Singer Tulsi Kumar: ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್... ಇವರನ್ನು ಭಾರತದ ಅಗ್ರ ಮಹಿಳಾ ಗಾಯಕರು ಎಂದು ಕರೆಯಲಾಗುತ್ತದೆ. ಆಶಾ ಭೋಂಸ್ಲೆ ದಶಕಗಳಿಂದ ಅನೇಕ ಹಾಡುಗಳನ್ನು ಹಾಡಿದ್ದಾರೆ. ಈ ಎಲ್ಲಾ ಗಾಯಕರು ಖ್ಯಾತಿಯ ಜೊತೆಗೆ ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಆದರೆ ಶ್ರೀಮಂತ ಮಹಿಳಾ ಗಾಯಕಿಯ ವಿಷಯಕ್ಕೆ ಬಂದರೆ, ಈ ಹಿರಿಯ ಗಾಯಕರಿಗಿಂತ ಯುವ ಗಾಯಕಿಯೊಬ್ಬರು ಮುಂದಿದ್ದಾರೆ. ಅವರು ಶ್ರೀಮಂತ ಮಹಿಳಾ ಗಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Anirudh Ravichander: ಇಂದು ತಮಿಳು ಚಿತ್ರರಂಗದ ಪ್ರಮುಖ ಸಂಗೀತ ಸಂಯೋಜಕರಾಗಿ ಹೆಸರು ಗಳಿಸಿರುವ ಅನಿರುದ್ಧ್ ಅವರ 33ನೇ ಜನ್ಮದಿನವಾಗಿದ್ದು, ಇದೀಗ ಅವರ ಆಸ್ತಿಯ ಮೌಲ್ಯದ ಕುರಿತು ಮಾಹಿತಿಯೊಂದು ಹೊರಬಿದ್ದಿದೆ.
Rashmika Charge to Liplock Scene: ಇತ್ತೀಚೆಗೆ ಅನಿಮಲ್ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್ ಅವರೊಂದಿಗೆ ಲಿಪ್ಕಿಸ್ ಮಾಡಿರುವ ಪೋಟೋವೊಂದು ವೈರಲ್ ಆಗಿತ್ತು.. ನಟಿ ತೆರೆಯ ಮೇಲೆ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಇದೇ ಮೊದಲಬಾರಿಗೆ. ಹೀಗಾಗಿ ಈ ಚುಂಬನದ ದೃಶ್ಯಗಳಿಗೆ ಪ್ರತ್ಯೇಕ ಚಾರ್ಜ್ ಮಾಡಿದ್ದಾರೆ ಎನ್ನಲಾಗುತ್ತಿದೆ.
Sukesh Chandrasekhar Jacqueline Fernandez: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸುಕೇಶ್ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಇದೆ. ಆದರೆ ಈ ಬಗೆಗಿನ ಎಲ್ಲಾ ಗಾಸಿಪ್’ಗಳನ್ನು ನಟಿ ನಿರಾಕರಿಸಿದ್ದರೂ ಸಹ, ಈ ಪ್ರಕರಣದಲ್ಲಿ ಅವರು ಕೂಡ ಆರೋಪಿಯಾಗಿದ್ದಾರೆ.
Ranbir Kapoor: ಕಲಾವಿದರು ಅಂದರೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ತಯಾರಿರಬೇಕು. ಸಿನಿಮಾಗಾಗಿ ಹಲವಾರು ನಟರು ತಮ್ಮ ಲೈಫ್ ಸ್ಟೈಲ್ ಚೇಂಜ್ ಮಾಡಿಕೊಳ್ಳಬೇಕಾಗುತ್ತದೆ. ಅದೇ ರೀತಿ ಇಲ್ಲಿ ಬಾಲಿವುಡ್ ನಟ ತಮ್ಮ ಚಿತ್ರಕ್ಕಾಗಿ ಮದ್ಯಪಾನ ಹಾಗು ಮಾಂಸ ಸೇವನೆ ಬಿಟ್ಟಿದ್ದಾರಂತೆ. ಹಾಗಾದ್ರೆ ಯಾವ ಚಿತ್ರಕ್ಕೆ ಬಿಟ್ಟಿದ್ದಾರೆ? ಏನು ಇದರ ಅಸಲಿ ಮ್ಯಾಟರ್. ಈ ಸ್ಟೋರಿ ಓದಿ....
Jawan Ott release date: ಭಾಕ್ಸಾಫಿಸ್ ಕೊಳ್ಳೆಹೊಡೆದ ಭರ್ಜರಿ ಸಿನಿಮಾ "ಜವಾನ್" ಇದೀಗ ಓಟಿಟಿ ವೇದಿಕೆಯನ್ನು ಪ್ರವೇಶಿಸಿದೆ. ಹಾಗಾದರೆ ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಆಗಲಿದೆ ಅಂತೀರಾ ಈ ಸ್ಟೋರಿ ಓದಿ...
Salman Khan Health: ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್ ಸ್ವಲ್ಪವೂ ರೆಸ್ಟ್ ತೆಗೆದುಕೊಳ್ಳದೇ ಶೂಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗುತ್ತಿದೆ.
Ranbir Kapoor Secrete Instagram Account: ಬಾಲಿವುಡ್ನ ಸಖತ್ ಹ್ಯಾಂಡ್ಸಮ್ ನಟ ರನಬೀರ್ ಅಭಿಮಾನಿಗಳಿಗೆ ಬೇಸರದ ವಿಷವೆಂದರೇ ಅವರು ಇನ್ಸ್ಟಾಗ್ರಾಂ ಖಾತೆ ಹೊಂದಿಲ್ಲ ಎಂಬುದು. ಆದರೆ ಇದೀಗ ಅವರ ಪ್ರತ್ನಿ ಆಲಿಯಾ ಭಟ್ ಅವರ ಸಿಕ್ರೇಟ್ ಅಕೌಂಟ್ ಇರುವುದನ್ನು ಖಚಿತಪಡಿಸಿದ್ದಾರೆ.
Highest paid actor on instagram: ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ನಟ-ನಟಿಯರು ಇನ್ಸ್ಟಾಗ್ರಾಂನಿಂದಲೂ ಲಕ್ಷ ಲಕ್ಷ ಗಳಿಸುತ್ತಾರೆ. ಹೀಗೆ ಇನ್ಸ್ಟಾಗ್ರಾಂನಿಂದ ಅತೀ ಹೆಚ್ಚು ದುಡಿಯವವರು ಯಾರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ..
Parineeti-Raghav Age Diffrence: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಸಂಸದ ರಾಘವ್ ಚಡ್ಡಾ ಅವರು ಸೆಪ್ಟೆಂಬರ್ 24 ಗ್ರ್ಯಾಂಡ್ ಆಗಿ ಸಪ್ತಪದಿ ತುಳಿದಿದ್ದಾರೆ. ಇದೀಗ ಅವರಿಬ್ಬರ ನಡುವಿನ ವಯಸ್ಸಿನ ಅಂತರದ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದೆ.
Atlee Remuneration: ಜವಾನ್ ಸಿನಿಮಾ ಬಿಡುಗಡೆಯಾಗಿ ಬಾಕ್ಸಾಫಿಸ್ ಕೊಳ್ಳೆ ಹೊಡೆಯುತ್ತಿದೆ. ಈ ನಡುವೆ ಇದೇ ಸಿನಿಮಾಗಾಗಿ ನಿರ್ದೇಶಕ ಅಟ್ಲೀ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
Ileana D'Cruz Baby Photo: ಟಾಲಿವುಡ್ ನಟಿ ಇಲಿಯಾನಾ ಇತ್ತೀಚಿಗೆ ಹೆಚ್ಚಾಗಿ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗುವಿನ ಮುದ್ದಾದ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
Aishwarya Rai: ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯ ಹಲವು ವರ್ಷಗಳಿಂದ ಯಾವುದೇ ಬಾಲಿವುಡ್ ಸಿನಿಮಾಗಳಿಗೆ ಒಪ್ಪಿಗೆ ನೀಡಿಲ್ಲ, ಆದರೆ ಸೌತ್ ಸಿನಿಮಾಗಳಿಗೆ ಒಪ್ಪಿಕೊಳ್ಳುತ್ತಾರೆ. ಇದೀಗ ನಟಿ ಮತ್ತೆ ತೆಲುಗಿನ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
Nayanathara acting with Prabhas: ಬಹುನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನಯನತಾರಾ ಸದ್ಯ ಭಾರೀ ಬೇಡಿಕೆಯುಳ್ಳ ನಟಿ. ಇದೀಗ ಲೇಡಿ ಸೂಪರ್ ಸ್ಟಾರ್ ಮುಂದಿನ ಸಿನಿಮಾ ಕುರಿತು ಮಾಹಿತಿಯೊಂದು ಲಭಿಸಿದೆ.
Sharukh Khan: ಜವಾನ್ ಸಿನಿಮಾ ನಿರ್ದೇಶಕ ಅಟ್ಲೀ ಅವರವಿರುದ್ಧ ವಿರುದ್ಧ ನಯನತಾರಾ ಕೋಪಗೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ. ತಮ್ಮ ಪಾತ್ರಕ್ಕಿಂತ ದೀಪಿಕಾ ಪಾತ್ರವನ್ನು ಹೈಲೈಟ್ ಮಾಡಿದ್ದಕ್ಕಾಗಿ ಲೇಡಿ ಸೂಪರ್ ಸ್ಟಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ..
Nayanthara file a defamation case: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ಸುಳ್ಳು ಸುದ್ದಿ ಹಬ್ಬುತ್ತಿರುತ್ತದೆ. ಅದರಲ್ಲೂ ಈ ಸ್ಟಾರ್ ನಟ ನಟಿಯರ ವಿಚಾರದಲ್ಲಿ ಇನ್ನು ಹೆಚ್ಚು. ಇದೀಗ ನಯನತಾರಾ ವಿಚಾರದಲ್ಲಿಯೂ ಹಾಗೆಯೇ ಆಗಿದ್ದು, ಆದ್ದರಿಂದ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಲೇಡಿ ಸೂಪರ್ ಸ್ಟಾರ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
Nayanatara Craze in Bollywood: ಜವಾನ್ ಯಶಸ್ಸಿನ ನಂತರ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಬಾಲಿವುಡ್ ನಿರ್ದೇಶಕರು ಪೈಪೋಟಿ ನೀಡುತ್ತಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳ ಆಫರ್ಗಳು ಈ ಸೌತ್ ನಟಿಗೆ ಒಲಿದು ಬರುತ್ತಿವೆ.
Keerthy Suresh Marriage: ಸೌತ್ ಸಿನಿರಂಗದ ಮಹಾನಟಿ ಕೀರ್ತಿ ಸುರೇಶ್ ತಮ್ಮ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಈ ನಟಿಯ ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಈ ಬಗ್ಗೆ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.