shikhar dhawan net worth: ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಈ ಆಟದಲ್ಲಿ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿದರೆ ಉತ್ತಮ ಆದಾಯ ಗಳಿಸುತ್ತಾರೆ. ಹಣ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ಮುಂದಿದ್ದಾರೆ.
ಮಾಹಿತಿಯ ಪ್ರಕಾರ, ನಮ್ಮ-ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ.
New Honda Bikes Launched In India: ಭಾರತದಲ್ಲಿ ಹೊಚ್ಚ ಹೊಸ ಹೋಂಡಾ CB350 ಲೆಗಸಿ ಆವೃತ್ತಿ ಮತ್ತು CB350 RS ಹ್ಯೂ ಆವೃತ್ತಿಯ ಬುಕಿಂಗ್ ಪ್ರಾರಂಭವಾಗಿದೆ. ಈ ಬೈಕ್ ಗಳ ವೈಶಿಷ್ಟ್ಯ, ಅವುಗಳ ಬೆಲೆ ಮತ್ತು ಅವುಗಳ ವಿತರಣೆ ಯಾವಾಗ ಆರಂಭಗೊಳ್ಳಲಿವೆ ತಿಳಿದುಕೊಳ್ಳೋಣ ಬನ್ನಿ. Technology News In Kannada
ದ್ವಿಚಕ್ರ ವಾಹನಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಪ್ರವೇಶ ಮಟ್ಟದ 100 ಸಿಸಿ ಬೈಕ್ಗಳಿಂದ ಹಿಡಿದು ಸೂಪರ್ಬೈಕ್ಗಳವರೆಗೆ ವ್ಯಾಪಕ ಶ್ರೇಣಿಯ ಮೋಟಾರ್ಸೈಕಲ್ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಆದಾಗ್ಯೂ, ಇದೀಗ 125 ಸಿಸಿ ಬೈಕ್ ವಿಭಾಗವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಹಕರಿಗೆ ಆಯ್ಕೆಗಳ ಕೊರತೆಯಿಲ್ಲ. 125cc ವಿಭಾಗದಲ್ಲಿ ಟಾಪ್-5 ಸ್ಪೋರ್ಟಿ ಬೈಕ್ಗಳನ್ನು ನಾವು ನಿಮಗಾಗಿ ತಂದಿದ್ದೇವೆ.
TVS New Bike Launch: ಟಿವಿಎಸ್ ಮೋಟಾರ್ ಕಂಪನಿಯು ಇಂದು ತನ್ನ ಅಪ್ಡೇಟೆಡ್ ಅಪಾಚೆ 160 ಮತ್ತು ಅಪಾಚೆ 180 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡೂ ಬೈಕುಗಳನ್ನು ಐದು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ - ಪರ್ಲ್ ವೈಟ್ (ಹೊಸ), ಟಿ ಗ್ರೇ, ಗ್ಲೋಸ್ ಬ್ಲ್ಯಾಕ್ (ಹೊಸ), ರೇಸಿಂಗ್ ರೆಡ್ ಮತ್ತು ಮ್ಯಾಟ್ ಬ್ಲೂ.
ಬಿಡುಗಡೆಯೊಂದಿಗೆ ಮತ್ತೊಂದು ದೊಡ್ಡ ಘೋಷಣೆ ಮಾಡಿದೆ. ಒಂದೊಂದಾಗಿ 28 ಹೊಸ ಮಾದರಿಗಳನ್ನು ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ. ಮುಂದಿನ 7 ವರ್ಷಗಳಲ್ಲಿ ಈ ಮಾಡೆಲ್ ಗಳನ್ನು ಒಂದೊಂದಾಗಿ ಪರಿಚಯಿಸಲಾಗುವುದು ಎಂದು ಕಂಪನಿ ಹೇಳಿದೆ.
ಒಂದು ವೇಳೆ ನೀವೂ ಕೂಡ ಹಬ್ಬದ ಋತುವಿನಲ್ಲಿ ಬೈಕ್ ಖರೀದಿಗಾಗಿ ಯೋಜನೆ ರೂಪಿಸಿದ್ದರೆ, ಹೊಂಡಾ ಒಳಗೊಂಡಂತೆ ಬಜಾಜ್ ಹಾಗೂ ಟಿವಿಎಸ್ ಗಳಂತಹ ಕಂಪನಿಗಳು ಹಬ್ಬದ ಋತುವಿನಲ್ಲಿ ವಿಶೇಷ ಕೊಡುಗೆಗಳನ್ನೂ ನೀಡುತ್ತಿವೆ. ನೀವೂ ಕೂಡ ನಿಮ್ಮ ಬಜೆಟ್ ಗೆ ತಕ್ಕಂತೆ ಬೈಕ್ ಖರೀದಿಸಬಹುದು. ಇಲ್ಲಿವೆ ನಿಮಗಾಗಿ ಕೆಲ ಆಕರ್ಷಕ ಆಫರ್ ಗಳು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.