ಬಿಜೆಪಿ ಗುಪ್ತ ಸಭೆಯಲ್ಲಿ ವಿಸ್ಫೋಟಗೊಂಡ ಅಸಮಾಧಾನಿತರು
ವಿಜಯೇಂದ್ರ ಪರ ಮಾತಾಡದ ಯಾವುದೇ ಕಮಲ ನಾಯಕರು
ಎಲ್ಲರ ಅಹವಾಲು ಆಲಿಸಿದ ರಾಧಾಮೋಹನ್ ದಾಸ್ ಅಗರ್ವಾಲ್
ಪರಿವಾರ ರಾಜಕಾರಣ ವಿರುದ್ಧ ರೆಬೆಲ್ ನಾಯಕರ ಅಸಮಾಧಾನ
ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರ ತಯಾರಿ
ಇಂದು ರಾಜ್ಯ ಬಿಜೆಪಿ ನಾಯಕರ ಮಹತ್ವದ ಮೀಟಿಂಗ್
ಯಲಹಂಕದ ರಮಡ ರೆಸಾರ್ಟ್ನಲ್ಲಿ ನಡೆಯುವ ಸಭೆ
ಮಹತ್ವದ ಸಭೆಯಲ್ಲಿ ಉಸ್ತುವಾರಿ ಅರುಣ್ ಸಿಂಗ್ ಭಾಗಿ
ರಾಜ್ಯ ಉಪಾಧ್ಯಕ್ಷರಾಗಿ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್ N.ಮಹೇಶ್, ಅನೀಲ್ ಬೆನೆಕೆ ಹರತಾಳ ಹಾಲಪ್ಪಗೆ ಮಣೆ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಜುಳಾ BJP ಯುವ ಮೋರ್ಚಾ ಅಧ್ಯಕ್ಷರಾಗಿ ಧೀರಜ್ ಮುನಿರಾಜು
ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟ.. ಯತ್ನಾಳ್, ಬೆಲ್ಲದ್, ರಮೇಶ್ ಜಾರಕಿಹೊಳಿ ಸಭೆ ಬಹಿಷ್ಕಾರ.. ಸಭೆ ಆರಂಭಕ್ಕೂ ಮುನ್ನವೇ ಹೊರ ನಡೆದ ಹಿರಿಯ ನಾಯಕರು.. ಪ್ರತಿಪಕ್ಷ ನಾಯಕನ ಆಯ್ಕೆ ಈಗಾಗಲೇ ಆಗಿದೆ ಎಂಬ ಸುಳಿವು
ಬಿಜೆಪಿ ಶಾಸಕಾಂಗ ಸಭೆಗೆ ನಾಲ್ವರು ಮಹಾನಾಯಕರು ಗೈರು.. ಬಸನಗೌಡ ಪಾಟೀಲ್ ಯತ್ನಾಳ್.. ರಮೇಶ್ ಜಾರಕಿಹೊಳಿ.. ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ ಸೋಮಶೇಖರ್ ಗೈರು.. ವಿಪಕ್ಷ ನಾಯಕ ಆಯ್ಕೆ ಸುಳಿವು ಹಿನ್ನೆಲೆ ಸಭೆಯಿಂದ ದೂರ
ಇಂದು ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ ಕೇಂದ್ರದ ವೀಕ್ಷಕರು. ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್,. ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ದುಶ್ಯಂತ್ ಗೌತಮ್ ಕುಮಾರ್.
ಜಗದೀಶ್ ಶೆಟ್ಟರ್ & ಸವದಿಯಿಂದ ಬಿಜೆಪಿಗೆ ಎಫೆಕ್ಟ್. ಲಿಂಗಾಯತ ಮುಖ್ಯಮಂತ್ರಿ ಘೋಷಣೆಗೆ ತೀರ್ಮಾನ. ಹಿಂದುಳಿದ ವರ್ಗಗಳಿಗೆ ಬಿಜೆಪಿಯಿಂದ ಭಾರೀ ಅನ್ಯಾಯ. ಒಕ್ಕಲಿಗ, ಬ್ರಾಹ್ಮಣ, SC-ST, ಹಿಂದುಳಿದ ವರ್ಗಕ್ಕೆ ಅನ್ಯಾಯ. ಲಿಂಗಾಯತ ಮತಬ್ಯಾಂಕ್ ಗಟ್ಟಿಗೊಳಿಸಲು ಬಿಜೆಪಿ ತೀರ್ಮಾನ. ನಿನ್ನೆ ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ. BJP ತೀರ್ಮಾನಕ್ಕೆ ಇತರ ಸಮುದಾಯಗಳ ನಾಯಕರ ಆಕ್ಷೇಪ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.