Bag Snatching with Deepika Padukone : ದೀಪಿಕಾ ಪಡುಕೋಣೆ (Deepika Padukone) ಅವರು ಜನಸಂದಣಿಯಲ್ಲಿದ್ದಾಗ ಅವರ ಬ್ಯಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಇದರ ವೀಡಿಯೊ ಕೂಡ ಹೊರಬಂದಿದೆ.
ಬಾಲಿವುಡ್ ನ ಅನೇಕ ನಟ ನಟಿಯರು ಸಿನಿಮಾ ರಂಗದಲ್ಲಿ ಒಂದು ಹೆಸರಿನಿಂದ ಚಿರಪರಿಚಿತರಾದರೆ, ನಿಜ ಜೀವನದಲ್ಲಿ ಅವರ ಹೆಸರೇ ಬೇರೆ. ಸಿನಿಮಾ ರಂಗಕ್ಕಾಗಿ ತಮ್ಮ ಹೆಸರನ್ನ ಬದಲಾಯಿಸಿಕೊಂಡ ಖ್ಯಾತ ನಟನಟಿಯರ ಪಟ್ಟಿಯೇ ಇದೆ.
ಸೋನು ಸೂದ್ ಅಭಿನಯದ 'ದಬಂಗ್' ಚಿತ್ರದ ಪ್ರಿಮಿಯರ್ ಕೂಡ ಇದೇ ನಾರ್ವೆ ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ನಲ್ಲಿ ನಡೆಸಲಾಗಿತ್ತು. ಈ ಪ್ರಿಮಿಯರ್ ನಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಸೋನು ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಇದೇ ಚಲನಚಿತ್ರ ಸಮಾರಂಭದಲ್ಲಿ ಬಹುದೊಡ್ಡ ಅವಾರ್ಡ್ ಸಿಗುತ್ತಿರುವುದು ಸೋನು ಪಾಲಿಗೆ ಗೌರವದ ವಿಷಯವಾಗಿದೆ.
ರೇಪ್ ಪ್ರಕರಣಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಮಹಿಳೆಯರ ಪ್ರತಿ ಗೌರವಪೂರ್ಣವಾಗಿ ವರ್ತಿಸಲು ಹೇಳಿಕೊಡುವುದು ಯುವಕರ ಕುಟುಂಬ ಸದಸ್ಯರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರೀಸ್ ವಿಭಾಗದಲ್ಲಿ ಖ್ಯಾತ ಬಾಲಿವುಡ್ ನಟಿ ರಾಧಿಕಾ ಆಪ್ಟೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋ ರಾಧಿಕಾ ತನ್ನ ಬೆಡ್ ಮೇಲೆ ಮಲಗಿ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.
ಶಾರುಕ್ ಅಭಿಮಾನಿಗಳ ದೀರ್ಘಕಾಲದ ನಿರೀಕ್ಷೆಗೆ ಶೀಘ್ರವೇ ಫುಲ್ ಸ್ಟಾಪ್ ಸಿಗಲಿದೆ. ಸದ್ಯ ಪ್ರಕಟಗೊಂಡಿರುವ ಸುದ್ದಿಯ ಪ್ರಕಾರ ಶಾರುಕ್ ಖಾನ್ ಶೀಘ್ರದಲ್ಲಿಯೇ 'ಮಿಸ್ಟರ್ ಇಂಡಿಯಾ -2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಯಾವ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಇಲ್ಲಿ ತಿಳಿಯಿರಿ.
ಅಮಿತಾಬ್ ಬಚ್ಚನ್ 1969ರಲ್ಲಿ 'ಭವ ಶೋಮ್' ಚಿತ್ರದ ಕಲಾವಿದನಿಗೆ ತಮ್ಮ ಧ್ವನಿ ನೀಡುವ ಮೂಲಕ ತಮ್ಮ ಚಿತ್ರರಂಗದ ಜೀವನವನ್ನು ಪ್ರಾರಂಭಿಸಿದರು. ಈ ಚಿತ್ರವು ರಾಷ್ಟ್ರೀಯ ಪ್ರಶಸ್ತಿಗೂ ಪಾತ್ರವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.