BSNL 4G Services: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್-ಬಿಎಸ್ಎನ್ಎಲ್ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ 4ಜಿ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ, ದೇಶಾದ್ಯಂತ 4G ಸೇವೆಗಾಗಿ ಬಿಎಸ್ಎನ್ಎಲ್ 9,000 ಕ್ಕೂ ಹೆಚ್ಚು ಟವರ್ಗಳನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ.
Jio Fiber Broadband Servioce: ಫೈಬರ್ ಬ್ರಾಡ್ಬ್ಯಾಂಡ್ ಸೇವೆಗಳಲ್ಲಿ ಇದೀಗ ಜಿಯೋ ಹೆಸರು ಕೂಡ ಶಾಮೀಲಾಗಿದೆ ಮತ್ತು ಲಕ್ಷಾಂತರ ಜನರು ಅದರ ಸೇವೆಯನ್ನು ಬಳಸುತ್ತಿದ್ದಾರೆ, ಅದರ ಯೋಜನೆಯು ತುಂಬಾ ಅದ್ಭುತವಾಗಿದೆ ಮತ್ತು ಅದನ್ನು ಬಳಸುವ ಬಳಕೆದಾರರ ಸಂಖ್ಯೆಯೂ ತುಂಬಾ ಹೆಚ್ಚಾಗಿದೆ.
Free Internet: ಒಂದು ನೈಯಾ ಪೈಸೆ ಕೂಡ ದುಡ್ಡು ಖರ್ಚು ಮಾಡದೆ ಒಂದು ತಿಂಗಳವರೆಗೆ ನೀವು ಹೈ ಸ್ಪೀಡ್ ಇಂಟರ್ನೆಟ್ ಮಜಾ ಸವಿಯಲು ಬಯಸುತ್ತಿದ್ದರೆ, ಕಂಪನಿಯೊಂದು ನಿಮಗೆ ಈ ಸುವರ್ಣಾವಕಾಶ ನೀಡುತ್ತಿದೆ. ಯಾವುದೇ ಗ್ರಾಹಕರು ಕಂಪನಿಯ ಈ ಉಚಿತ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು.
JioFiber Double Bonanza: ಈ ಆಫರ್ ಮುಕ್ತಾಯ ಗೊಳ್ಳಲು ಇಂದೇ ಕೊನೆಯ ದಿನ. ಈ ಕೊಡುಗೆಯ ಅಡಿಯಲ್ಲಿ, ಹೊಸ JioFiber ಸಂಪರ್ಕವನ್ನು ಖರೀದಿಸುವ ಗ್ರಾಹಕರು 6500 ರೂಪಾಯಿಗಳವರೆಗೆ ಪ್ರಯೋಜನವನ್ನು ಪಡೆಯಲಿದ್ದಾರೆ. ಶೀಘ್ರದಲ್ಲೇ ನೀವೂ ಕೂಡ ಈ ಅದ್ಭುತ ಕೊಡುಗೆಯ ಲಾಭ ಪಡೆಯಬಹುದು.
ಈ ದಿನಗಳಲ್ಲಿ ದೇಶದಲ್ಲಿ ಇಂಟರ್ನೆಟ್ ಬೇಡಿಕೆ ಹೆಚ್ಚಾಗಿದೆ. ಕರೋನಾವೈರಸ್ ಸೋಂಕಿನ ಹಿನ್ನಲೆಯಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುತ್ತಿವೆ. ಇದಲ್ಲದೆ ಕರೋನಾವೈರಸ್ ಲಸಿಕೆ ಇನ್ನೂ ಸಾಮಾನ್ಯ ಜನರಿಗೆ ಲಭ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮುಂದಿನ ಕೆಲವು ತಿಂಗಳುಗಳವರೆಗೆ ವರ್ಕ್ ಫ್ರಮ್ ಹೋಮ್ ಮುಂದುವರೆಯುವ ಸಾಧ್ಯತೆಯಿದೆ.
ಬ್ರಾಡ್ ಬ್ಯಾಂಡ್ ಹೆಸರಿನಲ್ಲಿ ಟೆಲಿಕಾಂ ಕಂಪನಿಗಳು ಜನರಿಗೆ ನೀಡುತ್ತಿರುವ ವೇಗ ಪರಿಗಣಿಸಿದರೆ ಅದನ್ನು ಯಾರು ಬ್ರಾಡ್ ಬ್ಯಾಂಡ್ ಎಂದು ಕರೆಯಲು ಸಾಧ್ಯವಿಲ್ಲ. ಹೀಗಂತ ಈ ಉದ್ಯಮದ ಥಿಂಕ್ ಟ್ಯಾಂಕ್ ಕಂಪನಿ Broadband India Forum (BIF) ಟೆಲಿಕಾಂ ಕಂಪನಿಗಳ ಮೇಲೆ ಸವಾಲೆತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.