Budh Gochar 2025: ಬುಧದ ರಾಶಿಯ ಬದಲಾವಣೆಯಿಂದ ಜನರು ತಮ್ಮ ವೃತ್ತಿ, ವ್ಯಾಪಾರ, ಶಿಕ್ಷಣ ಇತ್ಯಾದಿಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ನೋಡಬಹುದು. ಬುಧದ ಅನುಗ್ರಹದಿಂದ ಕೆಲವು ರಾಶಿಗಳಿಗೆ ಹೊಸ ವರ್ಷದ ಆರಂಭವು ಅತ್ಯುತ್ತಮವಾಗಿರುತ್ತದೆ.
Shiva Chalisa: ನಿಮ್ಮ ಯಾವುದೇ ಆಸೆಗಳು ದೀರ್ಘಕಾಲದಿಂದ ಈಡೇರದಿದ್ದರೆ ಸೋಮವಾರ ಮಹಾದೇವನನ್ನು ಭಕ್ತಿಯಿಂದ ಪೂಜಿಸಿ ಮತ್ತು ಉಪವಾಸವನ್ನು ಆಚರಿಸಿ. ಇದರೊಂದಿಗೆ ಸೋಮವಾರ ಶಿವ ಚಾಲೀಸಾವನ್ನು ಪಠಿಸಿ. ಹೀಗೆ ಮಾಡಿದ್ರೆ ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ.
Religious beliefs: ಬಲಮುರಿ ಗಣೇಶ, ಬಲಮುರಿ ಶಂಖ, ಸಾಲಿಗ್ರಾಮ, ಶ್ರೀ ಚಕ್ರ, ಎರಡೂ ಪಾದ ಕಾಣಿಸುವ ಮಹಾಲಕ್ಷ್ಮಿ, ಅಷ್ಟಮುಖೀ ರುದ್ರಾಕ್ಷಿ, ಪಂಚಮುಖೀ ಗಾಯತ್ರೀ ದೇವಿ, ಪಂಚಮುಖಿ ಆಂಜನೇಯ ವಿಶೇಷ ಫಲ ನೀಡುವ ಮತ್ತು ಅಷ್ಟೈಶ್ವರ್ಯ ಕರುಣಿಸುವ ದೇವರುಗಳಾಗಿವೆ.
Chiranjeevi Hanuman connection: ಮೆಗಾಸ್ಟಾರ್ ಚಿರಂಜೀವಿ ಹನುಮಂತನ ಪರಮ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತು.. ಆದರೆ ಮೊದಲು ದೇವರನ್ನೇ ನಂಬಿರದ ಚಿರಂಜೀವಿ ಆಂಜನೇಯದ ಭಕ್ತನಾಗಿದ್ದು ಹೇಗೆ..? ಕಾರಣ ಏನು ಎನ್ನುವುದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..
ಸಾವಿರಾರು ವರ್ಷಗಳ ಹಿಂದೆ ಬರೆದ ವೇದಗಳು ಮತ್ತು ಪುರಾಣಗಳು ವಿಶ್ವದ ಕೋಟ್ಯಂತರ ಜನರಿಗೆ ಅಂತಹ ಅಮೂಲ್ಯವಾದ ನಿಧಿಯಾಗಿದೆ. ಜನರು ಅದನ್ನು ಸರಿಯಾಗಿ ಅನುಸರಿಸಿದರೆ, ಜೀವನದಲ್ಲಿ ಆರೋಗ್ಯ ಮತ್ತು ಸಮೃದ್ಧಿಯ ಯಾವುದೇ ಸಮಸ್ಯೆ ಇರುವುದಿಲ್ಲ.
Negative Energy: ನಕಾರಾತ್ಮಕ ಶಕ್ತಿಗಳು ಕೆಲವರ ಮೇಲೆ ಬೇಗ ಪ್ರಭಾವ ಬೀರುತ್ತವೆ. ಇಂತಹ ಜನರು ತಮ್ಮ ರೂಢಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಹಾಗಾದರೆ ಬನ್ನಿ ಯಾವ ರೂಢಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
ಈ ಬಾರಿ ಶುಕ್ರವಾರ ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಧನತ್ರಯೋದಶಿ ಇದು ಎರಡು ಶಬ್ದಗಳ ಒಂದು ಶಬ್ದ ಧನ+ತ್ರಯೋದಶಿ ಅಂದರೆ, ಧನ+13ನೆ ದಿನ. ಇಲ್ಲಿದೆ ಪೂಜಾವಿಧಿ ಹಾಗೂ ಶುಭ ಮುಹೂರ್ತಗಳು. ಈ ದಿನ ದಾನಕ್ಕು ಕೂಡ ವಿಶೇಷ ಮಹತ್ವವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.