ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಸರಿಯಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ, ಫಸಲ್ ಬೀಮಾ ಯೋಜನೆಯ ನೀತಿ ಬದಲಾಗಬೇಕು, ರೈತರ ಸಾಲಮನ್ನಾ ಮಾಡಬೇಕು ಎಂದು ಅಮರಣಾಂತ ಉಪವಾಸದ ಮೂಲಕ ರೈತರು ಹೋರಾಟಕ್ಕೆ ಮುಂದಾದರೇ ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದರು.
ಇಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಹಿನ್ನೆಲೆ. ಮಹಿಷ ದಸರಾ ಬೆಂಬಲಿಸಿ ಬೃಹತ್ ಬೈಕ್ ರ್ಯಾಲಿ . ಮೈಸೂರಿನತ್ತ ಮಹಿಷ ದಸರಾ ಬೆಂಬಲಿಸಿ ಬೃಹತ್ ಬೈಕ್ ರ್ಯಾಲಿ . ಮಂಡ್ಯದಿಂದ ಮೈಸೂರಿಗೆ ಹೊರಟ ಬೈಕ್ ರ್ಯಾಲಿ. ಕಾವೇರಿ ವನದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ. ಬಳಿಕ ಬೈಕ್ ರ್ಯಾಲಿ ಹೊರಟಿರುವ ಕಾರ್ಯಕರ್ತರು ಮಹಿಷ ದಸರಾ ಯಶಸ್ವಿ ಆಗಿಲಿ ಎಂದು ಘೋಷಣೆ.
ಕಾಂಗ್ರೆಸ್ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದ ಚಿಕ್ಕಾಣಿ ಹಿಡಿದಿದೆ. ಭಾರೀ ಕಂಗ್ಗಂಟಾಗಿದ್ದ ಸಚಿವ ಸಂಪುಟ ವಿಸ್ತರಣೆ ಕೂಡ ಸರಾಗವಾಗಿ ನಡೆದಿದೆ. ಸದ್ಯ ಸಚಿವ ಸ್ಥಾನ ಪಡೆದು ಮೊದಲ ಭಾರಿಗೆ ಸ್ವಯಂ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಚಿವರಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ಗೆ ಭರ್ಜರಿ ಸ್ವಾಗತ ಸಿಕ್ಕಿದೆ.. ಸಂತೋಷ್ ಲಾಡ್ ಇವತ್ತು ಕಲಘಟಗಿಯ ಸುರಸೆಟ್ಟಿ, ಬೋಗೆನಗರಕೊಪ್ಪದಲ್ಲಿ ಪ್ರಚಾರ ನಡೆಸಿದ್ರು.. ಗ್ರಾಮಕ್ಕೆ ಎಂಟ್ರಿಯಾಗ್ತಿದ್ದಂತೆ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಘೋಷಣೆ ಕೂಗುತ್ತಾ ಅದ್ದೂರಿಯಾಗಿ ಬರಮಾಡಿಕೊಂಡ್ರು..
ದಾಖಲೆಗಳನ್ನು ಒದಗಿಸಿದ್ದರೆ ಬೈಕ್ ರ್ಯಾಲಿಗೆ ಅವಕಾಶ ಕೊಡುತ್ತಿದ್ದೆವು. ಆದರೆ ಅವರು ದಾಖಲೆಗಳನ್ನು ಒದಗಿಸಿಲ್ಲ. ಆ ಕಾರಣದಿಂದ ಬೈಕ್ ರ್ಯಾಲಿಯನ್ನು ನಿರಾಕರಿಸಲಾಗಿದೆ - ಗೃಹ ಸಚಿವ ರಾಮಲಿಂಗಾ ರೆಡ್ಡಿ
ಸಾವಿರಾರು ಬೈಕ್ಗಳಿಗೆ ಬಾವುಟ ಕಟ್ಟಿಕೊಂಡು, ಘೋಷಣೆಗಳನ್ನು ಕೂಗಿಕೊಂಡು ಹೊರಟರೆ ಶಾಂತಿಗೆ ಭಂಗವಾಗುವುದಿಲ್ಲವೇ ? ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ ? ಬೇಕಾದರೆ ಬಿಜೆಪಿಯವರು ಪಾದಯಾತ್ರೆ ಮಾಡಲಿ. ಅದನ್ನು ನಾವೂ ಮಾಡಿದ್ದೇವೆ. ಅದು ಬಿಟ್ಟು ರಸ್ತೆಗಳನ್ನು ಬಂದ್ ಮಾಡುವುದು ಸರಿಯೇ ? ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ನಾವು ಬಳ್ಳಾರಿಗೆ ನಡೆದುಕೊಂಡು ಹೋಗಿದ್ದೆವು, ಅಂತೆಯೇ ಬಿಜೆಪಿಯವರೂ ಮಂಗಳೂರಿಗೆ ನಡೆದುಕೊಂಡು ಹೋಗಲಿ. ನಡೆದುಕೊಂಡು ಹೋದಾಗ ಟ್ರಾಫಿಕ್ ನಿಯಮಾವಳಿ ಅನ್ವಯವಾಗುವುದಿಲ್ಲ ಎಂದು ರ್ಯಾಲಿ ಬಗ್ಗೆ ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದಾರೆ.
'ಮಂಗಳೂರು ಚಲೋ' ಅನುಮತಿ ವಿಚಾರ ವಾಗಿ ಸರ್ಕಾರದ ಸೂಚನೆಯಂತೆ ಬಿಜೆಪಿ ಯುವ ಮೋರ್ಚಾಗೆ ಕೆಲವು ಸ್ಪಷ್ಟೀಕರಣ ಕೋರಿ ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೋಲಿಸ್ ಆಯುಕ್ತರು ನೋಟಿಸ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.