ಐಟಿ ಇಲಾಖೆಯಲ್ಲಿ ಸೆಲೆಕ್ಟಿವ್ ರೇಡ್ ಯಾಕಾಗ್ತಿದೆ? ಐಟಿ, ಇಡಿ ಎಲ್ಲಾ ಬಿಜೆಪಿಯವರ ಕೈಯಲ್ಲೇ ಇದೆ, ತನಿಖೆ ಮಾಡಲಿ ಎಂದು ಸವಾಲು ಹಾಕಿದರು. ಚೈತ್ರಾ ಕುಂದಾಪುರ ಕೇಸ್ ನಲ್ಲಿ ಐಟಿ ರೇಡ್ ಯಾಕ್ ಆಗಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನಿಂದ 5 ಕೋಟಿ ವಂಚನೆ ಪ್ರಕರಣ ಸಂಬಂದಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ತನಿಖೆಗೆ ಒಳಪಡಿಸಿದ್ದ ಅಧಿಕಾರಿಗಳು. ಇದರ ನಡುವೆ ಮತ್ತಷ್ಟು ಮಂದಿಗೆ ನೋಟಿಸ್ ನೀಡಿ ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದಾರೆ.. ಹಾಗಾದ್ರೇ ಯಾರಿಗೇಲ್ಲಾ ನೋಟಿಸ್ ನೀಡಲಾಗಿದೆ ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ...
ಚೈತ್ರಾ ಕುಂದಾಪುರ ಡೀಲ್ ಕಂಪನಿ ಮಾಸ್ಟರ್ಮೈಂಡ್ ಲಾಕ್ ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಅಭಿನವ ಹಾಲಶ್ರೀ ವಿಚಾರಣೆ ಟೆಕ್ನಿಕಲ್ ಸೆಲ್ನಲ್ಲಿ ಪ್ರಾಥಮಿಕ ವಿಚಾರಣೆ ನಡೆಡಿರುವ ಸಿಸಿಬಿ ರಾತ್ರಿ ಟೆಕ್ನಿಕಲ್ ಸೆಲ್ನಲ್ಲಿ ಹಾಲಶ್ರೀ ವಿಚಾರಣೆ ಮತ್ತು ವ್ಯಾಸ್ತವ್ಯ ಆಡುಗೋಡಿ ಸಿಎಆರ್ ಆವರಣದಲ್ಲಿರುವ ಸಿಸಿಬಿ ಟೆಕ್ನಿಕಲ್ ಸೆಲ್
ಅತ್ತ ಹಾಲಶ್ರೀಗೆ CCB ಫುಲ್ ಡ್ರಿಲ್.. ಇತ್ತ ಚೈತ್ರಾ ದಿಲ್ ಖುಷ್ ನಿನ್ನೆ ನಗುತ್ತಲೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳಿದ ಚೈತ್ರಾ ಪುಲ್ ಸ್ಮೈಲ್ ಕೊಟ್ಟು ಮಾಸ್ಕ್ ಧರಿಸಿದ ಟಿಕೆಟ್ ಡೀಲ್ ರಾಣಿ ಚೈತ್ರಾ ವಿಚಾರಣೆ ವೇಳೆ ದೊಡ್ಡವರ ಹೆಸರು ಬಯಲಾಗುವ ಸಾಧ್ಯತೆ ಹೆಚ್ಚು ಸ್ವಾಮೀಜಿ ಅರೆಸ್ಟ್ ಆಗಲಿ ಎಲ್ಲ ತಿಳಿಯುತ್ತೆ ಎಂದಿದ್ದ ಡೀಲ್ ರಾಣಿ
ಡೀಲ್ ರಾಣಿ ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯವೂ ನಾರ್ಮಲ್.. ರಿಪೋರ್ಟ್ನೂ ನಾರ್ಮಲ್ ಹೀಗಾಗಿ ಆಸ್ಪತ್ರೆ ಹಿಂಬಾಗಿಲಿನಿಂದ ಚೈತ್ರಾಳನ್ನ ಕರೆದೊಯ್ದ ಸಿಸಿಬಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.