಿಯವರೆಗೆ ಕೆಲವು ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸನ್ನು ನೀಡಲಿದ್ದಾನೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಜ್ಯೋತಿಷ್ಯ ಜಗತ್ತಿನಲ್ಲಿ, ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಇದನ್ನು ಗ್ರಹ ಸಂಚಾರ ಎಂದು ಕರೆಯಲಾಗುತ್ತದೆ. ಅಂದರೆ, ಒಂದು ರಾಶಿಯಿಂದ ಹೊರಬಂದ ಗ್ರಹವು ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಬುಧನ ಮಹತ್ವ ಅಪಾರ. ಬುಧ ಗ್ರಹ ಎಂದರೆ ಮಾತು, ಗಣಿತ, ತರ್ಕ, ವ್ಯವಹಾರ ಮತ್ತು ಆರ್ಥಿಕತೆಯ ಅಂಶ ಎಂದು ಪರಿಗಣಿಸಲಾಗಿದೆ.
Mercury-Jupiter Conjunction 2023: ಜ್ಯೋತಿಷ್ಯದಲ್ಲಿ ಬುದ್ದಿವಂತಿಕೆ ಸಂಪತ್ತುಕಾರಕ ಎಂದು ಬಣ್ಣಿಸಲ್ಪಡುವ ಬುಧನು ನಿನ್ನೆಯಷ್ಟೇ (ಮಾರ್ಚ್ 16) ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಮೊದಲೇ ಈ ರಾಶಿಯಲ್ಲಿ ಉಪಸ್ಥಿತನಿದ್ದ ದೇವಗುರು ಬೃಹಸ್ಪತಿಯೊಂದಿಗೆ ಸಂಯೋಗ ಹೊಂದಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
Venus Transit in December 2022: ಈ ವರ್ಷಾಂತ್ಯದಲ್ಲಿ ಅಡ್ನರೆ ಡಿಸೆಂಬರ್ ಕೊನೆಯಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿರುವ ಐಶಾರಾಮಿ ಜೀವನಕಾರಕನಾದ ಶುಕ್ರನು ಹೊಸ ವರ್ಷದ ಆರಂಭದಲ್ಲಿ ಕೆಲವು ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. 2023ರ ಆರಂಭದಲ್ಲಿ ಯಾವ ರಾಶಿಯವರಿಗೆ ಶುಕ್ರನ ದೆಸೆ ಇರಲಿದೆ ಎಂದು ತಿಳಿಯಿರಿ.
Lakshminarayana Yoga Effect: 2022ರ ವರ್ಷಾಂತ್ಯದಲ್ಲಿ ವಿಶೇಷವಾದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತಿದ್ದು ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಈ ಲಕ್ಷ್ಮೀನಾರಾಯಣ ಯೋಗವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯಿರಿ.
Mercury Venus Saturn Transit December 2022:ಡಿಸೆಂಬರ್ ತಿಂಗಳ ಕೊನೆಯಲ್ಲಿ, ಶನಿಯ ರಾಶಿಯಾದ ಮಕರ ರಾಶಿಯಲ್ಲಿ ಬುಧ, ಶುಕ್ರ ಮತ್ತು ಶನಿಗಳು ಒಟ್ಟಿಗೆ ಸೇರಲಿದ್ದಾರೆ. ಈ ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪ್ರಭಾವ ಬೀರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.