Bollywood Actress Jennifer: ಬಾಲಿವುಡ್ನ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ನಲ್ಲಿ ನಟಿಸುತ್ತಿದ್ದ ಜೆನ್ನಿಫರ್, ಇದೀಗ ನಿರ್ಮಾಪಕ ಅಸಿತ್ ಕುಮಾರ್ ಮೋದಿ ವಿರುದ್ದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
Sonam Bajwa Hot Photos: ಸೋನಂ ಬಜ್ವಾ ಪಂಜಾಬಿ ಮೂಲದ ನಟಿ ಇವರ ಹಾಟ್ ನೆಸ್ ಗೆ ಮರುಗದ ಯುವಕರಿಲ್ಲ.ಇದೀಗ ನನಂಜ ಅಣಿಂಜನ್ ಗೌನ್ ಧರಿಸಿ ಫೋಟೊ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣಕ್ಕೆ ಕಾರಣವಾಗಿವೆ.
ಒಂದೊಮ್ಮೆ ಶಾರುಖ್ ಖಾನ್ ಮುಸ್ಲಿಂ ಆಗಿರದೆ ಹಿಂದೂ ಆಗಿದ್ದರೆ ಹೇಗಿರುತ್ತಿತ್ತು? ಎಂದು ವರದಿಗಾರರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಶಾರುಖ್ ಖಾನ್ ನೀಡಿರುವ ಉತ್ತರವೇ ಈ ಕ್ಲಿಪ್ ವೈರಲ್ ಆಗಿರುವುದಕ್ಕೆ ಕಾರಣ. ಈ ಪ್ರಶ್ನೆಗೆ ಶಾಂತವಾಗಿ ಅತ್ಯಂತ ಬುದ್ದಿವಂತಿಕೆಯಿಂದ ಉತ್ತರಿಸಿದ್ದಾರೆ. ಶಾರುಖ್ ಅಭಿಮಾನಿಗಳು ಸಂದರ್ಶನದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುತ್ತಿದ್ದಾರೆ.
The Kerala Strory : ವಿವಾದಾತ್ಮಕ ಸಿನಿಮಾ ʼದಿ ಕೇರಳ ಸ್ಟೋರಿʼ ದೇಶದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಇದು ಕೇರಳದಲ್ಲಿ ಕಾಣೆಯಾದ 32 ಸಾವಿರ ಮಹಿಳೆಯರ ಜೀವನಾಧಾರಿತ ಸಿನಿಮಾ. ಈ ಸಿನಿಮಾಗೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಎಲ್ಲವನ್ನು ಮೀರಿ ಇಂದು (ಮೇ5) ತೆರೆಮೇಲೆ ಬರಲಿದೆ.
Met Gala 2023: ಆಲಿಯಾ ಭಟ್ ಕೆಲ ದಿನಗಳ ಹಿಂದೆ ಜಾಗತಿಕ ಮಟ್ಟದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ. ಆ ವೇಳೆ ಅಲ್ಲಿನ ಫೋಟೋಗ್ರಾಫರ್ ನಟಿಯನ್ನು ನೋಡಿ ಐಶ್ವರ್ಯಾ ರೈ ಎಂದು ಕೂಗಿದ್ದಾರೆ.
Salman Khan : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
Controversial Outfit: ಊರ್ಫಿ ಜಾವೇದ್ ವಿಚಿತ್ರ ಬಟ್ಟೆಧರಿಸಿ ಕೆಲವೊಂದು ಬಾರಿ ವಿವಾದಾತ್ಮಕ ಜೊತೆಗೆ ಅಪಹಾಸ್ಯಕ್ಕೂ ಇಡಗೀದ್ದಾರೆ. ಅವಳಂತೆ ಇದೀಗ ಕೇಟಿ ಪೆರ್ರಿ ಎಂಬುವಳು ವಿಚಿತ್ರ ಉಡುಗೆ ಧರಿಸಿ ವಿವಾದಾತ್ಮಕ್ಕೆ ಈಡಾಗಿದ್ದಾರೆ.
Pooja Hegde In Mangalore: ಪೂಜಾ ಹೆಗ್ಡೆ ಕರಾವಳಿ ಮೂಲದ ಹುಡುಗಿ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಮಂಗಳೂರಿಗೆ ಬಂದು ಕಾಡು ಬೆಟ್ಟ ಸುತ್ತಿ ಸ್ಥಳೀಯ ಸ್ಥಳಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
Shilva Shetty Visited The Kateelu: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಇಂದು ಮಂಗಳೂರಿನ ಹೆಸರುವಾಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ.
Vivek Agnihotri: ವಿವಾದಾತ್ಮಕ ಟ್ವೀಟ್, ಹೇಳಿಕೆಗಳಿಂದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಆಗಾಗ ಟೀಕೆಗೆ ಒಳಗಾಗತ್ತಾರೆ . ಧಾರ್ಮಿಕ ವಿಚಾರವಾಗಿ ಪ್ರತಿಕ್ರಿಯಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗುವ ಇವರು ಇದೀಗ ಮತ್ತೆ ಟೀಕೆಗೆ ಒಳಗಾಗಿದ್ದಾರೆ.
Parineeti Chopra-Raghav Chadha: ಪರಿಣತಿ ಚೋಪ್ರಾ ಹಾಗೂ ಆದ್ಮಿ ಪಕ್ಷದ ಯುವ ನಾಯಕ ರಾಘವ್ ಚಡ್ಡಾ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಬಾಲಿವುಡ್ ನಟಿ ಹಾಗೂ ಸಂಸದ ಸದ್ಯದಲ್ಲೇ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
Pooja Hegde : ಪೂಜಾ ಹೆಗಡೆ ತೆಲಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ ಮತ್ತು ಮಾಡೆಲ್. ಇವರು 2012 ರಲ್ಲಿ ತೆರೆಕಂಡ ಮುಗಮೂಡಿ ಎಂಬ ತಮಿಳು ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಟಿ ಪೂಜಾ ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸೋಷಿಯಲ್ ಮಿಡಿಯಾಗಳಲ್ಲಿಯೂ ಸಕ್ರಿಯವಾಗಿರುತ್ತಾರೆ.
Malaika Arora : ಬಾಲಿವುಡ್ ನಟಿ ಮಲೈಕಾ ಅರೋರಾ ಡೆಟಿಂಗ್ ವಿಚಾರವಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿಯ ಕುರಿತಾಗಿ ಸಾಕಷ್ಟು ಗಾಸಿಪ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈ ಎಲ್ಲ ಗಾಸಿಪ್ಗಳಿಗೂ ನಟಿ ತನ್ನ ಮೌನ ಮುರಿದು ಉತ್ತರ ನೀಡಿದ್ದರು. ಆದರೆ ಮಲೈಕಾ ಇದೀಗ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ.
Shradda Das : ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ನಿಂದ ಇಂಟರ್ನೆಟ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್ ನೋಟದ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಶ್ರದ್ಧಾ ಮೈಮಾಟದ ಅಂದಕ್ಕೆ ಪ್ಯಾನ್ಸ್ ಫಿದಾ ಆಗಿದ್ದಾರೆ.
Serial Actress Arrested: ಕೆಲವು ದಿನಗಳಿಂದ ಮುಂಬೈನ ಗಲ್ಲಿಒಂದರಲ್ಲಿ ಕಿರುತೆರೆ ನಟಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿ ಬರುತ್ತಿತ್ತು. ಅನುಮಾನ ಬಂದ ಪೊಲೀಸರು ಮಾರುವೇಶದಲ್ಲಿ ಪರಿಶೀಲನೆಗೆ ತೆರಳಿದಾಗ ಸತ್ಯ ಹೊರ ಬಿದ್ದಿದೆ.
Salman Khan: ಇತ್ತಿಚೇಗೆ ಸಿನಿಮಾ ತಾರೆಯರಿಗೆ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್ ಬಾದ್ ಷಾ ಸಲ್ಮಾನ್ ಖಾನ್ ಮುಂಬರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಟ್ರೈಲರ್ ಅನ್ನು ಏಪ್ರಿಲ್ 10 ರಂದು ಬಿಡುಗಡೆ ಮಾಡಿ ಮನೆ ಹೊರಟ ಇದರ ಬೆನ್ನಲೇ ಸಲ್ಲು ಗೆ ಜೀವ ಬೆದರಿಕೆ ಕರೆ ಬಂದಿದೆ.
Nora Fatehi: ಬಾಲಿವುಡ್ನ ಓ ಸಾಕಿ ಸಾಕಿ ಹಾಡಿನ ಮೂಲಕ ಮನಗೆದ್ದ ನೋರಾ ಫತೇಹಿ ವೈಟ್ ಗೌನ್ ಧರಿಸಿ ಸ್ಟೈಲ್ ಐಕಾನ್ ಪ್ರಶಸ್ತಿಗಳಿಗಾಗಿ ಆಗಮಿಸಿದ್ದರು. ಕಾರ್ಯಕ್ರಮದ ಗೌನ್ ನೋಟಕ್ಕೆ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
Bollywood Stars: ಬಾಲಿವುಡ್ ಸಿನಿರಂಗ ಎಂಬುದು ಒಂದು ಮಾಯಾಲೋಕವಿದ್ದಂತೆ. ನೋಡಿದ್ದು ನೋಡಿದಂತಿರದ ಪ್ರಪಂಚ ಅದು. ಸ್ಟಾರ್’ಗಳು ನೋಡಲು ಭರ್ಜರಿಯಾಗಿ ರೆಡಿಯಾಗಿ ಸ್ಟೈಲಿಶ್ ಆಗಿ ಕಂಡರೂ ಸಹ, ಅವರ ಖಾಸಗಿ ಬದುಕು ಸಾಮಾನ್ಯರಿಗಿಂತ ಘೋರವಾಗಿರುತ್ತದೆ. ಇದಕ್ಕೆ ಕೆಲ ಪುರಾವೆಗಳನ್ನು ನಾವಿಂದು ಹೇಳಲಿದ್ದೇವೆ.
Fashion Icon: ದಿವ್ಯಾ 90 ರ ದಶಕದಲ್ಲಿ ಅತ್ಯಂತ ಸೊಗಸುಗಾರ ನಟಿಯಾಗಿದ್ದರು. 1990 ದಶಕದ ಬಾಲಿವುಡ್ನ ಹಾಟ್ ನಟಿ ಎಂದೇ ಖ್ಯಾತಿ ಪಡೆದಿದ್ದ ದಿವ್ಯಾ ಭಾರತಿ ತಮ್ಮ ಚೊಚ್ಚಲ ಹಾಗೂ ರಸಿಕತೆಯ ನಟನೆಯಿಂದ ಇಂದಿಗೂ ರಸಿಕರ ಮನದಲ್ಲಿ ಅಚ್ಚುಳಿದಿದ್ದಾರೆ. ಹಾಟ್ ನಟಿಯನ್ನು ಕಳೆದುಕೊಂಡು 30 ವರ್ಷಗಳು ಸಮೀಪಿಸುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.