Janhvi Kapoor: ಬಾಲಿವುಡ್ ಸ್ಟಾರ್ ಹೀರೋಯಿನ್ ಜಾಹ್ನವಿ ಕಪೂರ್ ಸೆನ್ಸೇಷನಲ್ ಸ್ಟೋರಿಯೊಂದನ್ನು ಬಹಿರಂಗಪಡಿಸಿದ್ದಾರೆ. ನಟಿ ತನ್ನ ಬಾಯ್ಫ್ರೆಂಡ್ ಜೊತೆ ಬೆಡ್ ರೂಂನಲ್ಲಿ ತಂದೆಯ ಕೈಯಲ್ಲಿ ಸಿಕ್ಕಿಬಿದ್ದಿದ್ದರು.. ಆಗ ಆಕೆಯ ತಂದೆ ಕೊಟ್ಟ ಶಿಕ್ಷೆ ಏನು? ಎನ್ನುವುದನ್ನು ಇದೀಗ ತಿಳಿಯೋಣ..
Boney Kapoor With Priyamani: ಟಾಲಿವುಡ್ನಲ್ಲಿ ಪ್ರಿಯಾಮಣಿ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ. ಸದ್ಯ, ಪ್ರಿಯಾಮಣಿ ಎರಡನೇ ಇನ್ನಿಂಗ್ಸ್ನಲ್ಲಿ ವಿಭಿನ್ನ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.
South actress Sridevi: ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲ, ಆದರೆ ಅವರು ತಮ್ಮ ನಿಜ ಜೀವನದಲ್ಲಿ ತುಂಬಾ ಒಳ್ಳೆಯ ತಾಯಿಯಾಗಿದ್ದರು. ಅವರ ಇಬ್ಬರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಈಗಲೂ ಅವರನ್ನು ನೆನೆದು ಭಾವುಕರಾಗುತ್ತಾರೆ. ಶ್ರೀದೇವಿಯ ಸೌಂದರ್ಯಕ್ಕೆ ಜನ ಕೂಡ ಫಿದಾ ಆಗಿದ್ದರು.. ಇದೇ ಕಾರಣಕ್ಕೆ ನಟಿ ಸತ್ತು 6 ವರ್ಷ ಕಳೆದರೂ ನಂಬಲು ಸಾಧ್ಯವಾಗುತ್ತಿಲ್ಲ.
Actress Sridevi death reason : ದಿವಂಗತ ನಟಿ ಶ್ರೀದೇವಿ ಬದುಕಿರುವವರೆಗೂ ಅವರ ಜೀವನ ಚರಿತ್ರೆಯನ್ನು ಚಿತ್ರಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿರುವ ಬೋನಿ ಕಪೂರ್ ಇದೀಗ ಅವರ ಸಾವಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Sri Devi-Boney Kapoor Love Story: ಬಾಲಿವುಡ್ ಸಿನಿರಂಗದಲ್ಲಿ ಲಕ್ಷಾಂತರ ಅಭಿಮಾನಗಳ ಮನಗೆದ್ದ ಅನೇಕ ನಟಿಯರಿದ್ದಾರೆ. ಅಂದ, ನಟನೆ, ಹಾವ ಭಾವದಿಂದಲೇ ಕೆಲ ನಟಿಯರು ಅಭಿಮಾನಿಗಳ ಅಂತರಂಗ ಪ್ರವೇಶಿಸಿರುವುದು ಸುಳ್ಳಲ್ಲ.
Janhvi kapoor Shikhar pahariya : ನಟಿ ಜಾನ್ವಿ ಕಪೂರ್ ತಮ್ಮ ಲವ್ ಬಗ್ಗೆ ಸೀಕ್ರೆಟ್ ಕಾಪಾಡಿಕೊಂಡು ಬಂದಿದ್ದರು. ಆದ್ರೆ ಈ ವಿಚಾರ ಹೇಗೋ ನೆಟ್ಟಿಗರ ಕಿವಿಗೆ ಬಿದ್ದತ್ತು. ಇದೀಗ ಈ ಕುರಿತು ಜಾನ್ವಿ ಕಪೂರ್ ತಂದೆ ನಿರ್ಮಾಪಕ ಬೋನಿ ಕಪೂರ್ ಮಹತ್ವ ಹೇಳಿಕೆ ನೀಡಿದ್ದಾರೆ.
Sridevi pregnancy Rumors : ಇತ್ತೀಚಿನ ಸಂದರ್ಶನವೊಂದರಲ್ಲಿ, ಬೋನಿ ಕಪೂರ್ ಅವರು ನಟಿಯೊಂದಿಗೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಜಾನ್ವಿ ಶ್ರೀದೇವಿಗೆ ಮದುವೆಯಾಗುವ ಮೊದಲು ಜನಿಸಿದಳು ಎಂಬ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Sridevis demise in Dubai : ಶ್ರೀದೇವಿಯದ್ದು ಸ್ವಾಭಾವಿಕ ಸಾವಲ್ಲ. ನಾನು ಅದರ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ ಏಕೆಂದರೆ ನಾನು ಅದರ ಬಗ್ಗೆ ಸುಮಾರು 48 ಗಂಟೆಗಳ ಕಾಲ ಮಾತನಾಡಿದ್ದೇನೆ ಎಂದು ಬೋನಿ ಕಪೂರ್ ಹೇಳಿದ್ದಾರೆ.
Khushi Kapoor: ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಶೀಘ್ರದಲ್ಲೇ ಬಾಲಿವುಡ್ ಜಗತ್ತಿಗೆ ಕಾಲಿಡಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೋನಿ ಕಪೂರ್ ತಮ್ಮ ಮಗಳ ನಟನಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಬೋನಿ ಕಪೂರ್ ಏನು ಹೇಳಿದ್ದಾರೆಂದು ತಿಳಿಯೋಣ.
Ranbir Kapoor: ರಣಬೀರ್ ಕಪೂರ್ ಇಂದು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು ಮತ್ತು ಲಕ್ಷಾಂತರ ಫ್ಯಾನ್ಸ್ ಗಳನ್ನು ಹೊಂದಿದ್ದಾರೆ. ಅವರಿಗೆ ವಿವಾಹ ಆಗಿದ್ದರು ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗ್ತಿಲ್ಲ. ಇತ್ತೀಚೆಗೆ, ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ ಜೂಥಿ ಮೈನ್ ಮಕ್ಕರ್' ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದಷ್ಟೇ..!
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರ ಮನೆಯ ಸಿಬ್ಬಂದಿಯ ಇನ್ನೂ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು ಧೃಡಪಟ್ಟಿರುವುದನ್ನು ಸ್ವತಃ ಬೋನಿ ಕಪೂರ್ ಅವರು ಧೃಡಪಡಿಸಿದ್ದಾರೆ.ಇದೇ ವೇಳೆ ತಮ್ಮ ಕುಟುಂಬ ಸದಸ್ಯರೆಲ್ಲರೂ ಕೂಡ ಆರೋಗ್ಯದಿಂದಿರುವುದಾಗಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.